ಐಎಲ್‌ಒ ವರದಿ | ಜನಸಾಮಾನ್ಯರಿಗೆ ‘ಪಕೋಡ’ ಎಂದು ಕೇಂದ್ರವನ್ನು ಟೀಕಿಸಿದ ಕಾಂಗ್ರೆಸ್
ಭಾರತದಲ್ಲಿ ವೇತನ ಅಸಮಾನತೆಯನ್ನು ಸೂಚಿಸುವ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯು (ಐಎಲ್‌ಒ) ವರದಿಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷವು ಶುಕ್ರವಾರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.Last Updated 29 ನವೆಂಬರ್ 2024, 12:54 IST