ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಮೆರೆಸದಿದ್ದರೇನಂತೆ...?

Last Updated 10 ಜೂನ್ 2022, 19:31 IST
ಅಕ್ಷರ ಗಾತ್ರ

ಪ್ರಿಯ ಸೋದರಿ ಮಿಥಾಲಿ ರಾಜ್
ನಿಮ್ಮ 23 ವರ್ಷದ ಕ್ರಿಕೆಟ್ ಲೋಕದ
ಸಾಧನೆಯ ಪಯಣಕೆ ನಮ್ಮ ನಮನ...
ಈ ಥೂತ್ ಪೇಸ್ಟ್‌ನಲ್ಲಿ ಹಲ್ಲುಜ್ಜುವೆ,
ಈ ಸೋಪು ಬಳಸುವೆ
ಎಂದೆಲ್ಲ ಹೇಳಲು ಕಂಪನಿಗಳು
ನಿಮ್ಮನ್ನು ಕರೆದು ಮೆರೆಸದಿದ್ದರೇನಂತೆ...
ಮಹಿಳಾ ಕ್ರಿಕೆಟ್ ನಭದಲ್ಲಿ
ನೀವೆಂದೆಂದೂ ಮಸುಕಾಗದ ಧ್ರುವತಾರೆ
ನಿಮ್ಮ ಸಾಧನೆಗೆ ಭಾರತವು ಸದಾ
ಹರಿಸುತ್ತಲೇ ಇರುತ್ತದೆ ಹರ್ಷಧಾರೆ.

-ಜೆ.ಬಿ.ಮಂಜುನಾಥ, ಪಾಂಡವಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT