ಸೋಮವಾರ, 18 ಆಗಸ್ಟ್ 2025
×
ADVERTISEMENT

Moon mission

ADVERTISEMENT

2040ಕ್ಕೆ ಚಂದ್ರನಲ್ಲಿ ಕಾಲಿಡಲಿರುವ ಭಾರತದ ಗಗನಯಾತ್ರಿ: ಜಿತೇಂದ್ರ ಸಿಂಗ್‌

ಬಾಹ್ಯಾಕಾಶ ನೀತಿ ಕುರಿತ ಚರ್ಚೆಯಲ್ಲಿ ಮಾಹಿತಿ
Last Updated 18 ಆಗಸ್ಟ್ 2025, 14:16 IST
2040ಕ್ಕೆ ಚಂದ್ರನಲ್ಲಿ ಕಾಲಿಡಲಿರುವ ಭಾರತದ ಗಗನಯಾತ್ರಿ: ಜಿತೇಂದ್ರ ಸಿಂಗ್‌

ನೀವು ಚಂದ್ರನ ಮೇಲೆ ನಡೆಯಬಹುದು.. ವಿದ್ಯಾರ್ಥಿಗಳೊಂದಿಗೆ ಗಗನಯಾನಿ ಶುಕ್ಲಾ ಮಾತು

Shubhanshu Shukla Interaction With Students: ‘ಆ್ಯಕ್ಸಿಯಂ–4’ ಮಿಷನ್‌ನ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ (ಐಎಸ್‌ಎಸ್‌) ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಮೇಘಾಲಯ ಮತ್ತು ಅಸ್ಸಾಂನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ.
Last Updated 8 ಜುಲೈ 2025, 15:56 IST
ನೀವು ಚಂದ್ರನ ಮೇಲೆ ನಡೆಯಬಹುದು.. ವಿದ್ಯಾರ್ಥಿಗಳೊಂದಿಗೆ ಗಗನಯಾನಿ ಶುಕ್ಲಾ ಮಾತು

ಚಂದ್ರನ ಮೂಲಕ ಬ್ರಹ್ಮಾಂಡದ ಅಧ್ಯಯನ

2040ರ ವೇಳೆಗೆ ಚಂದ್ರನ ಅಂಗಳದಲ್ಲಿ ಮಾನವನನ್ನು ಇಳಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ( ಇಸ್ರೊ) ಮಹತ್ವದ ಯೋಜನೆಗೆ ದೇಶದ ಪ್ರಮುಖ ವಿಜ್ಞಾನ ಸಂಶೋಧನಾ ಸಂಸ್ಥೆಗಳು ಕೈಜೋಡಿಸಿವೆ.
Last Updated 5 ಡಿಸೆಂಬರ್ 2024, 15:09 IST
ಚಂದ್ರನ ಮೂಲಕ ಬ್ರಹ್ಮಾಂಡದ ಅಧ್ಯಯನ

ಚಂದ್ರನ ಅಂಗಳದಿಂದ 1.934 ಕೆಜಿ ಮಣ್ಣು ತಂದ ಚೀನಾ

ಬೀಜಿಂಗ್‌ (ಪಿಟಿಐ): ಚಂದ್ರನ ದಕ್ಷಿಣ ಧ್ರುವದಲ್ಲಿರುವ, ಭೂಮಿಯಿಂದ ನೇರವಾಗಿ ಕಾಣದ ಪ್ರದೇಶದಿಂದ ಚೀನಾದ ಚಾಂಗ್‘ಇ–6 ನೌಕೆ ಕೆಲವು ದಿನಗಳ ಹಿಂದೆ ಹೊತ್ತು ತಂದಿರುವ ಮಾದರಿಗಳು 1934.3 ಗ್ರಾಂಗಳಷ್ಟು (1.934 ಕೆಜಿ) ತೂಕವಿದೆ.  
Last Updated 28 ಜೂನ್ 2024, 11:32 IST
ಚಂದ್ರನ ಅಂಗಳದಿಂದ 1.934 ಕೆಜಿ ಮಣ್ಣು ತಂದ ಚೀನಾ

NASA Moon Mission | ಆರ್ಟೆಮಿಸ್ ಬಾಹ್ಯಾಕಾಶ ಒಪ್ಪಂದ

ಆರ್ಟೆಮಿಸ್ ಬಾಹ್ಯಾಕಾಶ ಒಪ್ಪಂದಕ್ಕೆ ಇತ್ತೀಚೆಗೆ ಸ್ಲೋವೇನಿಯಾ ಮತ್ತು ಲಿಥುವೇನಿಯಾ ದೇಶಗಳು ಸಹಿ ಹಾಕಿದ್ದು, ಈ ಒಪ್ಪಂದಕ್ಕೆ ಸಹಿ ಹಾಕಿದ ದೇಶಗಳಲ್ಲಿ ಸ್ಲೋವೇನಿಯಾ 39 ಮತ್ತು ಲಿಥುವೇನಿಯಾ 40ನೇ ದೇಶವಾಗಿದೆ.
Last Updated 30 ಮೇ 2024, 0:30 IST
NASA Moon Mission | ಆರ್ಟೆಮಿಸ್ ಬಾಹ್ಯಾಕಾಶ ಒಪ್ಪಂದ

ಜಪಾನ್‌ ಚಂದ್ರ ಯೋಜನೆ: ತಲೆಕೆಳಗಾದ ಲ್ಯಾಂಡರ್‌

ಜಪಾನ್‌ ಕಳುಹಿಸಿದ್ದ ಲ್ಯಾಂಡರ್‌ ಪೂರ್ವ ನಿಗದಿತ ಜಾಗದಲ್ಲಿಯೇ ಚಂದ್ರನನ್ನು ಸ್ಪರ್ಶಿಸುವಲ್ಲಿ ಯಶಸ್ವಿಯಾಗಿದೆ.
Last Updated 25 ಜನವರಿ 2024, 13:55 IST
ಜಪಾನ್‌ ಚಂದ್ರ ಯೋಜನೆ: ತಲೆಕೆಳಗಾದ ಲ್ಯಾಂಡರ್‌

PHOTOS | ಚಂದ್ರ ಚುಂಬನ; ಇತಿಹಾಸ ರಚಿಸಿದ ಭಾರತ, ಇಸ್ರೊ 'ವಿಕ್ರಮ'

ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ಯೋಜನೆ ಯಶಸ್ವಿಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಧೆಯ (ಇಸ್ರೊ) ಘೋಷಿಸಿದೆ.
Last Updated 23 ಆಗಸ್ಟ್ 2023, 13:39 IST
PHOTOS | ಚಂದ್ರ ಚುಂಬನ; ಇತಿಹಾಸ ರಚಿಸಿದ ಭಾರತ, ಇಸ್ರೊ 'ವಿಕ್ರಮ'
err
ADVERTISEMENT

ಇತಿಹಾಸ ಬರೆದ ಇಸ್ರೊ; ಚಂದ್ರನ ದಕ್ಷಿಣ ಧ್ರುವಕ್ಕೆ ಅಡಿ ಇಟ್ಟ ಮೊದಲ ದೇಶ ಭಾರತ

ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದ ಪ್ರದೇಶದಲ್ಲಿ ಇಳಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
Last Updated 23 ಆಗಸ್ಟ್ 2023, 13:15 IST
ಇತಿಹಾಸ ಬರೆದ ಇಸ್ರೊ; ಚಂದ್ರನ ದಕ್ಷಿಣ ಧ್ರುವಕ್ಕೆ ಅಡಿ ಇಟ್ಟ ಮೊದಲ ದೇಶ ಭಾರತ

Chandrayaan-3: ಭಾರತ ಐತಿಹಾಸಿಕ ಸಾಧನೆ; ಚಂದ್ರಯಾನ-3 ಯೋಜನೆ ಯಶಸ್ವಿ

Chandrayaan-3 ಭಾರತದ ಮಹತ್ವಕಾಂಕ್ಷೆಯ ಚಂದ್ರಯಾನ-3 ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಘೋಷಿಸಿದೆ.
Last Updated 23 ಆಗಸ್ಟ್ 2023, 12:45 IST
Chandrayaan-3: ಭಾರತ ಐತಿಹಾಸಿಕ ಸಾಧನೆ; ಚಂದ್ರಯಾನ-3 ಯೋಜನೆ ಯಶಸ್ವಿ

Chandrayaan-3 Landing: ದ.ಆಫ್ರಿಕಾದಿಂದಲೇ ಪ್ರಧಾನಿ ಮೋದಿ ಚಂದ್ರಯಾನ-3 ವೀಕ್ಷಣೆ

ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯೋಜನೆಯ 'ವಿಕ್ರಮ್' ಲ್ಯಾಂಡರ್ ಚಂದ್ರನ ಅಂಗಳಕ್ಕೆ ಕಾಲಿಡುವ ಅಂತಿಮ ಕ್ಷಣಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಆಫ್ರಿಕಾದಿಂದಲೇ ವೀಕ್ಷಿಸಲಿದ್ದಾರೆ.
Last Updated 23 ಆಗಸ್ಟ್ 2023, 10:40 IST
Chandrayaan-3 Landing: ದ.ಆಫ್ರಿಕಾದಿಂದಲೇ ಪ್ರಧಾನಿ ಮೋದಿ ಚಂದ್ರಯಾನ-3 ವೀಕ್ಷಣೆ
ADVERTISEMENT
ADVERTISEMENT
ADVERTISEMENT