ಗುರುವಾರ, 3 ಜುಲೈ 2025
×
ADVERTISEMENT

Mohammad Azharuddin

ADVERTISEMENT

ಬೂಮ್ರಾ ಮೇಲೆ ಅತಿ ಅವಲಂಬನೆ: ಮೊಹಮ್ಮದ್ ಅಜರ್

ಭಾರತ ಕ್ರಿಕೆಟ್ ತಂಡವು ವೇಗಿ ಜಸ್‌ಪ್ರೀತ್ ಬೂಮ್ರಾ ಅವರ ಮೇಲೆ ವಿಪರೀತ ಅವಲಂಬಿತವಾಗಿದೆ. ಮುಂಬರುವ ಎಜ್‌ಬಾಸ್ಟನ್ ಟೆಸ್ಟ್‌ನಲ್ಲಿ ತಂಡವು ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಕಣಕ್ಕಿಳಿಸಬೇಕು ಎಂದು ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅಭಿಪ್ರಾಯಪಟ್ಟಿದ್ದಾರೆ.
Last Updated 29 ಜೂನ್ 2025, 14:20 IST
ಬೂಮ್ರಾ ಮೇಲೆ ಅತಿ ಅವಲಂಬನೆ: ಮೊಹಮ್ಮದ್ ಅಜರ್

ಕ್ರೀಡಾಂಗಣದ ಸ್ಟ್ಯಾಂಡ್‌ನಿಂದ ಹೆಸರು ತೆಗೆಯುವ ಕ್ರಮದ ವಿರುದ್ಧ ಕೋರ್ಟ್‌ಗೆ: ಅಜರ್

ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದ ನಾರ್ತ್‌ಸ್ಟ್ಯಾಂಡ್‌ನಿಂದ ತಮ್ಮ ಹೆಸರನ್ನು ತೆಗೆದುಹಾಕುವಂತೆ ಹೈದರಾಬಾದ್‌ ಕ್ರಿಕೆಟ್‌ ಸಂಸ್ಥೆಯ ಒಂಬುಡ್ಸ್‌ಮನ್‌ ನೀಡಿರುವ ಆದೇಶಕ್ಕೆ ತಡೆ ಕೋರಿ ತೆಲಂಗಾಣ ಹೈಕೋರ್ಟ್‌ ಮೆಟ್ಟಿಲೇರುವುದಾಗಿ ಭಾರತ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಯೋಚಿಸಿದ್ದಾರೆ
Last Updated 20 ಏಪ್ರಿಲ್ 2025, 13:24 IST
ಕ್ರೀಡಾಂಗಣದ ಸ್ಟ್ಯಾಂಡ್‌ನಿಂದ ಹೆಸರು ತೆಗೆಯುವ ಕ್ರಮದ ವಿರುದ್ಧ ಕೋರ್ಟ್‌ಗೆ: ಅಜರ್

ಮಾಜಿ ಕ್ರಿಕೆಟಿಗ ಅಜರುದ್ದೀನ್ ಇ.ಡಿ ವಿಚಾರಣೆಗೆ ಹಾಜರು

ಹೈದರಾಬಾದ್‌ ಕ್ರಿಕೆಟ್‌ ಅಸೋಸಿಯೇಷನ್‌ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳಿಗೆ ಸಂಬಂಧಿಸಿದ ಹಣದ ಅಕ್ರಮ ವರ್ಗಾವಣೆ ಕುರಿತು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ, ಕಾಂಗ್ರೆಸ್‌ ಮುಖಂಡ ಅಜರುದ್ದೀನ್ ಅವರನ್ನು ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳು ಮಂಗಳವಾರ ವಿಚಾರಣೆಗೆ ಒಳಪಡಿಸಿದರು.
Last Updated 8 ಅಕ್ಟೋಬರ್ 2024, 13:34 IST
ಮಾಜಿ ಕ್ರಿಕೆಟಿಗ ಅಜರುದ್ದೀನ್ ಇ.ಡಿ ವಿಚಾರಣೆಗೆ ಹಾಜರು

ಹೈದರಾಬಾದ್ ಕ್ರಿಕೆಟ್‌ ಸಂಸ್ಥೆಯಲ್ಲಿ ಅವ್ಯವಹಾರ: ED ವಿಚಾರಣೆಗೆ ಅಜರುದ್ದೀನ್ ಗೈರು

ಹೈದರಾಬಾದ್‌ ಕ್ರಿಕೆಟ್‌ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಹಣಕಾಸಿನ ಅವ್ಯವಹಾರಕ್ಕೆ ಸಂಬಂಧಿಸಿ ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ, ಕಾಂಗ್ರೆಸ್‌ ಮುಖಂಡ ಮೊಹಮ್ಮದ್‌ ಅಜರುದ್ದೀನ್‌ ಅವರು ಜಾರಿ ನಿರ್ದೇಶನಾಲಯದ (ಇ.ಡಿ) ವಿಚಾರಣೆಗೆ ಗುರುವಾರ ಹಾಜರಾಗಲಿಲ್ಲ.
Last Updated 3 ಅಕ್ಟೋಬರ್ 2024, 13:38 IST
ಹೈದರಾಬಾದ್ ಕ್ರಿಕೆಟ್‌ ಸಂಸ್ಥೆಯಲ್ಲಿ ಅವ್ಯವಹಾರ: ED ವಿಚಾರಣೆಗೆ ಅಜರುದ್ದೀನ್ ಗೈರು

ಹಣ ಅಕ್ರಮ ವರ್ಗಾವಣೆ: ಮಾಜಿ ಕ್ರಿಕೆಟಿಗ ಅಜರುದ್ದೀನ್‌ಗೆ ಇ.ಡಿ ಸಮನ್ಸ್

ಹೈದರಾಬಾದ್ ಕ್ರಿಕೆಟ್ ಅಸೋಶಿಯೇಷನ್‌ನಲ್ಲಿ ನಡೆದಿದೆ ಎನ್ನಲಾದ ಹಣಕಾಸಿನ ಅವ್ಯವಹಾರ ಸಂಬಂಧ ದಾಖಲಾಗಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಕಾಂಗ್ರೆಸ್‌ ರಾಜಕಾರಣಿ ಮೊಹಮ್ಮದ್ ಅಜರುದ್ದೀನ್‌ಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.
Last Updated 3 ಅಕ್ಟೋಬರ್ 2024, 6:53 IST
ಹಣ ಅಕ್ರಮ ವರ್ಗಾವಣೆ: ಮಾಜಿ ಕ್ರಿಕೆಟಿಗ ಅಜರುದ್ದೀನ್‌ಗೆ ಇ.ಡಿ ಸಮನ್ಸ್

ಕೈ ಅಭ್ಯರ್ಥಿ ಹಿಟ್ನಾಳ ಪರ ಅಜರುದ್ದೀನ್‌ ‘ಬ್ಯಾಟಿಂಗ್‌’: ಕ್ರಿಕೆಟ್‌ ಭಾಷೆಯಲ್ಲೇ ಪ್ರಚಾರ

ಕ್ರೀಡಾಂಗಣದಲ್ಲಿ ಬೌಂಡರಿ ಹಾಗೂ ಸಿಕ್ಸರ್‌ಗಳ ಮೂಲಕ ಅಬ್ಬರಿಸುತ್ತಿದ್ದ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹಮ್ಮದ್ ಅಜರುದ್ದೀನ್‌ ನಗರದಲ್ಲಿ ಗುರುವಾರ ‘ಪ್ರಖರ ಮಾತುಗಳ’ ಮೂಲಕ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ ಪರ ‘ಮತಬೇಟೆ’ಯ ಬ್ಯಾಟಿಂಗ್ ಮಾಡಿದರು.
Last Updated 4 ಮೇ 2023, 17:07 IST
ಕೈ ಅಭ್ಯರ್ಥಿ ಹಿಟ್ನಾಳ ಪರ ಅಜರುದ್ದೀನ್‌ ‘ಬ್ಯಾಟಿಂಗ್‌’: ಕ್ರಿಕೆಟ್‌ ಭಾಷೆಯಲ್ಲೇ ಪ್ರಚಾರ

ಬಜಾಜ್ ಸ್ಕೂಟರ್‌ನೊಂದಿಗೆ ಸವಿ ನೆನಪುಗಳನ್ನು ಮೆಲಕು ಹಾಕಿದ ಅಜರುದ್ದಿನ್

ವೃತ್ತಿ ಆರಂಭದ ಸವಿ ನೆನಪು
Last Updated 5 ಜೂನ್ 2021, 8:24 IST
ಬಜಾಜ್ ಸ್ಕೂಟರ್‌ನೊಂದಿಗೆ ಸವಿ ನೆನಪುಗಳನ್ನು ಮೆಲಕು ಹಾಕಿದ ಅಜರುದ್ದಿನ್
ADVERTISEMENT

ಹೈದರಾಬಾದ್‌ನಲ್ಲಿ ಐಪಿಎಲ್ ಆಯೋಜಿಸಿ: ಅಜರುದ್ದೀನ್ ಅಹ್ವಾನ

ಮುಂಬೈನಲ್ಲಿ ಕೋವಿಡ್‌ ಪ್ರಕರಣಗಳು ಏರುಗತಿಯಲ್ಲಿವೆ. ಆದ್ದರಿಂದ ಅಲ್ಲಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳನ್ನು ಸ್ಥಳಾಂತರಿಸುವುದಾದರೆ ಹೈದರಾಬಾದಿನಲ್ಲಿ ಆಯೋಜಿಸಲು ಸಕಲ ವ್ಯವಸ್ಥೆ ಇದೆ ಎಂದು ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಮೊಹಮ್ಮದ್ ಅಜರುದ್ದೀನ್ ಆಹ್ವಾನ ನೀಡಿದ್ದಾರೆ
Last Updated 4 ಏಪ್ರಿಲ್ 2021, 14:06 IST
ಹೈದರಾಬಾದ್‌ನಲ್ಲಿ ಐಪಿಎಲ್ ಆಯೋಜಿಸಿ: ಅಜರುದ್ದೀನ್ ಅಹ್ವಾನ

ಐಪಿಎಲ್ ಪಂದ್ಯಗಳಿಗೆ ಹೈದರಾಬಾದ್ ಸೂಕ್ತ ಸ್ಥಳ: ಮೊಹಮ್ಮದ್ ಅಜರುದ್ಧೀನ್ ಅಭಿಮತ

ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯಗಳನ್ನು ಆಯೋಜಿಸಲು ಹೈದರಾಬಾದ್ ಸೂಕ್ತ ತಾಣ ಎಂದು ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಮೊಹಮ್ಮದ್ ಅಜರುದ್ಧೀನ್ ಹೇಳಿದ್ದಾರೆ
Last Updated 1 ಮಾರ್ಚ್ 2021, 15:25 IST
ಐಪಿಎಲ್ ಪಂದ್ಯಗಳಿಗೆ ಹೈದರಾಬಾದ್ ಸೂಕ್ತ ಸ್ಥಳ: ಮೊಹಮ್ಮದ್ ಅಜರುದ್ಧೀನ್ ಅಭಿಮತ

ನಾನು ಸುರಕ್ಷಿತವಾಗಿದ್ದೇನೆ: ಅಜರ್

‘ನಾನು ಪಯಣಿಸುತ್ತಿದ್ದ ಕಾರು ಬುಧವಾರ ಅಪಘಾತಕ್ಕೀಡಾಯಿತು. ಅಲ್ಲಾಹುವಿನ ಕೃಪೆಯಿಂದ ಯಾರಿಗೂ ಪ್ರಾಣಾಪಾಯವಾಗಿಲ್ಲ. ಧನ್ಯವಾದಗಳು’ ಎಂದು ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರೂ ಆಗಿರುವ ಸಂಸದ ಮೊಹಮ್ಮದ್ ಅಜರುದ್ಧೀನ್ ಟ್ವೀಟ್ ಮಾಡಿದ್ದಾರೆ.
Last Updated 1 ಜನವರಿ 2021, 5:28 IST
ನಾನು ಸುರಕ್ಷಿತವಾಗಿದ್ದೇನೆ: ಅಜರ್
ADVERTISEMENT
ADVERTISEMENT
ADVERTISEMENT