ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Mithali Raj

ADVERTISEMENT

ಮಹಿಳಾ ಕ್ರಿಕೆಟ್ | ODI ಮಾದರಿಯಲ್ಲಿ ಅಧಿಕ ಶತಕ: ಮಿಥಾಲಿ ದಾಖಲೆ ಸರಿಗಟ್ಟಿದ ಮಂದಾನ

ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ಮುಂದುವರಿಸಿರುವ ಟೀಂ ಇಂಡಿಯಾ ಉಪ ನಾಯಕಿ ಸ್ಮೃತಿ ಮಂದಾನ, ಮಾಜಿ ಕ್ರಿಕೆಟರ್‌ ಮಿಥಾಲಿ ರಾಜ್‌ ಅವರ ದಾಖಲೆಯನ್ನು ಸರಿಗಟ್ಟಿದರು.
Last Updated 20 ಜೂನ್ 2024, 3:42 IST
ಮಹಿಳಾ ಕ್ರಿಕೆಟ್ | ODI ಮಾದರಿಯಲ್ಲಿ ಅಧಿಕ ಶತಕ: ಮಿಥಾಲಿ ದಾಖಲೆ ಸರಿಗಟ್ಟಿದ ಮಂದಾನ

ಮಹಿಳಾ ಪ್ರೀಮಿಯರ್ ಲೀಗ್: 'ಹೋಮ್ ಅ್ಯಂಡ್ ಅವೇ' ಮಾದರಿ ಪರ ಮಿಥಾಲಿ ರಾಜ್ ಬ್ಯಾಟಿಂಗ್

‌‌ಫ್ರ್ಯಾಂಚೈಸಿಯ ತವರೂರುಗಳಲ್ಲಿ ಪಂದ್ಯಗಳ ಆಯೋಜನೆ
Last Updated 24 ಫೆಬ್ರುವರಿ 2024, 13:30 IST
ಮಹಿಳಾ ಪ್ರೀಮಿಯರ್ ಲೀಗ್: 'ಹೋಮ್ ಅ್ಯಂಡ್ ಅವೇ' ಮಾದರಿ ಪರ ಮಿಥಾಲಿ ರಾಜ್ ಬ್ಯಾಟಿಂಗ್

ಮಹಿಳಾ ಪ್ರೀಮಿಯರ್ ಲೀಗ್: ಗುಜರಾತ್ ಜೈಂಟ್ಸ್‌ಗೆ ಮಿಥಾಲಿ ಮೆಂಟರ್

ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅವರನ್ನು ಮುಂಬರುವ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡುವ ಗುಜರಾತ್ ಜೈಂಟ್ಸ್ ತಂಡಕ್ಕೆ ಮೆಂಟರ್ ಆಗಿ ನೇಮಕ ಮಾಡಲಾಗಿದೆ.
Last Updated 28 ಜನವರಿ 2023, 15:47 IST
ಮಹಿಳಾ ಪ್ರೀಮಿಯರ್ ಲೀಗ್: ಗುಜರಾತ್ ಜೈಂಟ್ಸ್‌ಗೆ ಮಿಥಾಲಿ ಮೆಂಟರ್

ಏಕದಿನ ಕ್ರಿಕೆಟ್‌ನಲ್ಲಿ ವೇಗದ 3 ಸಾವಿರ ರನ್: ಸ್ಮೃತಿ ಮಂದಾನ ದಾಖಲೆ

ಭಾರತ ಮಹಿಳಾ ಕ್ರಿಕೆಟ್‌ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಬುಧವಾರ ಅಂತರರಾಷ್ಟ್ರೀಯ ಮಹಿಳಾ ಏಕದಿನ ಕ್ರಿಕೆಟ್‌ ಮಾದರಿಯಲ್ಲಿ ವೇಗವಾಗಿ 3 ಸಾವಿರ ರನ್ ಗಳಿಸಿ ದಾಖಲೆ ಮಾಡಿದ್ದಾರೆ.
Last Updated 22 ಸೆಪ್ಟೆಂಬರ್ 2022, 10:41 IST
ಏಕದಿನ ಕ್ರಿಕೆಟ್‌ನಲ್ಲಿ ವೇಗದ 3 ಸಾವಿರ ರನ್: ಸ್ಮೃತಿ ಮಂದಾನ ದಾಖಲೆ

ಮಿಥಾಲಿ ರಾಜ್‌: ಭಾರತದ ಕ್ರಿಕೆಟ್‌ನಲ್ಲಿ ಒಂದು ಯುಗವನ್ನೇ ಸೃಜಿಸಿದ ದಂತಕಥೆ

ಭಾರತೀಯ ಮಹಿಳಾ ಕ್ರಿಕೆಟಿಗರು ವಿಶ್ವಮಟ್ಟದಲ್ಲಿಯೂ ಮಿಂಚಬಲ್ಲರು ಎಂದು ತೋರಿಸಿಕೊಟ್ಟ ಮಿಥಾಲಿ ರಾಜ್‌, ಭಾರತದ ಕ್ರಿಕೆಟ್‌ನಲ್ಲಿ ಒಂದು ಯುಗವನ್ನೇ ಸೃಜಿಸಿದ ದಂತಕಥೆಯಾಗಿದ್ದಾರೆ...
Last Updated 11 ಜೂನ್ 2022, 19:30 IST
ಮಿಥಾಲಿ ರಾಜ್‌: ಭಾರತದ ಕ್ರಿಕೆಟ್‌ನಲ್ಲಿ ಒಂದು ಯುಗವನ್ನೇ ಸೃಜಿಸಿದ ದಂತಕಥೆ

ವಾಚಕರ ವಾಣಿ: ಮೆರೆಸದಿದ್ದರೇನಂತೆ...?

ಪ್ರಿಯ ಸೋದರಿ ಮಿಥಾಲಿ ರಾಜ್ ನಿಮ್ಮ 23 ವರ್ಷದ ಕ್ರಿಕೆಟ್ ಲೋಕದ ಸಾಧನೆಯ ಪಯಣಕೆ ನಮ್ಮ ನಮನ...
Last Updated 10 ಜೂನ್ 2022, 19:31 IST
fallback

ಸಂಪಾದಕೀಯ: ಭಾರತ ಮಹಿಳಾ ಕ್ರಿಕೆಟ್‌ಗೆ ಮೆರುಗು ತಂದ ಮಿಥಾಲಿ

ನಿವೃತ್ತಿ ಘೋಷಿಸಿರುವ ಮಿಥಾಲಿ ಅವರ ಅನುಭವವು ಯುವಪ್ರತಿಭೆಗಳ ಬೆಳವಣಿಗೆಗೆ ವಿನಿಯೋಗವಾಗಲಿ
Last Updated 9 ಜೂನ್ 2022, 19:31 IST
ಸಂಪಾದಕೀಯ: ಭಾರತ ಮಹಿಳಾ ಕ್ರಿಕೆಟ್‌ಗೆ ಮೆರುಗು ತಂದ ಮಿಥಾಲಿ
ADVERTISEMENT

ಎರಡು ದಶಕಗಳ ವೃತ್ತಿ ಜೀವನಕ್ಕೆ ತೆರೆ ಎಳೆದ ಕ್ರಿಕೆಟ್‌ ‘ರಾಣಿ’ ಮಿಥಾಲಿ ರಾಜ್

ಮಹಿಳಾ ಕ್ರಿಕೆಟ್‌ ಕಂಡಂತಹ ಶ್ರೇಷ್ಠ ಆಟಗಾರ್ತಿಯರಲ್ಲಿ ಒಬ್ಬರಾದ ಮಿಥಾಲಿ ರಾಜ್‌, ಅಂತರರಾಷ್ಟ್ರೀಯ ಕ್ರಿಕೆಟ್‌ನ ಎಲ್ಲ ಮಾದರಿಗಳಿಗೆ ಬುಧವಾರ ನಿವೃತ್ತಿ ಪ್ರಕಟಿಸಿದರು.
Last Updated 9 ಜೂನ್ 2022, 16:53 IST
ಎರಡು ದಶಕಗಳ ವೃತ್ತಿ ಜೀವನಕ್ಕೆ ತೆರೆ ಎಳೆದ ಕ್ರಿಕೆಟ್‌ ‘ರಾಣಿ’ ಮಿಥಾಲಿ ರಾಜ್

ನೋಡಿ | ಸುದ್ದಿ ಸಂಚಯ: ಬುಧವಾರ, 8 ಜೂನ್ 2022

Last Updated 8 ಜೂನ್ 2022, 14:44 IST
fallback

ಮಿಥಾಲಿ ರಾಜ್ ಬ್ಯಾಟಿಂಗ್ ಸೊಬಗಿನಲ್ಲಿ ನೃತ್ಯದ ಸೊಗಡು

ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಸಾಂಪ್ರದಾಯಿಕ ಪೋಷಾಕು ತೊಟ್ಟು ಮುಖಕ್ಕೆ ಪ್ರಸಾದನ ಸಾಧನ ಹಚ್ಚಿಕೊಂಡು ವೇದಿಕೆಯಲ್ಲಿ ಥೈಯುಂ ಥೈ; ಥೈಯುಂ ದತ್ತ ಥೈ; ತಥೈ ಥಾಹ, ಧಿಥೈ ಥಾಹ….ಮುಂತಾದ ಲಯದಲ್ಲಿ ‘ಅಡವು’ಗಳೊಂದಿಗೆ ಮುದ್ರೆಗಳನ್ನು ಹಾಕುತ್ತಿದ್ದ ಆ ಬಾಲಕಿ ಹತ್ತನೇ ವಯಸ್ಸಿನ ವರೆಗೂ ನೃತ್ಯದಲ್ಲೇ ಸಾಧನೆ ಮಾಡುವ ಕನಸು ಕಂಡಿದ್ದಳು.
Last Updated 8 ಜೂನ್ 2022, 11:19 IST
ಮಿಥಾಲಿ ರಾಜ್ ಬ್ಯಾಟಿಂಗ್ ಸೊಬಗಿನಲ್ಲಿ ನೃತ್ಯದ ಸೊಗಡು
ADVERTISEMENT
ADVERTISEMENT
ADVERTISEMENT