ಗುರುವಾರ, 3 ಜುಲೈ 2025
×
ADVERTISEMENT

Money Fraud Cases

ADVERTISEMENT

ತುಮಕೂರು: ಸಾಲ ಕೊಡಿಸುವುದಾಗಿ ₹8 ಲಕ್ಷ ವಂಚನೆ

ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ತುರುವೇಕೆರೆ ತಾಲ್ಲೂಕು ದೊಡ್ಡಗಟ್ಟ ಗ್ರಾಮದ ರೈತ ಡಿ.ಜಿ.ಮಲ್ಲಿಕಾರ್ಜುನ ಎಂಬುವರಿಗೆ ₹8.27 ಲಕ್ಷ ವಂಚಿಸಲಾಗಿದೆ.
Last Updated 11 ಜೂನ್ 2025, 15:22 IST
ತುಮಕೂರು: ಸಾಲ ಕೊಡಿಸುವುದಾಗಿ ₹8 ಲಕ್ಷ ವಂಚನೆ

ಬೆಂಗಳೂರು | ರಿವ್ಯೂ ಹೆಸರಿನಲ್ಲಿ ಖಾಸಗಿ ಕಂಪನಿ ಉದ್ಯೋಗಿಗೆ ₹12.81 ಲಕ್ಷ ವಂಚನೆ

ರಿವ್ಯೂ ಹೆಸರಿನಲ್ಲಿ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರಿಗೆ ಸೈಬರ್‌ ವಂಚಕರು ₹12.81 ಲಕ್ಷ ವಂಚನೆ ಮಾಡಿದ್ದಾರೆ.
Last Updated 11 ಮೇ 2025, 16:17 IST
ಬೆಂಗಳೂರು | ರಿವ್ಯೂ ಹೆಸರಿನಲ್ಲಿ ಖಾಸಗಿ ಕಂಪನಿ ಉದ್ಯೋಗಿಗೆ  ₹12.81 ಲಕ್ಷ ವಂಚನೆ

ನಟಿ ಸಂಜನಾ ಗಲ್ರಾನಿಗೆ ವಂಚನೆ: ಅಪರಾಧಿಗೆ ಜೈಲು

ನಟಿ ಸಂಜನಾ ಗಲ್ರಾನಿ ಅವರಿಗೆ ಹಣ ವಂಚಿಸಿದ ಪ್ರಕರಣದ ಅಪರಾಧಿ ರಾಹುಲ್ ತೋನ್ಸೆಗೆ ₹61.50 ಲಕ್ಷ ದಂಡ ಮತ್ತು 6 ತಿಂಗಳು ಜೈಲು ಶಿಕ್ಷೆ ವಿಧಿಸಿ 33ನೇ ಎಸಿಜೆಎಂ ನ್ಯಾಯಾಲಯ ಆದೇಶಿಸಿದೆ.
Last Updated 6 ಏಪ್ರಿಲ್ 2025, 22:50 IST
ನಟಿ ಸಂಜನಾ ಗಲ್ರಾನಿಗೆ ವಂಚನೆ: ಅಪರಾಧಿಗೆ ಜೈಲು

ಸೈಬರ್ ವಂಚನೆ | ಮೊತ್ತ ಮೂರು ಪಟ್ಟು ಹೆಚ್ಚಳ: ಬೆಂಗಳೂರಿನಲ್ಲೇ ಹೆಚ್ಚು ಪ್ರಕರಣ

ತಂತ್ರಜ್ಞಾನ ಬೆಳೆದಂತೆ ಆನ್‌ಲೈನ್ ವಂಚನೆಯ ಜಾಲವೂ ವಿಸ್ತಾರವಾಗುತ್ತಿದ್ದು, ಅನಕ್ಷರಸ್ಥರು ಮಾತ್ರವಲ್ಲದೇ ಶಿಕ್ಷಿತರೂ ಈ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡು ಸಂಕಷ್ಟ ಎದುರಿಸುತ್ತಿದ್ದಾರೆ.
Last Updated 10 ಮಾರ್ಚ್ 2025, 0:00 IST
ಸೈಬರ್ ವಂಚನೆ | ಮೊತ್ತ ಮೂರು ಪಟ್ಟು ಹೆಚ್ಚಳ: ಬೆಂಗಳೂರಿನಲ್ಲೇ ಹೆಚ್ಚು ಪ್ರಕರಣ

ಹೂಡಿಕೆದಾರರಿಗೆ ಬಹುಕೋಟಿ ವಂಚನೆ ಪ್ರಕರಣ: ಟೊರೆಸ್ ಜ್ಯುವೆಲ್ಲರಿ ಕಂಪನಿ ಸಿಇಒ ಬಂಧನ

ಹೂಡಿಕೆದಾರರಿಗೆ ಬಹುಕೋಟಿ ವಂಚನೆ ಪ್ರಕರಣದಲ್ಲಿ ಟೊರೆಸ್ ಜ್ಯುವೆಲ್ಲರಿ ಕಂಪನಿಯ ಸಿಇಒ ತೌಸಿಫ್ ರಿಯಾಜ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
Last Updated 28 ಜನವರಿ 2025, 3:08 IST
ಹೂಡಿಕೆದಾರರಿಗೆ ಬಹುಕೋಟಿ ವಂಚನೆ ಪ್ರಕರಣ: ಟೊರೆಸ್ ಜ್ಯುವೆಲ್ಲರಿ ಕಂಪನಿ ಸಿಇಒ ಬಂಧನ

ಸಂಜಯ್‌ ಸಿಂಘಲ್‌ ಪತ್ನಿ ಒಡೆತನದ ₹486 ಕೋಟಿ ಮೌಲ್ಯದ ಬಂಗಲೆ ಜಪ್ತಿ ಮಾಡಿದ ED

ಬ್ಯಾಂಕ್ ವಂಚನೆ ಸಂಬಂಧಿತ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಭೂಷಣ್‌ ಪವರ್ ಮತ್ತು ಸ್ಟೀಲ್‌ ಲಿ. (ಬಿಪಿಸಿಎಲ್‌)ನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಸಂಜಯ್‌ ಸಿಂಘಲ್‌ ಪತ್ನಿ ಆರತಿ ಒಡೆತನದ ₹486 ಕೋಟಿ ಮೌಲ್ಯದ ಬಂಗಲೆಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ತಿಳಿಸಿದೆ.
Last Updated 18 ಜನವರಿ 2025, 6:09 IST
ಸಂಜಯ್‌ ಸಿಂಘಲ್‌ ಪತ್ನಿ ಒಡೆತನದ ₹486 ಕೋಟಿ ಮೌಲ್ಯದ ಬಂಗಲೆ ಜಪ್ತಿ ಮಾಡಿದ ED

ನಾನು ಕೂಡ ಚಿಟ್‌ಫಂಡ್‌ ಹಗರಣದ ಬಲಿಪಶು: ಒಡಿಶಾ ಸಿಎಂ ಮಾಝಿ

‘ನಾನು ಕೂಡ ಚಿಟ್‌ಫಂಡ್‌ ಹಗರಣಕ್ಕೆ ಬಲಿಪಶುವಾಗಿದ್ದು, ಎರಡು ಬಾರಿ ವಂಚನೆಗೊಳಗಾಗಿದ್ದೇನೆ. ಹಾಗಾಗಿ ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಉಳಿಸುವ ಬಗ್ಗೆ ಜಾಗೃತರಾಗಿರಬೇಕು’ ಎಂದು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್‌ ಮಾಝಿ ತಿಳಿಸಿದ್ದಾರೆ.
Last Updated 24 ಡಿಸೆಂಬರ್ 2024, 11:35 IST
ನಾನು ಕೂಡ ಚಿಟ್‌ಫಂಡ್‌ ಹಗರಣದ ಬಲಿಪಶು: ಒಡಿಶಾ ಸಿಎಂ ಮಾಝಿ
ADVERTISEMENT

ಕುವೈತ್‌ ಬ್ಯಾಂಕ್‌ನಿಂದ ₹700 ಕೋಟಿ ಸಾಲ ಪಡೆದು ಪರಾರಿಯಾದ ಕೇರಳದ ನರ್ಸ್‌ಗಳು!

ಕುವೈತ್ ಬ್ಯಾಂಕ್‌ವೊಂದರಲ್ಲಿ ₹700 ಕೋಟಿಗೂ ಹೆಚ್ಚು ಸಾಲ ಪಡೆದು ಮರುಪಾವತಿ ಮಾಡದೆ ವಂಚಿಸಿದ ಆರೋಪದಡಿ ಕೇರಳದ ನರ್ಸ್‌ಗಳು ಸೇರಿದಂತೆ 1,400ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 10 ಡಿಸೆಂಬರ್ 2024, 12:47 IST
ಕುವೈತ್‌ ಬ್ಯಾಂಕ್‌ನಿಂದ ₹700 ಕೋಟಿ ಸಾಲ ಪಡೆದು ಪರಾರಿಯಾದ ಕೇರಳದ ನರ್ಸ್‌ಗಳು!

ಸಚಿವ ಪ್ರಿಯಾಂಕ್‌ ಖರ್ಗೆ ಹೆಸರು ಬಳಸಿ ಎಂಜಿನಿಯರ್‌ರಿಂದ ಹಣ ಸುಲಿಗೆ: ‌FIR ದಾಖಲು

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಹಾಗೂ ಐ.ಟಿ–ಬಿ.ಟಿ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಹೆಸರು ದುರ್ಬಳಕೆ ಮಾಡಿಕೊಂಡು ಹಣ ವಸೂಲಿ ಮಾಡಿದ್ದ ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 28 ಅಕ್ಟೋಬರ್ 2024, 16:18 IST
ಸಚಿವ ಪ್ರಿಯಾಂಕ್‌ ಖರ್ಗೆ ಹೆಸರು ಬಳಸಿ ಎಂಜಿನಿಯರ್‌ರಿಂದ ಹಣ ಸುಲಿಗೆ: ‌FIR ದಾಖಲು

ತುಮಕೂರು | ಶಿಕ್ಷಕನ ಖಾತೆ ಹ್ಯಾಕ್‌: ₹13 ಲಕ್ಷ ವಂಚನೆ

‘ಸೈಬರ್‌ ವಂಚಕರು ಬ್ಯಾಂಕ್‌ ಖಾತೆ ಹ್ಯಾಕ್‌ ಮಾಡಿ ₹13.40 ಲಕ್ಷ ವರ್ಗಾವಣೆ ಮಾಡಿಕೊಂಡಿದ್ದಾರೆ’ ಎಂದು ರಾಜೀವ್‌ಗಾಂಧಿ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹಾಯಕ ಶಿಕ್ಷಕ ನಸೀರ್‌ ಅಹ್ಮದ್‌ ದೂರು ನೀಡಿದ್ದು, ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 26 ಅಕ್ಟೋಬರ್ 2024, 6:11 IST
ತುಮಕೂರು | ಶಿಕ್ಷಕನ ಖಾತೆ ಹ್ಯಾಕ್‌: ₹13 ಲಕ್ಷ ವಂಚನೆ
ADVERTISEMENT
ADVERTISEMENT
ADVERTISEMENT