ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

MLA Sudhakar

ADVERTISEMENT

ತರಕಾರಿಗಳಿಗೆ ಪ್ಲಾಸ್ಟಿಕ್ ರ‍್ಯಾಪರ್ ಬಳಸಿದರೆ ಕ್ರಮ: ಡಾ. ಕೆ. ಸುಧಾಕರ್

‘ಹಣ್ಣು–ತರಕಾರಿಗಳಿಗೆ ನಿಷೇಧಿತ ಪ್ಲಾಸ್ಟಿಕ್‌ ರ‍್ಯಾಪರ್ ಬಳಸಿ ಮಾರಾಟ ಮಾಡಿದರೆ ಅಂತಹ ಮಳಿಗೆಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು’ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ. ಕೆ. ಸುಧಾಕರ್ ಎಚ್ಚರಿಕೆ ನೀಡಿದರು.
Last Updated 28 ಆಗಸ್ಟ್ 2019, 20:16 IST
ತರಕಾರಿಗಳಿಗೆ ಪ್ಲಾಸ್ಟಿಕ್ ರ‍್ಯಾಪರ್ ಬಳಸಿದರೆ ಕ್ರಮ: ಡಾ. ಕೆ. ಸುಧಾಕರ್

ಮತದಾರರ ತೀರ್ಮಾನವೇ ನನ್ನ ತೀರ್ಮಾನ: ಡಾ.ಕೆ.ಸುಧಾಕರ್

ಪತ್ರಿಕಾಗೋಷ್ಠಿ ನಡೆಸಿ ಶಾಸಕ ಶಿವಶಂಕರರೆಡ್ಡಿ ಅವರ ಆರೋಪಗಳಿಗೆ ತಿರುಗೇಟು ನೀಡಿದ ಅನರ್ಹಗೊಂಡ ಶಾಸಕ ಡಾ.ಕೆ.ಸುಧಾಕರ್ ಮತ್ತು ಬೆಂಬಲಿಗರು
Last Updated 6 ಆಗಸ್ಟ್ 2019, 13:58 IST
ಮತದಾರರ ತೀರ್ಮಾನವೇ ನನ್ನ ತೀರ್ಮಾನ: ಡಾ.ಕೆ.ಸುಧಾಕರ್

ಸಿದ್ದರಾಮಯ್ಯ ಹೊಗಳಿದ್ದಕ್ಕೆ ಅನುದಾನ ನೀಡಲಿಲ್ಲ!: ಸುಧಾಕರ್ ಗಂಭೀರ ಆರೋಪ

‘ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರನ್ನು ಬಜೆಟ್‌ ಪೂರ್ವದಲ್ಲಿ ಭೇಟಿ ಮಾಡಲು ಹೋದರೆ ಅವರು ನನ್ನನ್ನು ಸಹದ್ಯೋಗಿ ಎಂಬ ಸೌಜನ್ಯ ಕೂಡ ತೋರದೆ ಕನಿಷ್ಠವಾಗಿ ನಡೆಸಿಕೊಂಡರು. ಸಿದ್ದರಾಮಯ್ಯನವರನ್ನು ಬಹಳ ಹೊಗಳುತ್ತಿದ್ದೀರಿ ಹೊಗಳಿ. ಅವರು ಏನು ಮಾಡಿದ್ದಾರೆ ನನಗೆ ಗೊತ್ತಿದೆ. ಯಾವುದಕ್ಕೂ ಅನುದಾನ ಕೊಡುವುದಿಲ್ಲ ಎಂದರು’ ಎಂದು ಅನರ್ಹಗೊಂಡಿರುವ ಶಾಸಕ ಡಾ.ಕೆ.ಸುಧಾಕರ್ ಆರೋಪ ಮಾಡಿದರು.
Last Updated 6 ಆಗಸ್ಟ್ 2019, 12:39 IST
ಸಿದ್ದರಾಮಯ್ಯ ಹೊಗಳಿದ್ದಕ್ಕೆ ಅನುದಾನ ನೀಡಲಿಲ್ಲ!: ಸುಧಾಕರ್ ಗಂಭೀರ ಆರೋಪ

ಅನರ್ಹ ಶಾಸಕ ಡಾ.ಕೆ.ಸುಧಾಕರ್ ವಿರುದ್ಧ ಕಾಂಗ್ರೆಸ್ ಮುಖಂಡರ ವಾಗ್ದಾಳಿ

ಸುಧಾಕರ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲಿ
Last Updated 5 ಆಗಸ್ಟ್ 2019, 8:59 IST
ಅನರ್ಹ ಶಾಸಕ ಡಾ.ಕೆ.ಸುಧಾಕರ್ ವಿರುದ್ಧ ಕಾಂಗ್ರೆಸ್ ಮುಖಂಡರ ವಾಗ್ದಾಳಿ

ಬಿಜೆಪಿಗೆ ಮತ ಹಾಕಿದ್ದು ಎಷ್ಟು ಸರಿ, ನಮ್ಮ ಪ್ರಶ್ನೆ ತಪ್ಪಲ್ಲ: ಸುಧಾಕರ್

‘ಕಳೆದ ಆರು ವರ್ಷಗಳಿಂದ ಉತ್ತಮ ಆಡಳಿತ ನೀಡುತ್ತಿರುವ ರಾಜ್ಯ ಸರ್ಕಾರವನ್ನು ಬದಿಗಿಟ್ಟು ಬಿಜೆಪಿಗೆ ಮತ ಹಾಕಿದ್ದು ಎಷ್ಟು ಸರಿ ಎಂಬ ಕಾಂಗ್ರೆಸ್ ಮುಖಂಡರ ಪ್ರಶ್ನೆಯಲ್ಲಿ ತಪ್ಪೇನಿಲ್ಲ’ಎಂದು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ಕೆ.ಸುಧಾಕರ್ಹೇಳಿದರು.
Last Updated 29 ಜೂನ್ 2019, 10:00 IST
ಬಿಜೆಪಿಗೆ ಮತ ಹಾಕಿದ್ದು ಎಷ್ಟು ಸರಿ, ನಮ್ಮ ಪ್ರಶ್ನೆ ತಪ್ಪಲ್ಲ: ಸುಧಾಕರ್

ಜಾತಿ ನೋಡಿ ಮತ ಹಾಕಿದರೆ ಮೈತ್ರಿ ಸರ್ಕಾರಕ್ಕೆ ಕುತ್ತು: ವೀರಪ್ಪ ಮೊಯಿಲಿ 

ಲೋಕಸಭಾ ಚುನಾವಣೆ 2019
Last Updated 3 ಮೇ 2019, 13:16 IST
ಜಾತಿ ನೋಡಿ ಮತ ಹಾಕಿದರೆ ಮೈತ್ರಿ ಸರ್ಕಾರಕ್ಕೆ ಕುತ್ತು: ವೀರಪ್ಪ ಮೊಯಿಲಿ 

ಗಾಂಧೀಜಿ ಕೊಂದವರಿಂದ ದೇಶಪ್ರೇಮದ ಪಾಠ: ಶಾಸಕ ಡಾ.ಕೆ.ಸುಧಾಕರ್ ಟೀಕೆ

ಬೂತ್‌ ಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರ ಸಭೆ
Last Updated 1 ಏಪ್ರಿಲ್ 2019, 13:37 IST
ಗಾಂಧೀಜಿ ಕೊಂದವರಿಂದ ದೇಶಪ್ರೇಮದ ಪಾಠ: ಶಾಸಕ ಡಾ.ಕೆ.ಸುಧಾಕರ್ ಟೀಕೆ
ADVERTISEMENT

ಗೌರವ ಕೊಡದಿದ್ದರೆ ಸರ್ಕಾರ ನಡೆಯುವುದು ಕಷ್ಟ: ಶಾಸಕ ಸುಧಾಕರ್‌ ಅಸಮಾಧಾನ

‘ಸಮ್ಮಿಶ್ರ ಸರ್ಕಾರ ಸಮನ್ವಯತೆ, ಸಂಯಮ ಪಾಲಿಸಿಕೊಂಡು ಹೋಗಬೇಕು. 80 ಸ್ಥಾನ ಹೊಂದಿರುವ ಕಾಂಗ್ರೆಸ್‌ ಪಕ್ಷದ ವರಿಷ್ಠರ ಮಾತಿಗೆ ಜೆಡಿಎಸ್‌ನವರೂ ಗೌರವ, ಮನ್ನಣೆ ಕೊಡಬೇಕು. ಇಲ್ಲವಾದರೆ ಸರ್ಕಾರ ನಡೆಯುವುದು ಕಷ್ಟವಾಗುತ್ತದೆ’ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದರು.
Last Updated 9 ಮಾರ್ಚ್ 2019, 13:46 IST
ಗೌರವ ಕೊಡದಿದ್ದರೆ ಸರ್ಕಾರ ನಡೆಯುವುದು ಕಷ್ಟ: ಶಾಸಕ ಸುಧಾಕರ್‌ ಅಸಮಾಧಾನ

ಚಿಕ್ಕಬಳ್ಳಾಪುರ: ಸುಧಾಕರ್ ಬೆಂಬಲಿಗರಿಂದ ರಾಜೀನಾಮೆ ಬೆದರಿಕೆ

ಎರಡು ದಿನಗಳಲ್ಲಿ ಶಾಸಕರಿಗೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಒತ್ತಾಯ
Last Updated 6 ಫೆಬ್ರುವರಿ 2019, 10:24 IST
ಚಿಕ್ಕಬಳ್ಳಾಪುರ: ಸುಧಾಕರ್ ಬೆಂಬಲಿಗರಿಂದ ರಾಜೀನಾಮೆ ಬೆದರಿಕೆ
ADVERTISEMENT
ADVERTISEMENT
ADVERTISEMENT