ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mohammad Kaif

ADVERTISEMENT

ಕ್ರಿಕೆಟ್‌ ಆಡಿ ಸಂಭ್ರಮಿಸಿದ ಹರ್ಭಜನ್, ಮೊಹಮ್ಮದ್ ಕೈಫ್: ವಿಡಿಯೊ ವೈರಲ್

ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಹರ್ಭಜನ್ ಸಿಂಗ್ ಮತ್ತು ಮೊಹಮ್ಮದ್‌ ಕೈಫ್‌ ಒಟ್ಟಿಗೆ ಕ್ರಿಕೆಟ್‌ ಆಡುವ ಮೂಲಕ ಗಮನ ಸೆಳೆದಿದ್ದಾರೆ.
Last Updated 29 ಏಪ್ರಿಲ್ 2022, 9:33 IST
ಕ್ರಿಕೆಟ್‌ ಆಡಿ ಸಂಭ್ರಮಿಸಿದ ಹರ್ಭಜನ್, ಮೊಹಮ್ಮದ್ ಕೈಫ್: ವಿಡಿಯೊ ವೈರಲ್

'ನಿವೃತ್ತಿ ನಿರ್ಧಾರವನ್ನು ದಿಗ್ಗಜರಿಗೆ ಬಿಡಿ': ಜೇಮ್ಸ್‌ ಸಾಧನೆಗೆ ಕೈಫ್ ಮೆಚ್ಚುಗೆ

ಕ್ರಿಕೆಟ್‌ ಇರಲಿ ಅಥವಾ ಬೇರೆ ಯಾವುದೇ ಕ್ರೀಡೆಯಾಗಲಿ, ಆಟಗಾರರಿಗೆ ವಯಸ್ಸಾಗುತ್ತಿದ್ದಂತೆ ನಿವೃತ್ತಿಯ ಬಗ್ಗೆ ಚರ್ಚೆಗಳು ಆರಂಭವಾಗುತ್ತವೆ. ವೃತ್ತಿಪರ ಆಟಗಾರನಾಗಿ ಎಷ್ಟೇ ಸಾಧನೆ ಮಾಡಿದ್ದರೂ, ಉತ್ತಮ ಪ್ರದರ್ಶನ ಕಾಯ್ದುಕೊಳ್ಳಲೇಬೇಕು. ಇಲ್ಲವಾದರೆ, ನಿವೃತ್ತಿಯ ಆಗ್ರಹಗಳು ಹೆಚ್ಚುತ್ತವೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್‌, ತಾವು ಯಾವಾಗ ನಿವೃತ್ತಿಯಾಗಬೇಕು ಎಂಬುದನ್ನು ದಿಗ್ಗಜರೇ ನಿರ್ಧರಿಸಲಿ ಬಿಡಿ ಎಂದು ಹೇಳಿದ್ದಾರೆ.
Last Updated 7 ಆಗಸ್ಟ್ 2021, 9:54 IST
'ನಿವೃತ್ತಿ ನಿರ್ಧಾರವನ್ನು ದಿಗ್ಗಜರಿಗೆ ಬಿಡಿ': ಜೇಮ್ಸ್‌ ಸಾಧನೆಗೆ ಕೈಫ್ ಮೆಚ್ಚುಗೆ

ಐಪಿಎಲ್–2020: ‘ಚೆನ್ನೈ ಪಂದ್ಯಕ್ಕೂ ಮುನ್ನ 4 ದಿನ ಬಿಡುವು ಸಿಕ್ಕಿದ್ದು ವರವಾಯಿತು’

ಶ್ರೇಯಸ್‌ ಅಯ್ಯರ್‌ ನೇತೃತ್ವದ ‌ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಸೂಪರ್ ಓವರ್‌ನಲ್ಲಿ ಅಂತ್ಯ ಕಂಡ ಕಿಂಗ್ಸ್‌ ಇಲವೆನ್‌ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಈ ಬಾರಿಯ ಐಪಿಎಲ್‌ನಲ್ಲಿ ಶುಭಾರಂಭ ಮಾಡಿದೆ.
Last Updated 25 ಸೆಪ್ಟೆಂಬರ್ 2020, 12:29 IST
ಐಪಿಎಲ್–2020: ‘ಚೆನ್ನೈ ಪಂದ್ಯಕ್ಕೂ ಮುನ್ನ 4 ದಿನ ಬಿಡುವು ಸಿಕ್ಕಿದ್ದು ವರವಾಯಿತು’

ರಾಮಮಂದಿರ ಶಿಲಾನ್ಯಾಸಕ್ಕೆ ಮೊಹಮ್ಮದ್ ಕೈಫ್‌ ಹರ್ಷ

ಕ್ರೀಡಾ ವಲಯದಿಂದ ಅಭಿನಂದನೆಗಳ ಮಹಾಪೂರ
Last Updated 5 ಆಗಸ್ಟ್ 2020, 15:59 IST
ರಾಮಮಂದಿರ ಶಿಲಾನ್ಯಾಸಕ್ಕೆ ಮೊಹಮ್ಮದ್ ಕೈಫ್‌ ಹರ್ಷ

ವೇಗದ ಬೌಲರ್‌ಗಳನ್ನು ಎದುರಿಸುವುದು ಸುಲಭ ಎಂದ ಕೈಫ್ ಮಗನಿಗೆ ಸವಾಲೆಸೆದ ಅಖ್ತರ್

ಜಾಗತಿಕ ಪಿಡುಗು ಕೋವಿಡ್‌–19 ಭೀತಿಯಿಂದಾಗಿ ಜಗತ್ತಿನ ಹಲವು ದೇಶಗಳು ಲಾಕ್‌ಡೌನ್‌ ಘೋಷಿಸಿದೆ. ಕ್ರೀಡಾ ಚಟುವಟಿಕೆಗಳಿಗೆ ಬ್ರೇಕ್‌ ಬಿದ್ದಿದೆ.
Last Updated 9 ಏಪ್ರಿಲ್ 2020, 10:45 IST
ವೇಗದ ಬೌಲರ್‌ಗಳನ್ನು ಎದುರಿಸುವುದು ಸುಲಭ ಎಂದ ಕೈಫ್ ಮಗನಿಗೆ ಸವಾಲೆಸೆದ ಅಖ್ತರ್

ಕೊರೊನಾ ವಿರುದ್ಧ ಹೋರಾಡಲು ಇನ್ನೊಂದು ಜೊತೆಯಾಟಬೇಕು: ಪ್ರಧಾನಿಗೆ ಯುವಿ–ಕೈಫ್ ನೆನಪು

ನಾಟ್‌ವೆಸ್ಟ್‌ ಸರಣಿಯ ಫೈನಲ್‌ಪಂದ್ಯದ ಗೆಲುವಿನಬಳಿಕ ಭಾರತ ತಂಡದ ಆಗಿನ ನಾಯಕ ಮತ್ತು ಈಗ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್‌ ಗಂಗೂಲಿ ಅಂಗಿ ಬಿಚ್ಚಿ ಸಂಭ್ರಮಿಸಿದ್ದರು.
Last Updated 21 ಮಾರ್ಚ್ 2020, 6:43 IST
ಕೊರೊನಾ ವಿರುದ್ಧ ಹೋರಾಡಲು ಇನ್ನೊಂದು ಜೊತೆಯಾಟಬೇಕು: ಪ್ರಧಾನಿಗೆ ಯುವಿ–ಕೈಫ್ ನೆನಪು

ಬ್ಯಾಟ್ ಬೀಸುವ ಕಂದನಿಗೆ ಅಮ್ಮನೇ ಬೌಲರ್: ಕೈಫ್ ಹಂಚಿಕೊಂಡ ವಿಡಿಯೊ ವೈರಲ್

ಭಾರತದ ಮಾಜಿ ಕ್ರಿಕೆಟಿಗ ಮೊಹಮದ್‌ ಕೈಫ್‌ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಾಕಿಕೊಂಡಿರುವ ‘ಗಲ್ಲಿ ಕ್ರಿಕೆಟ್‌’ ವಿಡಿಯೊವೊಂದು ಕ್ರಿಕೆಟ್‌ ಪ್ರೇಮಿಗಳ ಮನಗೆದ್ದಿದ್ದು, ವೈರಲ್‌ ಆಗಿದೆ.
Last Updated 14 ಜನವರಿ 2020, 14:36 IST
ಬ್ಯಾಟ್ ಬೀಸುವ ಕಂದನಿಗೆ ಅಮ್ಮನೇ ಬೌಲರ್: ಕೈಫ್ ಹಂಚಿಕೊಂಡ ವಿಡಿಯೊ ವೈರಲ್
ADVERTISEMENT

ಪಾಕ್ ವೇಗಿಯ ವಯಸ್ಸು 2018ರಲ್ಲಿ 17, 2019ರಲ್ಲಿ 16!: ಟ್ವಿಟರ್‌ನಲ್ಲಿ ವ್ಯಂಗ್ಯ

ಪಾಕಿಸ್ತಾನ ಯುವ ವೇಗದ ಬೌಲರ್‌ ನಸೀಂ ಶಾ ವಯಸ್ಸಿನ ಬಗ್ಗೆ ಕ್ರಿಕೆಟ್‌ ಲೋಕದಲ್ಲಿ ಸಾಕಷ್ಟು ಚರ್ಚೆಗಳು ಆರಂಭವಾಗಿದ್ದು, ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ.
Last Updated 25 ನವೆಂಬರ್ 2019, 8:52 IST
ಪಾಕ್ ವೇಗಿಯ ವಯಸ್ಸು 2018ರಲ್ಲಿ 17, 2019ರಲ್ಲಿ 16!: ಟ್ವಿಟರ್‌ನಲ್ಲಿ ವ್ಯಂಗ್ಯ
ADVERTISEMENT
ADVERTISEMENT
ADVERTISEMENT