ಮರಿಯಮ್ಮನಹಳ್ಳಿ ಹೊರವಲಯದ ಇಂದಿರಾನಗರದ ಸಾರ್ವಜನಿಕ ಸಮುದಾಯ ಭವನದ ಒಳಗಡೆ ಪರದೆಯ ಒಂದು ಬದಿಯಲ್ಲಿ ಪಾಠ ಕೇಳುತ್ತಿರುವ 7ನೇ ತರಗತಿ ವಿದ್ಯಾರ್ಥಿಗಳು.
ಮರಿಯಮ್ಮನಹಳ್ಳಿ ಹೊರವಲಯದ ಇಂದಿರಾನಗರದ ಸಾರ್ವಜನಿಕ ಸಮುದಾಯ ಭವನದ ಪರದೆಯ ಮತ್ತೊಂದು ಬದಿಯಲ್ಲಿ ಸ್ಥಳಾವಕಾಶವಿಲ್ಲದ್ದರಿಂದ ನೆಲದ ಮೇಲೆ ಕುಳಿತು ಪಾಠ ಕೇಳುತ್ತಿರುವ 6ನೇ ತರಗತಿ ವಿದ್ಯಾರ್ಥಿಗಳು.
ಮರಿಯಮ್ಮನಹಳ್ಳಿ ಹೊರವಲಯದ ಇಂದಿರಾನಗರದ ಸಾರ್ವಜನಿಕ ಸಮುದಾಯ ಭವನದ ಮತ್ತೊಂದು ಬದಿಯಲ್ಲಿರುವ ವಿದ್ಯಾರ್ಥಿಗಳ ವಸತಿ.

ವಸತಿ ಶಾಲೆಗೆ ಸೂಕ್ತ ಕಟ್ಟಡ ಇಲ್ಲದ್ದರಿಂದ ಬಾಲಕಿಯರನ್ನು ಹೊರತುಪಡೆಸಿ ಬಾಲಕರಿಗೆ ಮಾತ್ರ ಅವಕಾಶ ನೀಡಲಾಗಿದೆ
-ಮಂಜುನಾಥ್ ಪಾಟೀಲ್, ಪ್ರಾಚಾರ್ಯ
ಈ ವಸತಿ ಶಾಲೆಗೆ ಸಮೀಪದ ಅಯ್ಯನಹಳ್ಳಿ ಗ್ರಾಮದ ಬಳಿ ಆರು ಎಕರೆ ಭೂಮಿ ಮಂಜೂರಾಗಿದ್ದು ಶೀಘ್ರ ಕಟ್ಟಡಗಳಿಗೆ ಅನುದಾನ ಸಿಗಲಿದೆ
-ಗುಡ್ಡಪ್ಪ ಜಿಗಳಿಕೊಪ್ಪ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ
ಈ ವಸತಿ ಶಾಲೆಗೆ ಭೂಮಿ ಹಾಗೂ ಕಟ್ಟಡಗಳನ್ನು ನಿರ್ಮಿಸಿಕೊಡುವಂತೆ ಸಮೀಪದ ಬಿಎಂಎಂ ಇಸ್ಪಾತ್ ಹಾಗೂ ಎಸ್‍ಎಲ್‍ಆರ್ ಮೆಟಾಲಿಕ್ಸ್ ಕಂಪನಿಗಳಿಗೆ ಮನವಿ ಮಾಡಲಾಗಿದೆ.
-ಪಿ.ಸೋಮಪ್ಪ,ಗ್ರಾಮ ಪಂಚಾಯಿತಿ ಸದಸ್ಯ ಇಂದಿರಾನಗರ