ಆಂಧ್ರ: ಪರಿಷತ್ ಚುನಾವಣೆಗೆ ಹಿರಿಯಣ್ಣ ನಾಗಬಾಬು ಕಣಕ್ಕಿಳಿಸಿದ DCM ಪವನ್ ಕಲ್ಯಾಣ್
ಆಂಧ್ರಪ್ರದೇಶ ವಿಧಾನಪರಿಷತ್‌ಗೆ ನಡೆಯುತ್ತಿರುವ ಚುನಾವಣೆಗೆ ಜನಸೇನಾ ಪಕ್ಷದ ಅಭ್ಯರ್ಥಿಯನ್ನಾಗಿ ತಮ್ಮ ಹಿರಿಯಣ್ಣ ಕೆ. ನಾಗ ಬಾಬು ಅವರನ್ನು ಕಣಕ್ಕಿಳಿಸಿರುವುದಾಗಿ ಪಕ್ಷದ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಬುಧವಾರ ಘೋಷಿಸಿದ್ದಾರೆ.Last Updated 5 ಮಾರ್ಚ್ 2025, 11:03 IST