ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

residential school

ADVERTISEMENT

ವಸತಿ ಶಾಲೆಗೂ ಆರ್‌ಟಿಇ ಕಾಯ್ದೆ ಅನ್ವಯ: ಹೈಕೋರ್ಟ್‌

‘ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ–2009ರ (ಅರ್‌ಟಿಐ) ಅಂಶಗಳು ವಸತಿ ಶಾಲೆಗಳಿಗೂ ಅನ್ವಯವಾಗುತ್ತವೆ’ ಎಂದು ಹೈಕೋರ್ಟ್‌ ಪ್ರಕರಣವೊಂದರಲ್ಲಿ ಸ್ಪಷ್ಟಪಡಿಸಿದೆ.
Last Updated 1 ಜೂನ್ 2024, 15:35 IST
ವಸತಿ ಶಾಲೆಗೂ ಆರ್‌ಟಿಇ ಕಾಯ್ದೆ ಅನ್ವಯ: ಹೈಕೋರ್ಟ್‌

ದೇವದುರ್ಗ:ವಿಶೇಷ ತರಗತಿಗೆ ಒತ್ತು, ಶಿಕ್ಷಕರ ಸಾಂಘಿಕ ಪ್ರಯತ್ನ ತಂದ ಉತ್ತಮ ಫಲಿತಾಂಶ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕಿನ ವಸತಿ ಶಾಲೆಗಳ ಸಾಧನೆ
Last Updated 19 ಮೇ 2024, 5:35 IST
ದೇವದುರ್ಗ:ವಿಶೇಷ ತರಗತಿಗೆ ಒತ್ತು, ಶಿಕ್ಷಕರ ಸಾಂಘಿಕ ಪ್ರಯತ್ನ ತಂದ ಉತ್ತಮ ಫಲಿತಾಂಶ

ಮಧುಗಿರಿ | ವಸತಿ ಶಾಲೆ ಸ್ಥಿತಿಗತಿ: ಮಳೆಗೆ ಜಲಾವೃತವಾಗುವ ವಸತಿನಿಲಯ

ಕಟ್ಟಡದ ಗೋಡೆ, ಚಾವಣಿಯಿಂದ ಉದುರುತ್ತಿದೆ ಸಿಮೆಂಟ್‌
Last Updated 9 ಜನವರಿ 2024, 7:09 IST
ಮಧುಗಿರಿ | ವಸತಿ ಶಾಲೆ ಸ್ಥಿತಿಗತಿ: ಮಳೆಗೆ ಜಲಾವೃತವಾಗುವ ವಸತಿನಿಲಯ

ಕೋಲಾರ | ವಸತಿ ಶಾಲೆಗಳಿಗೆ ಶುಚಿ ಕಿಟ್‌ ಪೂರೈಕೆ ಸ್ಥಗಿತ: ವಿದ್ಯಾರ್ಥಿನಿಯರ ಪರದಾಟ

ಕೋವಿಡ್‌ ಬಳಿಕ ರಾಜ್ಯದಲ್ಲಿ ವಸತಿ ಶಾಲೆಗೆ ಸ್ಯಾನಿಟರಿ ನ್ಯಾಪ್‌ಕಿನ್‌ ಪ್ಯಾಡ್‌ ಪೂರೈಕೆ ಆಗದೇ ಹದಿಹರೆಯದ ಹೆಣ್ಣುಮಕ್ಕಳು ಪರದಾಡುತ್ತಿದ್ದಾರೆ. ಇದಲ್ಲದೇ, 2023–24ನೇ ಸಾಲಿನಲ್ಲಿ ಈವರೆಗೆ ‘ಶುಚಿ ಸಂಭ್ರಮ ಕಿಟ್‌’ ಪೂರೈಕೆ ಆಗಿಲ್ಲ.
Last Updated 21 ಡಿಸೆಂಬರ್ 2023, 6:17 IST
ಕೋಲಾರ | ವಸತಿ ಶಾಲೆಗಳಿಗೆ ಶುಚಿ ಕಿಟ್‌ ಪೂರೈಕೆ ಸ್ಥಗಿತ: ವಿದ್ಯಾರ್ಥಿನಿಯರ ಪರದಾಟ

ಮಸ್ಕಿ | ಬಾಡಿಗೆ ಕಟ್ಟಡದಲ್ಲಿ ಸಮಸ್ಯೆಗಳ ವಸತಿ

ಇಲ್ಲಿ ಖಾಸಗಿ ಕಟ್ಟಡವೇ ಸೂರು, ನೆಲದಲ್ಲಿಯೇ ಕುಳಿತು ಪಾಠ ಕೇಳುವ ಪರಿಸ್ಥಿತಿ, ಕಾಟ್‌ ವ್ಯವಸ್ಥೆಯೂ ಇಲ್ಲ. ಇದು ಮಸ್ಕಿಯಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸ್ಥಿತಿ.
Last Updated 20 ಡಿಸೆಂಬರ್ 2023, 6:03 IST
ಮಸ್ಕಿ | ಬಾಡಿಗೆ ಕಟ್ಟಡದಲ್ಲಿ ಸಮಸ್ಯೆಗಳ ವಸತಿ

ಲಕುಮನಹಳ್ಳಿಯ ವಸತಿ ಶಾಲೆ: ತರಗತಿ, ವಸತಿಗೆ ಒಂದೇ ಕೊಠಡಿ -ವಿದ್ಯಾರ್ಥಿಗಳ ಪರದಾಟ

ಧಾರವಾಡ ನಗರದ ಲಕುಮನಹಳ್ಳಿಯ (ಕೆಎಂಎಫ್‌ ಹಿಂಭಾಗ) ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ‘ಅಟಲ್‌ ಬಿಹಾರಿ ವಾಜಪೇಯಿ ವಸತಿ ಶಾಲೆ’ ಸೌಕರ್ಯಗಳ ಕೊರತೆಯಿಂದ ನಲುಗಿದೆ. ವಿದ್ಯಾರ್ಥಿಗಳಿಗೆ ತರಗತಿ ಮತ್ತು ವಸತಿ ಎರಡಕ್ಕೂ ಒಂದೇ ಕೊಠಡಿ ಬಳಕೆಯಾಗುತ್ತಿದೆ.
Last Updated 18 ಡಿಸೆಂಬರ್ 2023, 23:30 IST
ಲಕುಮನಹಳ್ಳಿಯ ವಸತಿ ಶಾಲೆ: ತರಗತಿ, ವಸತಿಗೆ ಒಂದೇ ಕೊಠಡಿ -ವಿದ್ಯಾರ್ಥಿಗಳ ಪರದಾಟ

ಚಿನಕುರಳಿ ಕಾರ್ಟೂನ್ | ಮಂಗಳವಾರ: ಡಿಸೆಂಬರ್ 19, 2023

ಚಿನಕುರಳಿ ಕಾರ್ಟೂನ್ | ಮಂಗಳವಾರ: ಡಿಸೆಂಬರ್ 19, 2023
Last Updated 18 ಡಿಸೆಂಬರ್ 2023, 23:30 IST
ಚಿನಕುರಳಿ ಕಾರ್ಟೂನ್ | ಮಂಗಳವಾರ: ಡಿಸೆಂಬರ್ 19, 2023
ADVERTISEMENT

ಮಕ್ಕಳಿಗೆ ಬಯಲಲ್ಲೇ ಊಟ: ಅವ್ಯವಸ್ಥೆಯ ಆಗರವಾದ ಮುದಗಲ್‌ನ ಇಂದಿರಾ ಗಾಂಧಿ ವಸತಿ ಶಾಲೆ

ಮುದಗಲ್‌ನ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಊಟದ ಕೊಠಡಿ ಇಲ್ಲದ ಕಾರಣ ವಿದ್ಯಾರ್ಥಿಗಳು ಬಯಲಿನಲ್ಲಿ ಕುಳಿತು ಊಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
Last Updated 18 ಡಿಸೆಂಬರ್ 2023, 5:21 IST
ಮಕ್ಕಳಿಗೆ ಬಯಲಲ್ಲೇ ಊಟ: ಅವ್ಯವಸ್ಥೆಯ ಆಗರವಾದ ಮುದಗಲ್‌ನ ಇಂದಿರಾ ಗಾಂಧಿ ವಸತಿ ಶಾಲೆ

ದೇವದುರ್ಗ | ಸೌಲಭ್ಯಗಳಿಲ್ಲದೇ ಮಕ್ಕಳ ಪರದಾಟ

ಬಾಲಕಿಯರ ಸಾಕ್ಷರತೆ ಪ್ರಮಾಣ ಹೆಚ್ಚಿಸಲು ತಾಲ್ಲೂಕಿನ ಆಲ್ಕೋಡ ಗ್ರಾಮದಲ್ಲಿ 2004ರಲ್ಲಿ ಆರಂಭವಾದ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ(ಕೆಜಿಬಿವಿ) ವಸತಿ ಶಾಲೆ ಮೂಲಸೌಕರ್ಯ ಕೊರತೆ ಎದುರಿಸುತ್ತಿದೆ.
Last Updated 17 ಡಿಸೆಂಬರ್ 2023, 5:42 IST
ದೇವದುರ್ಗ | ಸೌಲಭ್ಯಗಳಿಲ್ಲದೇ ಮಕ್ಕಳ ಪರದಾಟ

ದೇವದುರ್ಗ | ಕೆಜಿಬಿವಿ ವಸತಿ ಶಾಲೆ: ಸೌಲಭ್ಯಗಳಿಲ್ಲದೇ ವಿದ್ಯಾರ್ಥಿಗಳ ಪರದಾಟ

ಬಾಲಕಿಯರ ಸಾಕ್ಷರತೆ ಪ್ರಮಾಣ ಹೆಚ್ಚಿಸಲು ತಾಲ್ಲೂಕಿನ ಆಲ್ಕೋಡ ಗ್ರಾಮದಲ್ಲಿ 2004ರಲ್ಲಿ ಆರಂಭವಾದ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ(ಕೆಜಿಬಿವಿ) ವಸತಿ ಶಾಲೆ ಮೂಲಸೌಕರ್ಯ ಕೊರತೆ ಎದುರಿಸುತ್ತಿದೆ.
Last Updated 16 ಡಿಸೆಂಬರ್ 2023, 16:04 IST
ದೇವದುರ್ಗ | ಕೆಜಿಬಿವಿ ವಸತಿ ಶಾಲೆ: ಸೌಲಭ್ಯಗಳಿಲ್ಲದೇ ವಿದ್ಯಾರ್ಥಿಗಳ ಪರದಾಟ
ADVERTISEMENT
ADVERTISEMENT
ADVERTISEMENT