ಮಹಿಳೆಗೆ ಚಾಕು ತೋರಿಸಿ ಹಣ, ಚಿನ್ನ ದೋಚಿ ಪರಾರಿ: ರೌಡಿಶೀಟರ್ ವಿರುದ್ಧ ಎಫ್‌ಐಆರ್
ಮಹಿಳೆಗೆ ಚಾಕು ತೋರಿಸಿ ಹಣ, ಚಿನ್ನ ಸುಲಿಗೆ ಮಾಡಿದ್ದಲ್ಲದೇ, ಆಕೆಯ ಜತೆಗಿನ ಖಾಸಗಿ ಕ್ಷಣಗಳ ಫೋಟೊ, ವಿಡಿಯೊಗಳನ್ನು ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೆದರಿಸಿದ ಆರೋಪದ ಮೇಲೆ ರೌಡಿಶೀಟರ್ ಸುರೇಶ್ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆLast Updated 28 ಡಿಸೆಂಬರ್ 2024, 14:41 IST