ಭಾರತಕ್ಕೆ ಬರಲಿದೆ 108 ಮೆಗಾಪಿಕ್ಸೆಲ್, 5 ಲೆನ್ಸ್ ಕ್ಯಾಮೆರಾ ಫೋನ್; ಎಂಐ ನೋಟ್ 10
ಚೀನಾದ ಸ್ಮಾರ್ಟ್ಫೋರ್ನ್ ಸಂಸ್ಥೆ ಶಿಯೋಮಿ ಭಾರತದಲ್ಲಿ 108 ಮೆಗಾಪಿಕ್ಸೆಲ್ ಕ್ಯಾಮೆರಾ ಫೋನ್ ಅನಾವರಣಗೊಳಿಸಲು ಮುಂದಾಗಿದೆ. 'ಎಂಐ ನೋಟ್ 10' ಅತಿ ಶೀಘ್ರದಲ್ಲಿ ದೇಶದ ಮಾರುಕಟ್ಟೆ ಪ್ರವೇಶಿಸಲಿದೆ.Last Updated 25 ನವೆಂಬರ್ 2019, 12:13 IST