ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Moong

ADVERTISEMENT

ಯಡ್ರಾಮಿಯಲ್ಲಿ ಹೆಸರು ಬಿತ್ತನೆಗೆ ಹಿನ್ನಡೆ

ಯಡ್ರಾಮಿ ತಾಲ್ಲೂಕಿನಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ವಾಣಿಜ್ಯ ಬೆಳೆ ಹೆಸರು ಬಿತ್ತನೆಗೆ ಬಾರಿ ಹಿನ್ನಡೆಯಾಗಿದ್ದು ಈ ವರ್ಷವೂ ಬೆಳೆಯಲಾಗದೆ ಹೆಸರಿಲ್ಲದಂತಾಗಿದೆ.
Last Updated 28 ಆಗಸ್ಟ್ 2023, 5:32 IST
ಯಡ್ರಾಮಿಯಲ್ಲಿ ಹೆಸರು ಬಿತ್ತನೆಗೆ ಹಿನ್ನಡೆ

ಹೆಸರು ಬೆಳೆಗೆ ಹಳದಿ ರೋಗ, ರೈತರಲ್ಲಿ ಆತಂಕ

ತಾಲೂಕಿನಾದ್ಯಂತ ಮುಂಗಾರು ಮಳೆಯ ಕೊರತೆ ನಡುವೆ ಬಿತ್ತನೆ ಮಾಡಿದ್ದ ಹೆಸರು ಕಾಯಿ ಕಟ್ಟುವ ಹಂತಕ್ಕೆ ಬಂದಿದ್ದು, ಆದರೆ ಈಗ ಬೆಳೆಗೆ ಹಳದಿ ನಂಜಾಣು ರೋಗ ಕಾಣಿಸಿಕೊಂಡಿರುವುದು ರೈತರಲ್ಲಿ ಆತಂಕ ಮನೆ ಮಾಡಿದೆ.
Last Updated 22 ಜುಲೈ 2023, 12:48 IST
ಹೆಸರು ಬೆಳೆಗೆ ಹಳದಿ ರೋಗ, ರೈತರಲ್ಲಿ ಆತಂಕ

ನಳಪಾಕ | ದೇಹಕ್ಕೆ ತಂಪು ಹೆಸರುಬೇಳೆ ತಿನಿಸು

ಹೆಸರು ಬೇಳೆಯ ತಿನಿಸುಗಳು ದೇಹವನ್ನು ತಂಪಾಗಿಸುವ ಜೊತೆಗೆ, ಶಕ್ತಿಯನ್ನು ನೀಡುತ್ತವೆ. ಹಾಗಾಗಿಯೇ ಬೇಸಿಗೆ ವೇಳೆ ಈ ಬೇಳೆಯ ಹೆಚ್ಚು ಖಾದ್ಯಗಳನ್ನು ತಯಾರಿಸುತ್ತಾರೆ. ಇಂಥ ಹೆಸರುಬೇಳೆಯಿಂದ ಇನ್ನಷ್ಟು ವಿಶೇಷ ಖಾದ್ಯಗಳ ರೆಸಿಪಿಗಳನ್ನು ಪರಿಚಯಿಸುತ್ತಿದ್ದಾರೆ ಕೆ.ವಿ.ರಾಜಲಕ್ಷ್ಮಿ
Last Updated 7 ಏಪ್ರಿಲ್ 2023, 19:30 IST
ನಳಪಾಕ | ದೇಹಕ್ಕೆ ತಂಪು ಹೆಸರುಬೇಳೆ ತಿನಿಸು

ತೊಗರಿಗೆ ನೆಟೆ ರೋಗ ಕಾಟ: ರೈತರ ತೊಳಲಾಟ

ಬೀದರ್‌: ಕಲ್ಯಾಣ ಕರ್ನಾಟಕದ ಕೆಲ ಜಿಲ್ಲೆಯಲ್ಲಿ 10 ವರ್ಷಗಳ ಬಳಿಕ ಮತ್ತೆ ನೆಟೆ ರೋಗ ಕಾಣಿಸಿಕೊಂಡಿದೆ. ತಂಪಿಗೆ ಮಣ್ಣಿನಲ್ಲಿರುವ ಹುಳುಗಳು ಕ್ರಿಯಾಶೀಲಗೊಂಡು ತೊಗರಿ ಬೆಳೆಗೆ ಹಾನಿ ಮಾಡುತ್ತಿವೆ. ಮಣ್ಣಿನಲ್ಲಿರುವ ಹುಳುಗಳನ್ನು ನಿಯಂತ್ರಿಸುವುದು ಕಷ್ಟವಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ.
Last Updated 27 ನವೆಂಬರ್ 2022, 22:15 IST
ತೊಗರಿಗೆ ನೆಟೆ ರೋಗ ಕಾಟ: ರೈತರ ತೊಳಲಾಟ

ಮಧ್ಯವರ್ತಿಗಳಿಗೇ ಲಾಭ ತಂದ ಹೆಸರು ಖರೀದಿ ಕೇಂದ್ರಗಳು

ಜಿಲ್ಲೆಯಲ್ಲಿ 10 ಖರೀದಿ ಕೇಂದ್ರ ಸ್ಥಾಪನೆ; ಈಗಾಗಲೇ ಮಾರಾಟ ಮಾಡಿ ಕೈ ತೊಳೆದುಕೊಂಡ ರೈತರು
Last Updated 16 ಅಕ್ಟೋಬರ್ 2019, 11:02 IST
ಮಧ್ಯವರ್ತಿಗಳಿಗೇ ಲಾಭ ತಂದ ಹೆಸರು ಖರೀದಿ ಕೇಂದ್ರಗಳು
ADVERTISEMENT
ADVERTISEMENT
ADVERTISEMENT
ADVERTISEMENT