ಸೋಮವಾರ, 5 ಜನವರಿ 2026
×
ADVERTISEMENT

Mnarega

ADVERTISEMENT

ನರೇಗಾ ಹೆಸರು ಬದಲಾಯಿಸಿರುವುದರ ವಿರುದ್ಧ ಹೋರಾಟ: ಸಚಿನ್‌ ಪೈಲಟ್

MGNREGA Scheme: ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಹೆಸರಿನಲ್ಲಿ ಗಾಂಧಿ ಹೆಸರು ಕೈಬಿಟ್ಟು, ಯೋಜನೆಯನ್ನೇ ಬದಲಿಸಿದ ಕೇಂದ್ರದ ನಿಲುವನ್ನು ಹೇಗೆ ವಿರೋಧಿಸಬೇಕು ಎಂದು ಸಿಡಬ್ಲ್ಯುಸಿ ಸಭೆಯಲ್ಲಿ ಚರ್ಚಿಸಲಾಗುವುದು’ ಎಂದು ಸಚಿನ್‌ ಪೈಲಟ್ ತಿಳಿಸಿದರು.
Last Updated 22 ಡಿಸೆಂಬರ್ 2025, 13:36 IST
ನರೇಗಾ ಹೆಸರು ಬದಲಾಯಿಸಿರುವುದರ ವಿರುದ್ಧ ಹೋರಾಟ: ಸಚಿನ್‌ ಪೈಲಟ್

ಬಿಜೆಪಿಗರು ಮಹಾತ್ಮ ಗಾಂಧಿಯನ್ನು 2ನೇ ಬಾರಿ ಹತ್ಯೆ ಮಾಡಿದರು: ಪಿ. ಚಿದಂಬರಂ

Chidambaram Criticism: ಮಹಾತ್ಮ ಗಾಂಧಿಯವರ ಹೆಸರನ್ನು ‘ವಿಬಿ–ಜಿ ರಾಮ್‌ ಜಿ’ ಮಸೂದೆಯಿಂದ ತೆಗೆದು ಹಾಕಿರುವುದಕ್ಕೆ ಬಿಜೆಪಿಯನ್ನು ಟೀಕಿಸಿದ ಪಿ. ಚಿದಂಬರಂ, ಇದು ಗಾಂಧಿಯವರ ಎರಡನೇ ಹತ್ಯೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Last Updated 21 ಡಿಸೆಂಬರ್ 2025, 14:52 IST
ಬಿಜೆಪಿಗರು ಮಹಾತ್ಮ ಗಾಂಧಿಯನ್ನು 2ನೇ ಬಾರಿ ಹತ್ಯೆ ಮಾಡಿದರು: ಪಿ. ಚಿದಂಬರಂ

‘ವಿಬಿ–ಜಿ ರಾಮ್‌ ಜಿ’ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ

Rural Employment Law: ನರೇಗಾ ಯೋಜನೆಗೆ ಪರ್ಯಾಯವಾಗಿ ರೂಪಿಸಿರುವ ‘ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ (ಗ್ರಾಮೀಣ) (ವಿಬಿ–ಜಿ ರಾಮ್‌ ಜಿ) ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆ.
Last Updated 21 ಡಿಸೆಂಬರ್ 2025, 13:08 IST
‘ವಿಬಿ–ಜಿ ರಾಮ್‌ ಜಿ’ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ

‘ಜಿ ರಾಮ್‌ ಜಿ’ ಮಸೂದೆಗೆ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ವಿರೋಧ

MGNREGA Name Change: ನರೇಗಾ ಹೆಸರನ್ನು ಬದಲಿಸಿ ವಿಕಸಿತ ಭಾರತ ರೋಜ್‌ಗಾರ್‌ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಮಸೂದೆ ರಚಿಸಿದ್ದಕ್ಕೆ ಹಾಗೂ ಇದರಲ್ಲಿ ಉದ್ಯೋಗ ‍ಪಡೆಯಲು ವಿಧಿಸಿರುವ ನೂರೆಂಟು ಷರತ್ತುಗಳಿಗೆ ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆ (ಗ್ರಾಕೂಸ್‌) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
Last Updated 19 ಡಿಸೆಂಬರ್ 2025, 10:29 IST
‘ಜಿ ರಾಮ್‌  ಜಿ’ ಮಸೂದೆಗೆ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ವಿರೋಧ

ನರೇಗಾ vs ವಿಬಿ–ಜಿ ರಾಮ್‌ ಜಿ: ಪ್ರಮುಖ ಬದಲಾವಣೆ ಪಟ್ಟಿ ಇಲ್ಲಿದೆ

MGNREGA Update: ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಯಲ್ಲಿ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ (ನರೇಗಾ) ಹೆಸರಿನಲ್ಲಿ ಗಾಂಧಿ ಹೆಸರನ್ನು ಕೈಬಿಟ್ಟು ‘ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ (ಗ್ರಾಮೀಣ) ಮಸೂದೆ ಮಂಡಿಸಿದೆ.
Last Updated 17 ಡಿಸೆಂಬರ್ 2025, 11:46 IST
ನರೇಗಾ vs ವಿಬಿ–ಜಿ ರಾಮ್‌ ಜಿ: ಪ್ರಮುಖ ಬದಲಾವಣೆ ಪಟ್ಟಿ ಇಲ್ಲಿದೆ

ಔರಾದ್: ಬರಡು ಭೂಮಿಯಲ್ಲಿ ನೀರು ಉಕ್ಕಿಸಿದ ರೈತ ಶಾಮರಾವ್‌ ಬಿರಾದಾರ

ನರೇಗಾ ಯೋಜನೆಯಡಿ ₹1.50 ಲಕ್ಷ ನೆರವು: ತೆರೆದ ಬಾವಿಯಲ್ಲಿ 12 ಅಡಿಯಷ್ಟು ನೀರು
Last Updated 14 ಜೂನ್ 2025, 4:26 IST
ಔರಾದ್: ಬರಡು ಭೂಮಿಯಲ್ಲಿ ನೀರು ಉಕ್ಕಿಸಿದ ರೈತ ಶಾಮರಾವ್‌ ಬಿರಾದಾರ

ಕುಣಿಗಲ್: ಸರ್ಕಾರಿ ಶಾಲೆ ಅಭಿವೃದ್ಧಿಗೆ ಸಹಕಾರಿಯಾದ ನರೇಗಾ

36 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನರೇಗಾ ಯೋಜನೆ ಸಹಕಾರಿಯಾಗಿದೆ. ಶಾಲಾ ಶೌಚಾಲಯ, ಆವರಣಗೋಡೆ, ಆಟದ ಮೈದಾನ ಮತ್ತು ದಾಸೋಹ ಭವನಗಳು ನಿರ್ಮಾಣವಾಗುತ್ತಿವೆ.
Last Updated 2 ಜೂನ್ 2025, 16:14 IST
ಕುಣಿಗಲ್: ಸರ್ಕಾರಿ ಶಾಲೆ ಅಭಿವೃದ್ಧಿಗೆ ಸಹಕಾರಿಯಾದ ನರೇಗಾ
ADVERTISEMENT

ಮೋದಿ ಸರ್ಕಾರದಿಂದ ನರೇಗಾ ಕಾರ್ಮಿಕರ ಮೇಲೆ ದಬ್ಬಾಳಿಕೆ: ಖರ್ಗೆ ಆರೋಪ

ಬಡವರ ವಿರೋಧಿಯಾದ ಕೇಂದ್ರ ಸರ್ಕಾರವು ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರ ಆರೋಪಿಸಿದ್ದಾರೆ.
Last Updated 17 ಏಪ್ರಿಲ್ 2025, 14:31 IST
ಮೋದಿ ಸರ್ಕಾರದಿಂದ ನರೇಗಾ ಕಾರ್ಮಿಕರ ಮೇಲೆ ದಬ್ಬಾಳಿಕೆ: ಖರ್ಗೆ ಆರೋಪ

ಅಳವಂಡಿ: ನರೇಗಾ ಜಾಗೃತಿಯೊಂದಿಗೆ ದೀಪಾವಳಿ ಆಚರಣೆ

ಲಂಬಾಣಿ ಸಮುದಾಯದ ಯುವತಿಯರ ವಿಶಿಷ್ಟ ಕಾರ್ಯ
Last Updated 4 ನವೆಂಬರ್ 2024, 5:53 IST
ಅಳವಂಡಿ: ನರೇಗಾ ಜಾಗೃತಿಯೊಂದಿಗೆ ದೀಪಾವಳಿ ಆಚರಣೆ

ನರೇಗಾ: ದುಡಿದರೂ ಸಿಗದ ಕೂಲಿ, ಸಂಕಷ್ಟದಲ್ಲಿ ಕಾರ್ಮಿಕರು

₹342 ಕೋಟಿ ಬಾಕಿ
Last Updated 3 ಫೆಬ್ರುವರಿ 2024, 23:30 IST
ನರೇಗಾ: ದುಡಿದರೂ ಸಿಗದ ಕೂಲಿ, ಸಂಕಷ್ಟದಲ್ಲಿ ಕಾರ್ಮಿಕರು
ADVERTISEMENT
ADVERTISEMENT
ADVERTISEMENT