ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Mount Everest

ADVERTISEMENT

ಮೌಂಟ್ ಎವರೆಸ್ಟ್ ಏರಿ 70ನೇ ವರ್ಷ; 2023ರಲ್ಲಿ ಶಿಖರವೇರಿದ 478 ಸಾಹಸಿಗಳು

ಕಠ್ಮಂಡು: ತಾಪಮಾನ ಏರಿಕೆ, ಕರಗುತ್ತಿರುವ ನೀರ್ಗಲ್ಲುಗಳು, ಪ್ರತಿಕೂಲ ಹವಾಮಾನದಂತ ಅಪಾಯದ ನಡುವೆಯೂ 478 ಪರ್ವತಾರೋಹಿಗಳು ಮೌಂಟ್ ಎವರೆಸ್ಟ್ ಏರುವ ಮೂಲಕ ಶಿಖರ ಏರಿದ 70ನೇ ವರ್ಷದ ಸಂಭ್ರಮದ ಭಾಗವಾಗಿದ್ದಾರೆ.
Last Updated 29 ಡಿಸೆಂಬರ್ 2023, 13:19 IST
ಮೌಂಟ್ ಎವರೆಸ್ಟ್ ಏರಿ 70ನೇ ವರ್ಷ; 2023ರಲ್ಲಿ ಶಿಖರವೇರಿದ 478 ಸಾಹಸಿಗಳು

ಮೌಂಟ್‌ ಎವರೆಸ್ಟ್‌ನ ಬೇಸ್‌ ಕ್ಯಾಂಪ್‌ ಏರಿದ ಒಂಬತ್ತರ ಬಾಲೆ!

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸೈ-ವಿರಾರ್ ನಗರದ ಬಾಲಕಿ ಸ್ವರ ಪಾಟೀಲ, ನೇಪಾಳದ ಮೌಂಟ್‌ ಎವರೆಸ್ಟ್‌ನ ಬೇಸ್‌ ಕ್ಯಾಂಪ್‌ ಟ್ರೆಕಿಂಗ್ ಪೂರ್ಣಗೊಳಿಸಿದ ಶ್ರೇಯಕ್ಕೆ ಪಾತ್ರಳಾಗಿದ್ದಾಳೆ.
Last Updated 8 ಅಕ್ಟೋಬರ್ 2023, 15:41 IST
ಮೌಂಟ್‌ ಎವರೆಸ್ಟ್‌ನ ಬೇಸ್‌ ಕ್ಯಾಂಪ್‌ ಏರಿದ ಒಂಬತ್ತರ ಬಾಲೆ!

'ಮೌಂಟ್‌ ಮೇರು’ ಏರಿ ಚಾರಿತ್ರಿಕ ಸಾಧನೆ

ಉತ್ತರ ಕಾಶಿಯ ನೆಹರೂ ಪರ್ವತಾರೋಹಣ ಸಂಸ್ಥೆ (ಎನ್‌ಐಎಂ) ಹಾಗೂ ಪುಣೆ ಮೂಲದ ‘ಗಿರಿಪ್ರೇಮಿ’ ಸಾಹಸ ಕ್ಲಬ್‌ ಸದಸ್ಯರ ಜಂಟಿ ತಂಡವು, 6,660 ಮೀಟರ್ ಎತ್ತರದ ‘ಮೌಂಟ್‌ ಮೇರು’ ಶಿಖರ ಏರುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ
Last Updated 2 ಸೆಪ್ಟೆಂಬರ್ 2023, 15:55 IST
'ಮೌಂಟ್‌ ಮೇರು’ ಏರಿ ಚಾರಿತ್ರಿಕ ಸಾಧನೆ

ಮೌಂಟ್ ಎವರೆಸ್ಟ್ ಏರುವ ಶುಲ್ಕ ಹೆಚ್ಚಿಸಲು ಚಿಂತನೆ

2025 ರಿಂದ ಜಾರಿಗೆ ಬರುವಂತೆ ಮೌಂಟ್ ಎವರೆಸ್ಟ್ ಏರಲು ಅನುಮತಿ ಪಡೆಯಲು ರಾಯಧನ ಶುಲ್ಕವನ್ನು 4,000 ಡಾಲರ್ ನಿಂದ 15,000 ಡಾಲರ್‌ಗೆ ಹೆಚ್ಚಿಸಲು ಯೋಚಿಸಲಾಗುತ್ತಿದೆ ಎಂದು ನೇಪಾಳ ಸರ್ಕಾರ ಸೋಮವಾರ ತಿಳಿಸಿದೆ.
Last Updated 14 ಆಗಸ್ಟ್ 2023, 23:30 IST
ಮೌಂಟ್ ಎವರೆಸ್ಟ್ ಏರುವ ಶುಲ್ಕ ಹೆಚ್ಚಿಸಲು ಚಿಂತನೆ

ಭಾರತ ಮೂಲದ ಪರ್ವತಾರೋಹಿ ಪತ್ತೆಗೆ ಮುಂದುವರಿದ ಶೋಧ

ಮೌಂಟ್‌ ಎವರೆಸ್ಟ್‌ ಪರ್ವತಾರೋಹಣಕ್ಕೆ ಮೇ 19ರಂದು ತೆರಳಿ ನಾಪತ್ತೆಯಾಗಿರುವ ಭಾರತ ಮೂಲದ ಪರ್ವತಾರೋಹಿಯ ಪತ್ತೆ ಇನ್ನೂ ಆಗಿಲ್ಲ. ಪರ್ವತಾರೋಹಿಯ ಪತ್ನಿ ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Last Updated 28 ಮೇ 2023, 13:23 IST
ಭಾರತ ಮೂಲದ ಪರ್ವತಾರೋಹಿ ಪತ್ತೆಗೆ ಮುಂದುವರಿದ ಶೋಧ

28ನೇ ಬಾರಿಗೆ ಮೌಂಟ್‌ ಎವರೆಸ್ಟ್‌ ಏರಿದ ಕಾಮಿ ರೀಟಾ

ನೇಪಾಳದ ಖ್ಯಾತ ಪರ್ವತಾರೋಹಿ ಕಾಮಿ ರೀಟಾ ಶೆರ್ಪಾ(53) ಅವರು 28ನೇ ಬಾರಿಗೆ ಮೌಂಟ್‌ ಎವರೆಸ್ಟ್ ಪರ್ವತ ಏರಿ ಹೊಸ ದಾಖಲೆ ನಿರ್ಮಿಸಿದ್ದಾರೆ.
Last Updated 23 ಮೇ 2023, 15:23 IST
28ನೇ ಬಾರಿಗೆ ಮೌಂಟ್‌ ಎವರೆಸ್ಟ್‌ ಏರಿದ ಕಾಮಿ ರೀಟಾ

ಮೌಂಟ್‌ ಎವರೆಸ್ಟ್‌: ಭಾರತ ಮೂಲದ ಪರ್ವತಾರೋಹಿ ನಾಪತ್ತೆ; ಪತ್ತೆಗೆ ಮನವಿ

ಭಾರತ ಮೂಲದ ಸಿಂಗಪುರ ನಿವಾಸಿ ಹಾಗೂ ಉದ್ಯಮಿ ಶ್ರೀನಿವಾಸ್‌ ಸೈನಿಸ್‌ ದತ್ತಾತ್ರೇಯ ಎಂಬುವರು ಮೌಂಟ್‌ ಎವರೆಸ್ಟ್‌ ಶಿಖರದಿಂದ ವಾಪಸ್ಸಾಗುವ ವೇಳೆ ನಾಪತ್ತೆಯಾಗಿದ್ದಾರೆ.
Last Updated 21 ಮೇ 2023, 12:42 IST
ಮೌಂಟ್‌ ಎವರೆಸ್ಟ್‌: ಭಾರತ ಮೂಲದ ಪರ್ವತಾರೋಹಿ ನಾಪತ್ತೆ; ಪತ್ತೆಗೆ ಮನವಿ
ADVERTISEMENT

27ನೇ ಬಾರಿಗೆ ಎವರೆಸ್ಟ್‌ ಏರಿದ ನೇಪಾಳಿ ಶೆರ್ಪಾ ಗೈಡ್ ಕಮಿ ರೀಟಾ

ಪ್ರಸಿದ್ಧ ಪರ್ವತಾರೋಹಿ ಕಮಿ ರೀಟಾ ಶೆರ್ಪಾ ಅವರು 27ನೇ ಬಾರಿಗೆ ವಿಶ್ವದ ಅತಿ ಎತ್ತರದ ಪರ್ವತ ಮೌಂಟ್‌ ಎವರೆಸ್ಟ್‌ ಏರುವ ಮೂಲಕ ಹಿಂದಿನ ತಮ್ಮದೇ ದಾಖಲೆಯನ್ನು ಸರಿಗಟ್ಟಿ ಹೊಸ ದಾಖಲೆ ನಿರ್ಮಿಸಿದ್ದಾರೆ.
Last Updated 17 ಮೇ 2023, 13:51 IST
27ನೇ ಬಾರಿಗೆ ಎವರೆಸ್ಟ್‌ ಏರಿದ ನೇಪಾಳಿ ಶೆರ್ಪಾ ಗೈಡ್ ಕಮಿ ರೀಟಾ

26ನೇ ಬಾರಿ ಎವರೆಸ್ಟ್‌ ಏರಿದ ನೇಪಾಳದ ಶೆರ್ಪಾ ಗೈಡ್‌

ನೇಪಾಳಿ ಶೆರ್ಪಾ ಮಾರ್ಗದರ್ಶಕರೊಬ್ಬರು 26ನೇ ಬಾರಿಗೆ ಜಗತ್ತಿನ ಅತಿ ಎತ್ತರದ ಪರ್ವತ ಮೌಂಟ್‌ ಎವರೆಸ್ಟ್ ಏರುವ ಮೂಲಕ ತಮ್ಮ ಒಡನಾಡಿ ಕಾಮಿ ರೀಟಾ ಶೇರ್ಪಾ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
Last Updated 14 ಮೇ 2023, 13:57 IST
26ನೇ ಬಾರಿ ಎವರೆಸ್ಟ್‌ ಏರಿದ ನೇಪಾಳದ ಶೆರ್ಪಾ ಗೈಡ್‌

10 ಬಾರಿ ಮೌಂಟ್ ಎವರೆಸ್ಟ್ ಏರಿದ್ದ ಐರ್ಲೆಂಡ್‌ನ ನೊಯೇಲ್ ಹನ್ನಾ ಇನ್ನಿಲ್ಲ

ಜಗತ್ತಿನಲ್ಲೇ ಅತಿ ಎತ್ತರವಾದ ಶಿಖರವಾದ ಮೌಂಟ್ ಎವರೆಸ್ಟ್ ಅನ್ನು 10 ಬಾರಿ ಯಶಸ್ವಿಯಾಗಿ ಏರಿ ಬಂದಿದ್ದ ಹಾಗೂ ಐರ್ಲೆಂಡ್‌ನ ಹೆಸರಾಂತ ಪರ್ವತಾರೋಹಿ 56 ವರ್ಷದ ನೊಯೇಲ್ ಹನ್ನಾ ಮೃತರಾಗಿದ್ದಾರೆ.
Last Updated 19 ಏಪ್ರಿಲ್ 2023, 3:01 IST
10 ಬಾರಿ ಮೌಂಟ್ ಎವರೆಸ್ಟ್ ಏರಿದ್ದ ಐರ್ಲೆಂಡ್‌ನ ನೊಯೇಲ್ ಹನ್ನಾ ಇನ್ನಿಲ್ಲ
ADVERTISEMENT
ADVERTISEMENT
ADVERTISEMENT