ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

morarji desai residential school

ADVERTISEMENT

ಮೊರಾರ್ಜಿ ಶಾಲೆ ವಿದ್ಯಾರ್ಥಿನಿ ಸಾವು: ಹೂತಿದ್ದ ಮೃತದೇಹ ಹೊರಗೆ ತೆಗೆದ ಪೊಲೀಸರು

ಹಿರೇಕೆರೂರ ತಾಲ್ಲೂಕಿನ ದೂದಿಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅರ್ಚನಾ ಬಸಪ್ಪ ಗೌಡಪ್ಪನವರ (15) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಅಸಹಜ ಸಾವು (ಯುಡಿಆರ್) ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು...
Last Updated 12 ಜುಲೈ 2024, 10:43 IST
ಮೊರಾರ್ಜಿ ಶಾಲೆ ವಿದ್ಯಾರ್ಥಿನಿ ಸಾವು: ಹೂತಿದ್ದ ಮೃತದೇಹ ಹೊರಗೆ ತೆಗೆದ ಪೊಲೀಸರು

ಮೊರಾರ್ಜಿ ದೇಸಾಯಿ ವಸತಿ ಶಾಲೆ: ಖಾಸಗಿ ಕಟ್ಟಡದಲ್ಲಿ ಮೂಲಸೌಕರ್ಯ ಮರೀಚಿಕೆ

ವಿದ್ಯಾರ್ಥಿಗಳ ಪೋಷಕರ ಅಸಮಾಧಾನ
Last Updated 31 ಮೇ 2024, 5:56 IST
ಮೊರಾರ್ಜಿ ದೇಸಾಯಿ ವಸತಿ ಶಾಲೆ: ಖಾಸಗಿ ಕಟ್ಟಡದಲ್ಲಿ ಮೂಲಸೌಕರ್ಯ ಮರೀಚಿಕೆ

ದೇವದುರ್ಗ:ವಿಶೇಷ ತರಗತಿಗೆ ಒತ್ತು, ಶಿಕ್ಷಕರ ಸಾಂಘಿಕ ಪ್ರಯತ್ನ ತಂದ ಉತ್ತಮ ಫಲಿತಾಂಶ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕಿನ ವಸತಿ ಶಾಲೆಗಳ ಸಾಧನೆ
Last Updated 19 ಮೇ 2024, 5:35 IST
ದೇವದುರ್ಗ:ವಿಶೇಷ ತರಗತಿಗೆ ಒತ್ತು, ಶಿಕ್ಷಕರ ಸಾಂಘಿಕ ಪ್ರಯತ್ನ ತಂದ ಉತ್ತಮ ಫಲಿತಾಂಶ

ಸಿಂದಗಿ |ಗೋದಾಮಿನಲ್ಲಿ ಬೆಡ್‌: ನೆಲದ ಮೇಲೆ ಮಲಗುವ ಮಕ್ಕಳು

ಸಿಂದಗಿ ಪಟ್ಟಣದಲ್ಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 40 ಮಕ್ಕಳು ಒಂದೇ ಕೋಣೆಯಲ್ಲಿ ಮಲಗುವ ವ್ಯವಸ್ಥೆ ಇದೆ. ಮಕ್ಕಳಿಗೆ ಒದಗಿಸಬೇಕಾಗಿರುವ ಬೆಡ್‌ಗಳನ್ನು ಗೋದಾಮಿನಲ್ಲಿ ಇಡಲಾಗಿದ್ದು, ನೆಲದ ಮೇಲೆ ಮಲಗುತ್ತಿದ್ದಾರೆ.
Last Updated 8 ಜನವರಿ 2024, 13:50 IST
ಸಿಂದಗಿ |ಗೋದಾಮಿನಲ್ಲಿ ಬೆಡ್‌: ನೆಲದ ಮೇಲೆ ಮಲಗುವ ಮಕ್ಕಳು

ಪ್ರಾಂಶುಪಾಲರನ್ನೇ ಮಲದ ಗುಂಡಿಗೆ ಇಳಿಸಬೇಕಿತ್ತು: ಮಾಜಿ ಸಂಸದೆ ಅಂಜು ಬಾಲಾ

ಕೊಲೆ ಯತ್ನ ಪ್ರಕರಣ ದಾಖಲಿಸಿ: ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ಸೂಚನೆ
Last Updated 22 ಡಿಸೆಂಬರ್ 2023, 23:30 IST
ಪ್ರಾಂಶುಪಾಲರನ್ನೇ ಮಲದ ಗುಂಡಿಗೆ ಇಳಿಸಬೇಕಿತ್ತು: ಮಾಜಿ ಸಂಸದೆ ಅಂಜು ಬಾಲಾ

ಮಲದ ಗುಂಡಿ ಸ್ವಚ್ಛ ಪ್ರಕರಣ: ವಸತಿ ಶಾಲೆಗೆ ರಾಷ್ಟ್ರೀಯ SC ಆಯೋಗದ ಸದಸ್ಯೆ ಭೇಟಿ

ಮಾಲೂರು ತಾಲ್ಲೂಕಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಾಲಾ ಮಕ್ಕಳಿಂದ ಮಲದ ಗುಂಡಿ ಸ್ವಚ್ಛಗೊಳಿಸಿದ ಪ್ರಕರಣ ಸಂಬಂಧ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಸದಸ್ಯೆ ಅಂಜು ಬಾಲ ಶುಕ್ರವಾರ ಭೇಟಿ ನೀಡಿ ಆಕ್ರೋಶ ವ್ಯಕ್ತಪಡಿಸಿದರು.
Last Updated 22 ಡಿಸೆಂಬರ್ 2023, 8:21 IST
ಮಲದ ಗುಂಡಿ ಸ್ವಚ್ಛ ಪ್ರಕರಣ: ವಸತಿ ಶಾಲೆಗೆ ರಾಷ್ಟ್ರೀಯ SC ಆಯೋಗದ ಸದಸ್ಯೆ ಭೇಟಿ

ಯಲುವಳ್ಳಿ ಮೊರಾರ್ಜಿ ದೇಸಾಯಿ ಶಾಲೆ: ಮಕ್ಕಳನ್ನು ಮನೆಗೆ ಕರೆದೊಯ್ಯುತ್ತಿರುವ ಪೋಷಕರು

ಯಲುವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಘಟನೆ ನಂತರ ಆತಂಕ
Last Updated 19 ಡಿಸೆಂಬರ್ 2023, 23:30 IST
ಯಲುವಳ್ಳಿ ಮೊರಾರ್ಜಿ ದೇಸಾಯಿ ಶಾಲೆ: ಮಕ್ಕಳನ್ನು ಮನೆಗೆ ಕರೆದೊಯ್ಯುತ್ತಿರುವ ಪೋಷಕರು
ADVERTISEMENT

ಮಲದ ಗುಂಡಿ ಸ್ವಚ್ಛತೆಗೆ ಮಕ್ಕಳ ಬಳಕೆ: ಜನಪ್ರತಿನಿಧಿಗಳು, ಅಧಿಕಾರಿಗಳು ಧಾಂಗುಡಿ

ನ್ಯಾಯಾಧೀಶರಿಂದ ತನಿಖೆಗೆ ಬಿಜೆಪಿ ಆಗ್ರಹ
Last Updated 18 ಡಿಸೆಂಬರ್ 2023, 23:30 IST
ಮಲದ ಗುಂಡಿ ಸ್ವಚ್ಛತೆಗೆ ಮಕ್ಕಳ ಬಳಕೆ: ಜನಪ್ರತಿನಿಧಿಗಳು, ಅಧಿಕಾರಿಗಳು ಧಾಂಗುಡಿ

ಚಿನಕುರಳಿ ಕಾರ್ಟೂನ್ | ಮಂಗಳವಾರ: ಡಿಸೆಂಬರ್ 19, 2023

ಚಿನಕುರಳಿ ಕಾರ್ಟೂನ್ | ಮಂಗಳವಾರ: ಡಿಸೆಂಬರ್ 19, 2023
Last Updated 18 ಡಿಸೆಂಬರ್ 2023, 23:30 IST
ಚಿನಕುರಳಿ ಕಾರ್ಟೂನ್ | ಮಂಗಳವಾರ: ಡಿಸೆಂಬರ್ 19, 2023

ಮಕ್ಕಳಿಂದ ಮಲದ ಗುಂಡಿ ಸ್ವಚ್ಛತೆ: ರೋಗಗ್ರಸ್ತ ಮನಃಸ್ಥಿತಿಗೆ ಬೇಕಿದೆ ಮದ್ದು

ಯಲುವಹಳ್ಳಿ ಪ್ರಕರಣವು ರಾಜ್ಯದ ಎಲ್ಲ ವಸತಿ ಶಾಲೆಗಳ ವ್ಯವಸ್ಥೆಯ ಅವಲೋಕನಕ್ಕೆ ಕಾರಣವಾಗಬೇಕು
Last Updated 18 ಡಿಸೆಂಬರ್ 2023, 23:30 IST
ಮಕ್ಕಳಿಂದ ಮಲದ ಗುಂಡಿ ಸ್ವಚ್ಛತೆ: ರೋಗಗ್ರಸ್ತ ಮನಃಸ್ಥಿತಿಗೆ ಬೇಕಿದೆ ಮದ್ದು
ADVERTISEMENT
ADVERTISEMENT
ADVERTISEMENT