ಶಾಸ್ತ್ರೀಯ ಭಾಷೆ ತಮಿಳಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಶಕ್ತಿ ಇದೆ:ಸ್ಟಾಲಿನ್
ಮಾತೃಭಾಷೆ ಕೇವಲ ಪ್ರಾಚೀನತೆ ಹೊಂದಿರುವ ಭಾಷೆಯಲ್ಲ, ಅದು ಇತರ ಭಾಷೆಗಳ ಸಹಾಯವಿಲ್ಲದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಶಕ್ತಿಯನ್ನು ಹೊಂದಿರುವ ಶಾಸ್ತ್ರೀಯ ಭಾಷೆಯಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.Last Updated 21 ಫೆಬ್ರುವರಿ 2025, 13:07 IST