ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Metrological department

ADVERTISEMENT

ಬೆಂಗಳೂರಿನ ಹಲವೆಡೆ ಜೋರು ಶಬ್ಧ: ಭೂಕಂಪದ ಯಾವುದೇ ಸೂಚನೆಗಳು ಇಲ್ಲ- ಹವಾಮಾನ ಇಲಾಖೆ

ಬೆಂಗಳೂರುನಗರದ ಹಲವೆಡೆ ಜೋರು ಶಬ್ಧ ಕೇಳಿಸಿದ್ದು, ಈ ಬಗ್ಗೆ ಹವಾಮಾನ ಇಲಾಖೆ ಪರಿಶೀಲನೆ ನಡೆಸಿದೆ.
Last Updated 2 ಜುಲೈ 2021, 9:50 IST
ಬೆಂಗಳೂರಿನ ಹಲವೆಡೆ ಜೋರು ಶಬ್ಧ: ಭೂಕಂಪದ ಯಾವುದೇ ಸೂಚನೆಗಳು ಇಲ್ಲ- ಹವಾಮಾನ ಇಲಾಖೆ

ರಾಜ್ಯದ 19 ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

‘ರಾಜ್ಯದ ಉತ್ತರ ಒಳನಾಡು ಭಾಗದಲ್ಲಿ ಸುಳಿಗಾಳಿ ಹಾಗೂ ಹವಾಮಾನ ವೈಪರೀತ್ಯದ ಪರಿಣಾಮ ಏ.15ರಂದು ಬಹುತೇಕ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ’ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.‍ಪಾಟೀಲ ತಿಳಿಸಿದರು.
Last Updated 14 ಏಪ್ರಿಲ್ 2021, 19:31 IST
ರಾಜ್ಯದ 19 ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಒಣಹವೆ: ಜನವರಿವರೆಗೆ ಹೆಚ್ಚು ಚಳಿ

‘ರಾಜ್ಯದಲ್ಲಿ ಒಣಹವೆ ಮುಂದುವರಿದಿರುವ ಪರಿಣಾಮ ಚಳಿ ದಿಢೀರ್ ತೀವ್ರಗೊಂಡಿದೆ. ಈ ಸ್ಥಿತಿ ಜನವರಿ 14ರವರೆಗೂ ಮುಂದುವರಿಯಲಿದೆ’ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು. ‘ಬುರೇವಿ’ ಚಂಡಮಾರುತದ ಪ್ರಭಾವದಿಂದ ರಾಜ್ಯದಾದ್ಯಂತ ಕಳೆದ ವಾರ ಮೋಡ ಆವರಿಸಿತ್ತು. ಆಗ ಚಳಿ ತುಸು ಕಡಿಮೆಯಾಗಿತ್ತು. ಈ ವಾರ ಒಣಹವೆಯೊಂದಿಗೆ ಆಕಾಶ ಶುಭ್ರಗೊಂಡಿರುವುದರಿಂದ ಚಳಿ ಬೇಗನೆ ಆವರಿಸಿಕೊಳ್ಳುತ್ತಿದೆ’ ಎಂದು ವಿವರಿಸಿದರು.
Last Updated 12 ಡಿಸೆಂಬರ್ 2020, 19:31 IST
fallback

ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ, 13 ಜಿಲ್ಲೆಗಳಲ್ಲಿ ಇಂದು 'ಯೆಲ್ಲೊ ಅಲರ್ಟ್'

ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಜು.12ರಿಂದ 16ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Last Updated 11 ಜುಲೈ 2020, 19:43 IST
ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ, 13 ಜಿಲ್ಲೆಗಳಲ್ಲಿ ಇಂದು 'ಯೆಲ್ಲೊ ಅಲರ್ಟ್'

ಸಮೃದ್ಧ ಮಳೆ ತಂದು ಮುಂಗಾರು ಪೂರ್ಣ

ಕರ್ನಾಟಕದಲ್ಲಿ ವಾಡಿಕೆಗಿಂತ ಶೇ 23ರಷ್ಟು ಹೆಚ್ಚು ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Last Updated 30 ಸೆಪ್ಟೆಂಬರ್ 2019, 20:15 IST
ಸಮೃದ್ಧ ಮಳೆ ತಂದು ಮುಂಗಾರು ಪೂರ್ಣ

ಕರಾವಳಿಯಲ್ಲಿ ಇಂದು ಹೆಚ್ಚು ಮಳೆ ಸಾಧ್ಯತೆ

ರಾಜ್ಯದ ಕರಾವಳಿ ಭಾಗದಲ್ಲಿ ಸೆಪ್ಟೆಂಬರ್‌ 17ರಂದು ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಇದೇ 19ರವರೆಗೆ ಈ ಭಾಗದಲ್ಲಿ ವ್ಯಾಪಕ ಮಳೆಯಾಗಲಿದ್ದು, ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ
Last Updated 16 ಸೆಪ್ಟೆಂಬರ್ 2019, 20:18 IST
ಕರಾವಳಿಯಲ್ಲಿ ಇಂದು ಹೆಚ್ಚು ಮಳೆ ಸಾಧ್ಯತೆ

ಮುಂದಿನ ಎರಡು ದಿನ ಮಳೆ?

‘ಪ್ರಬಲ ಸುಳಿಗಾಳಿ ಇರುವುದರಿಂದ ಮುಂದಿನ ಎರಡು ದಿನಗಳ ಕಾಲ ರಾಜ್ಯದ ದಕ್ಷಿಣ ಒಳನಾಡು ಹಾಗೂ ಮಲೆನಾಡು ಭಾಗಗಳಲ್ಲಿ ಮುಂಗಾರು ಪೂರ್ವ ಮಳೆ ಸುರಿಯಲಿದೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ.
Last Updated 25 ಮೇ 2019, 19:28 IST
ಮುಂದಿನ ಎರಡು ದಿನ ಮಳೆ?
ADVERTISEMENT

ಜೂನ್‌ 8ಕ್ಕೆ ರಾಜ್ಯಕ್ಕೆ ಮುಂಗಾರು

ಕರಾವಳಿ ಮತ್ತು ದಕ್ಷಿಣದಲ್ಲಿ ಉತ್ತಮ, ಉತ್ತರ ಒಳನಾಡಿನಲ್ಲಿ ದುರ್ಬಲ: ಸ್ಕೈಮೆಟ್‌ ವರದಿ
Last Updated 14 ಮೇ 2019, 20:32 IST
ಜೂನ್‌ 8ಕ್ಕೆ ರಾಜ್ಯಕ್ಕೆ ಮುಂಗಾರು

ಫನಿ ಚಂಡಮಾರುತ: ಕೇರಳ, ಒಡಿಶಾದಲ್ಲಿ ಹೈ ಅಲರ್ಟ್

ಅಧಿಕ ಮಳೆ ಬೀಳುವ ಸಂಭವ
Last Updated 30 ಏಪ್ರಿಲ್ 2019, 6:06 IST
ಫನಿ ಚಂಡಮಾರುತ: ಕೇರಳ, ಒಡಿಶಾದಲ್ಲಿ ಹೈ ಅಲರ್ಟ್

ರಾಜ್ಯದಲ್ಲಿ ಮಳೆ ಸಾಧ್ಯತೆ

‘ಮಂಡ್ಯ, ಮೈಸೂರು, ಚಿಕ್ಕಮಗಳೂರು ಹಾಗೂ ಹಾಸನ ಭಾಗಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ’ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಜಿ.ಎಸ್‌.ಶ್ರೀನಿವಾಸ ರೆಡ್ಡಿ ತಿಳಿಸಿದರು.
Last Updated 11 ಮಾರ್ಚ್ 2019, 17:23 IST
ರಾಜ್ಯದಲ್ಲಿ ಮಳೆ ಸಾಧ್ಯತೆ
ADVERTISEMENT
ADVERTISEMENT
ADVERTISEMENT