ಶುಕ್ರವಾರ, 4 ಜುಲೈ 2025
×
ADVERTISEMENT

Mock drill

ADVERTISEMENT

Operation Shield:ಪಾಕ್‌ ಗಡಿಯಲ್ಲಿರುವ ರಾಜ್ಯಗಳಲ್ಲಿ ಅಣಕು ಪ್ರದರ್ಶನ ಮುಂದೂಡಿಕೆ

Civil Defence Drill: ಹರಿಯಾಣ, ರಾಜಸ್ಥಾನ, ಪಂಜಾಬ್‌ ಹಾಗೂ ಚಂಡೀಗಡದಲ್ಲಿ ಇಂದು (ಗುರುವಾರ) ನಡೆಸಲು ಉದ್ದೇಶಿಸಲಾಗಿದ್ದ ನಾಗರಿಕರ ರಕ್ಷಣೆ ಕುರಿತು ಅಣಕು ಪ್ರದರ್ಶನವನ್ನು ಮುಂದೂಡಲಾಗಿದೆ.
Last Updated 29 ಮೇ 2025, 2:38 IST
Operation Shield:ಪಾಕ್‌ ಗಡಿಯಲ್ಲಿರುವ ರಾಜ್ಯಗಳಲ್ಲಿ ಅಣಕು ಪ್ರದರ್ಶನ ಮುಂದೂಡಿಕೆ

ಬಾಂಬ್‌ ಸ್ಫೋಟ, ಅಗ್ನಿ ಅವಘಡದ ಪ್ರಾತ್ಯಕ್ಷಿಕೆ

‌ಪೊಲೀಸ್‌ ಮೈದಾನದಲ್ಲಿ ‘ಆಪರೇಷನ್‌ ಅಭ್ಯಾಸ್‌’ ಅಣಕು ಪ್ರದರ್ಶನ; ವಿಪತ್ತು ಸಂದರ್ಭದಲ್ಲಿ ರಕ್ಷಣಾ ಕ್ರಮಗಳ ದರ್ಶನ
Last Updated 15 ಮೇ 2025, 15:31 IST
ಬಾಂಬ್‌ ಸ್ಫೋಟ, ಅಗ್ನಿ ಅವಘಡದ ಪ್ರಾತ್ಯಕ್ಷಿಕೆ

ಸ್ವರಕ್ಷಣೆಗೆ ತಯಾರಿ ಅಗತ್ಯ: ಗೃಹ ಸಚಿವ ಪರಮೇಶ್ವರ

ಕೇಂದ್ರ ರಕ್ಷಣಾ ಇಲಾಖೆ ಹಾಗೂ ಗೃಹ ಇಲಾಖೆಯ ನಿರ್ದೇಶನದ ಮೇರೆಗೆ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಆವರಣದಲ್ಲಿ ನಾಗರಿಕರಿಗೆ ತುರ್ತು ಪರಿಸ್ಥಿತಿ ಎದುರಿಸುವ ಜಾಗೃತಿ ಕವಾಯತು ‘ಆಪರೇಷನ್ ಅಭ್ಯಾಸ್’ ಹಲಸೂರಿನಲ್ಲಿ ಬುಧವಾರ ಸಂಜೆ ನಡೆಯಿತು.
Last Updated 7 ಮೇ 2025, 16:08 IST
ಸ್ವರಕ್ಷಣೆಗೆ ತಯಾರಿ ಅಗತ್ಯ: ಗೃಹ ಸಚಿವ ಪರಮೇಶ್ವರ

Mock Drill: ಬೆಂಗಳೂರಿನಲ್ಲಿ ಮೊಳಗಿದ ಸೈರನ್‌, ರಕ್ಷಣೆಗೆ ಇಳಿದ ಸಿಬ್ಬಂದಿ

ನಡೆದ ‘ಆಪರೇಷನ್‌ ಅಭ್ಯಾಸ’ ಅಣಕು ಪ್ರದರ್ಶನ
Last Updated 7 ಮೇ 2025, 16:00 IST
Mock Drill: ಬೆಂಗಳೂರಿನಲ್ಲಿ ಮೊಳಗಿದ ಸೈರನ್‌, ರಕ್ಷಣೆಗೆ ಇಳಿದ ಸಿಬ್ಬಂದಿ

Operation Sindoor | ಸ್ವರಕ್ಷಣೆ ತಾಲೀಮು: ರಾಷ್ಟ್ರ ರಾಜಧಾನಿಯಲ್ಲಿ ಕಗ್ಗತ್ತಲು

Mock drill: ಸ್ವರಕ್ಷಣೆಯ ತಾಲೀಮು ರಾಷ್ಟ್ರ ರಾಜಧಾನಿ ದೆಹಲಿ ಸಹಿತ 300 ಜಿಲ್ಲೆಗಳಲ್ಲಿ ಬುಧವಾರ ನಡೆಯಿತು
Last Updated 7 ಮೇ 2025, 15:44 IST
Operation Sindoor | ಸ್ವರಕ್ಷಣೆ ತಾಲೀಮು: ರಾಷ್ಟ್ರ ರಾಜಧಾನಿಯಲ್ಲಿ ಕಗ್ಗತ್ತಲು

ರಾಯಚೂರು: ನಾಗರಿಕ ರಕ್ಷಣಾ ಕಾರ್ಯಾಚರಣೆ ತುರ್ತು ಸಭೆ

ತುರ್ತು ಪರಿಸ್ಥಿತಿಯ ಪ್ರತಿಕೂಲ ಸಂದರ್ಭದಲ್ಲಿ ನಾಗರಿಕ ರಕ್ಷಣೆ, ಹಾನಿ ಕಡಿಮೆಗೊಳಿಸುವುದು, ಸಶಸ್ತ್ರ ಪಡೆಗಳ ಕಾರ್ಯದಕ್ಷತೆ ಬಲಗೊಳಿಸುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ರಾಯಚೂರು ಜಿಲ್ಲೆಯಲ್ಲಿ ಸಹ ನಾಗರಿಕ ರಕ್ಷಣಾ ಸಿದ್ಧತೆ ಕಾರ್ಯಾಚರಣೆ ಆರಂಭವಾಗಿದೆ.
Last Updated 7 ಮೇ 2025, 14:25 IST
ರಾಯಚೂರು: ನಾಗರಿಕ ರಕ್ಷಣಾ ಕಾರ್ಯಾಚರಣೆ ತುರ್ತು ಸಭೆ

Pahalgam attack: ಸ್ವರಕ್ಷಣೆ ತಾಲೀಮಿನಲ್ಲಿ ಭಾಗವಹಿಸುವಂತೆ ಬಿಜೆಪಿ ಕರೆ

Civil Defense Drill: ನಾಳೆ ನಡೆಯುವ ಸ್ವರಕ್ಷಣೆ ತಾಲೀಮಿನಲ್ಲಿ ಭಾಗವಹಿಸುವಂತೆ ಬಿಜೆಪಿ ಕರೆ
Last Updated 6 ಮೇ 2025, 10:42 IST
Pahalgam attack: ಸ್ವರಕ್ಷಣೆ ತಾಲೀಮಿನಲ್ಲಿ ಭಾಗವಹಿಸುವಂತೆ ಬಿಜೆಪಿ ಕರೆ
ADVERTISEMENT

Explainer | India-PaK Tensions: ನಾಳೆ ಅಣಕು ಕಾರ್ಯಾಚರಣೆ; ಏನದು? ಹೇಗಿರಲಿದೆ?

India Pakistan conflict: ನಾಳೆ ದೇಶವ್ಯಾಪಿ ನಡೆಯಲಿರುವ ಅಣಕು ಕಾರ್ಯಾಚರಣೆ ಬಗ್ಗೆ ಸಮಗ್ರ ವಿವರಣೆ ಇಲ್ಲಿದೆ—ವಾಯುದಾಳಿ ಸೈರನ್‌ನಿಂದ ಸಾರ್ವಜನಿಕ ಸಿದ್ಧತೆಯ ಪರೀಕ್ಷೆ.
Last Updated 6 ಮೇ 2025, 10:27 IST
Explainer | India-PaK Tensions: ನಾಳೆ ಅಣಕು ಕಾರ್ಯಾಚರಣೆ; ಏನದು? ಹೇಗಿರಲಿದೆ?

ಸರ್ಕಾರಿ ಬಾಲಿಕಾ ಪಿಯು ಕಾಲೇಜು: ಅಗ್ನಿ ಅವಘಡ ಪ್ರಾತ್ಯಕ್ಷಿಕೆ

ಬಿ.ಎಚ್. ರಸ್ತೆಯ ಸರ್ಕಾರಿ ಬಾಲಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಅಗ್ನಿ ಅವಘಡ ಪ್ರಾತ್ಯಕ್ಷಿಕೆ ನಡೆಯಿತು. ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಅಗ್ನಿಶಾಮಕ ದಳದ ಠಾಣಾಧಿಕಾರಿ ನರೇಂದ್ರ ಅವರು ಅಗ್ನಿ ಅವಘಡ ನಿಯಂತ್ರಿಸುವ ಬಗ್ಗೆ ಮಾಹಿತಿ ನೀಡಿದರು.
Last Updated 28 ಜನವರಿ 2025, 12:54 IST
ಸರ್ಕಾರಿ ಬಾಲಿಕಾ ಪಿಯು ಕಾಲೇಜು: ಅಗ್ನಿ ಅವಘಡ ಪ್ರಾತ್ಯಕ್ಷಿಕೆ

ಸಾಗರ ಕವಚ: 21 ಉಗ್ರರ ಬಂಧನ!

ಅಣಕು ಕಾರ್ಯಾಚರಣೆ: ಕರಾವಳಿ ಭಾಗದಲ್ಲಿ ಪೊಲೀಸರಿಂದ ಬಿಗು ತಪಾಸಣೆ
Last Updated 26 ಏಪ್ರಿಲ್ 2022, 4:59 IST
ಸಾಗರ ಕವಚ: 21 ಉಗ್ರರ ಬಂಧನ!
ADVERTISEMENT
ADVERTISEMENT
ADVERTISEMENT