ಬುಧವಾರ, 15 ಅಕ್ಟೋಬರ್ 2025
×
ADVERTISEMENT

Monorail

ADVERTISEMENT

Mumbai Rains: ಹಳಿಗಳ ಮಧ್ಯೆ ಸಿಲುಕಿಕೊಂಡ ಮೋನೋ ರೈಲು; 782 ಪ್ರಯಾಣಿಕರ ರಕ್ಷಣೆ

Monorail Rescue: ಮುಂಬೈಯಲ್ಲಿ ಭಾರಿ ಮಳೆಯ ನಡುವೆ ಎಲೆವೇಟೆಡ್ ಹಳಿಗಳ ಮೇಲೆ ಎರಡು ಮೋನೋ ರೈಲುಗಳು ನಿಲ್ದಾಣಗಳ ನಡುವೆ ಸಿಲುಕಿಕೊಂಡಿದ್ದ ಘಟನೆ ನಡೆದಿತ್ತು. ಮಂಗಳವಾರ ಸಂಜೆ 6.16ರ ಹೊತ್ತಿಗೆ ಈ ಘಟನೆ ನಡೆದಿದ್ದು, ಕಿಕ್ಕಿರಿದು ತುಂಬಿಕೊಂಡಿದ್ದ ಮೋನೋ ರೈಲುಗಳಿಂದ 782 ಪ್ರಯಾಣಿಕರನ್ನು ರಕ್ಷಿಸಲಾಗಿದೆ.
Last Updated 20 ಆಗಸ್ಟ್ 2025, 3:15 IST
Mumbai Rains: ಹಳಿಗಳ ಮಧ್ಯೆ ಸಿಲುಕಿಕೊಂಡ ಮೋನೋ ರೈಲು; 782 ಪ್ರಯಾಣಿಕರ ರಕ್ಷಣೆ

ಮುಂಬೈ: ಎರಡು ನಿಲ್ದಾಣಗಳ ನಡುವೆ ಸ್ಥಗಿತಗೊಂಡ ಮೋನೊ ರೈಲು; ರಕ್ಷಣಾ ಕಾರ್ಯ ಚುರುಕು

ಮುಂಬೈನಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ವಿದ್ಯುತ್ ಅಡಚಣೆಯಿಂದಾಗಿ ಮೋನೊ ರೈಲೊಂದು ಎರಡು ನಿಲ್ದಾಣಗಳ ನಡುವೆ ಸ್ಥಗಿತಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
Last Updated 19 ಆಗಸ್ಟ್ 2025, 16:45 IST
ಮುಂಬೈ: ಎರಡು ನಿಲ್ದಾಣಗಳ ನಡುವೆ ಸ್ಥಗಿತಗೊಂಡ ಮೋನೊ ರೈಲು; ರಕ್ಷಣಾ ಕಾರ್ಯ ಚುರುಕು

ಚೆಂಬೂರ್‌–ವಡಾಲ ಮಧ್ಯೆ ಮೊನೊ ರೈಲು ಸೇವೆ ಪುನರಾರಂಭ

ಮುಂಬೈನ ಚೆಂಬೂರ್‌ ಮತ್ತು ವಡಾಲ ನಡುವಿನ ಮೊನೊ ರೈಲು ಸಂಚಾರ ಸಾರ್ವಜನಿಕ ಸೇವೆಗೆಶನಿವಾರ ಪುನರಾರಂಭವಾಗಿದೆ.2017ರ ನವೆಂಬರ್‌ 9ರಂದು ಈ ಮಾರ್ಗದ ಮೈಸೂರು ಕಾಲೊನಿ ಬಳಿ ಎರಡು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.
Last Updated 1 ಸೆಪ್ಟೆಂಬರ್ 2018, 4:57 IST
ಚೆಂಬೂರ್‌–ವಡಾಲ ಮಧ್ಯೆ ಮೊನೊ ರೈಲು ಸೇವೆ ಪುನರಾರಂಭ
ADVERTISEMENT
ADVERTISEMENT
ADVERTISEMENT
ADVERTISEMENT