ಶನಿವಾರ, 28 ಫೆಬ್ರುವರಿ 2026
×
ADVERTISEMENT

MSIL

ADVERTISEMENT

‘ಎಂಎಸ್‌ಐಎಲ್‌ ಚಿಟ್ಸ್’ ಹೂಡಿಕೆ ಸುಭದ್ರ–ಸಿಎಂ ಸಿದ್ದರಾಮಯ್ಯ

ಹೊಸ ತಂತ್ರಾಂಶ, ಮೊಬೈಲ್ ಆ್ಯಪ್‌ ಬಿಡುಗಡೆ
Last Updated 7 ಫೆಬ್ರುವರಿ 2026, 15:48 IST
‘ಎಂಎಸ್‌ಐಎಲ್‌ ಚಿಟ್ಸ್’ ಹೂಡಿಕೆ ಸುಭದ್ರ–ಸಿಎಂ ಸಿದ್ದರಾಮಯ್ಯ

ವಿಜಯಪುರ: ಎಂಎಸ್ಐಎಲ್ ಮದ್ಯದಂಗಡಿ ಮುಚ್ಚಲು ಒತ್ತಾಯ

Liquor Shop Ban: ತಿಕೋಟಾ ತಾಲ್ಲೂಕಿನ ಹುಬನೂರ ಗ್ರಾಮದಲ್ಲಿ ಆರಂಭಿಸಿರುವ ಎಂಎಸ್ಐಎಲ್ ಮದ್ಯದ ಅಂಗಡಿಯನ್ನು ಮುಚ್ಚಲು ಒತ್ತಾಯಿಸಿ ಹುಬನೂರ ಗ್ರಾಮ ಹಾಗೂ ತಾಂಡಾಗಳ ಮಹಿಳೆಯರು ಹೆಚ್ಚುವರಿ ಜಿಲ್ಲಾಧಿಕಾರಿ ಸೋಮನಿಂಗ್ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಿದರು.
Last Updated 23 ಡಿಸೆಂಬರ್ 2025, 3:15 IST
ವಿಜಯಪುರ: ಎಂಎಸ್ಐಎಲ್ ಮದ್ಯದಂಗಡಿ ಮುಚ್ಚಲು ಒತ್ತಾಯ

579 ಮದ್ಯದಂಗಡಿ 'ಇ– ಹರಾಜು': ₹1,500 ಕೋಟಿ ಸಂಪನ್ಮೂಲ ಕ್ರೋಡೀಕರಣದ ಅಂದಾಜು

Excise Policy Update: ನವೀಕರಿಸದ ಅಥವಾ ಸ್ಥಗಿತಗೊಂಡಿರುವ ಮದ್ಯದಂಗಡಿಗಳ ಪರವಾನಗಿಗಳನ್ನು ಮೊದಲ ಬಾರಿಗೆ ಇ– ಹರಾಜು ಮೂಲಕ ಬಿಡ್ಡಿಂಗ್‌ ಪ್ರಕ್ರಿಯೆ ಮೂಲಕ ಹಂಚಿಕೆ ಮಾಡಲು ಅಬಕಾರಿ ಇಲಾಖೆ ತಯಾರಿ ನಡೆಸಿದೆ.
Last Updated 9 ನವೆಂಬರ್ 2025, 20:04 IST
579 ಮದ್ಯದಂಗಡಿ 'ಇ– ಹರಾಜು': ₹1,500 ಕೋಟಿ ಸಂಪನ್ಮೂಲ ಕ್ರೋಡೀಕರಣದ ಅಂದಾಜು

₹10 ಸಾವಿರ ಕೋಟಿ ಚಿಟ್‌ ಫಂಡ್ ಗುರಿ: ಮನೋಜ್ ಕುಮಾರ್

MSIL Chit Funds: ಚಿಟ್‌ ಫಂಡ್‌ ವಹಿವಾಟು ಮೊತ್ತವನ್ನು 2026ರ ವೇಳೆಗೆ ₹5,000 ಕೋಟಿಗೆ ಹೆಚ್ಚು ಮಾಡುವ ಗುರಿಯನ್ನು ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್ ಲಿಮಿಟೆಡ್‌ (ಎಂಎಸ್‌ಐಎಲ್‌) ಹೊಂದಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಹೇಳಿದ್ದಾರೆ.
Last Updated 15 ಸೆಪ್ಟೆಂಬರ್ 2025, 15:43 IST
₹10 ಸಾವಿರ ಕೋಟಿ ಚಿಟ್‌ ಫಂಡ್ ಗುರಿ: ಮನೋಜ್ ಕುಮಾರ್

MSILನಿಂದ 'ಇ-ಕಾಮರ್ಸ್‌' ಪೋರ್ಟಲ್: ಸಚಿವ ಎಂ.ಬಿ.ಪಾಟೀಲ

ವಿವಿಧ ಉತ್ಪನ್ನಗಳ ಮಾರಾಟಕ್ಕೆ ಇ-ಕಾಮರ್ಸ್ ಪೋರ್ಟಲ್‌ ತೆರೆಯಲು ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್‌ ನ್ಯಾಷನಲ್‌ ಲಿಮಿಟೆಡ್ (ಎಂಎಸ್ಐಎಲ್) ತಯಾರಿ ನಡೆಸಿದೆ.
Last Updated 29 ಮಾರ್ಚ್ 2025, 11:51 IST
MSILನಿಂದ 'ಇ-ಕಾಮರ್ಸ್‌' ಪೋರ್ಟಲ್: ಸಚಿವ ಎಂ.ಬಿ.ಪಾಟೀಲ

ಚಾಮರಾಜನಗರ | ಪುಟ್ಟರಂಗಶೆಟ್ಟಿಗೆ ಒಲಿದ ಎಂಎಸ್‌ಐಎಲ್‌ ಅಧ್ಯಕ್ಷ ಸ್ಥಾನ

ರಾಜ್ಯ ಸರ್ಕಾರವು ಶುಕ್ರವಾರ 34 ನಿಗಮ ಮಂಡಳಿಗಳ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಶಾಸಕರ ಪೈಕಿ ಚಾಮರಾಜನಗರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಕೂಡ ಇದ್ದಾರೆ. 
Last Updated 27 ಜನವರಿ 2024, 4:40 IST
ಚಾಮರಾಜನಗರ | ಪುಟ್ಟರಂಗಶೆಟ್ಟಿಗೆ ಒಲಿದ ಎಂಎಸ್‌ಐಎಲ್‌ ಅಧ್ಯಕ್ಷ ಸ್ಥಾನ

ಸರ್ಕಾರಿ ಪ್ರೀಮಿಯಂ ಬ್ರ್ಯಾಂಡ್ ಮದ್ಯ ಮಳಿಗೆ ತೆರೆಯಲು ಎಂಎಸ್‌ಐಎಲ್‌ ಯೋಜನೆ

ರಾಜ್ಯದಾದ್ಯಂತ ಹೈಟೆಕ್‌ ಮದ್ಯದಂಗಡಿ ತೆರೆಯಲು ಎಂಎಸ್‌ಐಎಲ್‌ ಯೋಜನೆ
Last Updated 7 ಆಗಸ್ಟ್ 2023, 19:51 IST
ಸರ್ಕಾರಿ ಪ್ರೀಮಿಯಂ ಬ್ರ್ಯಾಂಡ್ ಮದ್ಯ ಮಳಿಗೆ ತೆರೆಯಲು ಎಂಎಸ್‌ಐಎಲ್‌ ಯೋಜನೆ
ADVERTISEMENT

ಕೋಲಾರ: ಮದ್ಯದಂಗಡಿ ತೆರವಿಗೆ ಗ್ರಾಮಸ್ಥರ ಆಗ್ರಹ

ಕೋಲಾರ ತಾಲ್ಲೂಕಿನ ಬೆಗ್ಲಿ ಬೆಣಜೇನಹಳ್ಳಿಯಲ್ಲಿ ತೆರೆದಿರುವ ಎಂಎಸ್‌ಐಎಲ್‌ ಮದ್ಯದಂಗಡಿಯನ್ನು ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿ ಗ್ರಾಮದ ಮಹಿಳೆಯರು ಹಾಗೂ ಯುವಕರು ಶನಿವಾರ ಪ್ರತಿಭಟನೆ ನಡೆಸಿದರು.
Last Updated 10 ಜೂನ್ 2023, 14:53 IST
ಕೋಲಾರ: ಮದ್ಯದಂಗಡಿ ತೆರವಿಗೆ ಗ್ರಾಮಸ್ಥರ ಆಗ್ರಹ

ಮಸ್ಕಿ | ಎಂಎಸ್ಐಎಲ್ ಮಳಿಗೆ ಎದುರು ಪ್ರತಿಭಟನೆ

ಜನವಸತಿ ಪ್ರದೇಶದಲ್ಲಿ ಮದ್ಯ ಮಾರಾಟ ಮಳಿಗೆಗೆ ವಿರೋಧ
Last Updated 4 ಡಿಸೆಂಬರ್ 2022, 6:57 IST
ಮಸ್ಕಿ | ಎಂಎಸ್ಐಎಲ್ ಮಳಿಗೆ ಎದುರು ಪ್ರತಿಭಟನೆ

ತಾಲ್ಲೂಕು ಕೇಂದ್ರಗಳಲ್ಲೂ ಎಂಎಸ್‌ಐಎಲ್‌ ಚಿಟ್ಸ್‌ ಶಾಖೆ: ಹಾಲಪ್ಪ ಹರತಾಳು

ರಾಜ್ಯ ಸರ್ಕಾರದ ಸ್ವಾಮ್ಯದ ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ (ಎಂಎಸ್‌ಐಎಲ್‌) ಚಿಟ್‌ಫಂಡ್‌ ವಹಿವಾಟನ್ನು ವಿಸ್ತರಿಸಲು ನಿರ್ಧರಿಸಿದ್ದು, ರಾಜ್ಯದ ಎಲ್ಲ ತಾಲ್ಲೂಕು ಕೇಂದ್ರಗಳಲ್ಲೂ ಶಾಖೆ ಆರಂಭಿಸಲಾಗುವುದು ಎಂದು ಎಂಎಸ್‌ಐಎಲ್‌ ಅಧ್ಯಕ್ಷ ಎಚ್‌. ಹಾಲಪ್ಪ ಹರತಾಳು ತಿಳಿಸಿದರು.
Last Updated 3 ಜುಲೈ 2022, 2:32 IST
ತಾಲ್ಲೂಕು ಕೇಂದ್ರಗಳಲ್ಲೂ ಎಂಎಸ್‌ಐಎಲ್‌ ಚಿಟ್ಸ್‌ ಶಾಖೆ: ಹಾಲಪ್ಪ ಹರತಾಳು
ADVERTISEMENT
ADVERTISEMENT
ADVERTISEMENT