ಗುರುವಾರ, 3 ಜುಲೈ 2025
×
ADVERTISEMENT

MSME LOAN

ADVERTISEMENT

MSME ವಲಯದ ಉದ್ಯಮಗಳಿಗೆ ಸಾಲ ನೀಡಿಕೆ ಹೆಚ್ಚಿಸಲು ನಿರ್ಮಲಾ ಕರೆ

ಸಾಲ ನೀಡುವಿಕೆಯನ್ನು ಹೆಚ್ಚು ಮಾಡಬೇಕು, ಅದರಲ್ಲೂ ಮುಖ್ಯವಾಗಿ ಎಂಎಸ್‌ಎಂಇ ವಲಯದ ಉದ್ಯಮಗಳಿಗೆ ಸಾಲ ನೀಡುವಿಕೆ ಹೆಚ್ಚಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಹೇಳಿದರು.
Last Updated 28 ಜೂನ್ 2025, 14:44 IST
MSME ವಲಯದ ಉದ್ಯಮಗಳಿಗೆ ಸಾಲ ನೀಡಿಕೆ ಹೆಚ್ಚಿಸಲು ನಿರ್ಮಲಾ ಕರೆ

MSME Loan | ಎಂಎಸ್‌ಎಂಇ: ಸಾಲಕ್ಕೆ ಅರ್ಹತೆ ಹೆಚ್ಚಿಸಿಕೊಳ್ಳುವುದು ಹೇಗೆ?

ರೆಪೊ ದರ ಇಳಿದಿದೆ. ಸಾಲದ ಮೇಲಿನ ಬಡ್ಡಿ ದರ ತಗ್ಗುತ್ತಿದೆ. ಸಣ್ಣ ಉದ್ದಿಮೆಗಳನ್ನು ನಡೆಸುತ್ತಿರುವವರಿಗೆ ಈ ಸಂದರ್ಭದಲ್ಲಿ ಸಾಲ ಪಡೆಯುವ ಅರ್ಹತೆಯನ್ನು ಹೆಚ್ಚಿಸಿಕೊಳ್ಳಲು ಒಂದಿಷ್ಟು ಕಿವಿಮಾತುಗಳು ಇ‌ಲ್ಲಿವೆ.
Last Updated 18 ಜೂನ್ 2025, 23:48 IST
MSME Loan | ಎಂಎಸ್‌ಎಂಇ: ಸಾಲಕ್ಕೆ ಅರ್ಹತೆ ಹೆಚ್ಚಿಸಿಕೊಳ್ಳುವುದು ಹೇಗೆ?

ಎಂಎಸ್‌ಎಂಇಗೆ ಸಾಲ ಯೋಜನೆ: ಪ್ರಧಾನಿ ಮೋದಿ

ಮಹಿಳೆ, ಎಸ್‌ಸಿ, ಎಸ್‌ಟಿ ಉದ್ಯಮಿಗಳಿಗೆ ₹2 ಕೋಟಿ ಸಾಲ: ಮೋದಿ
Last Updated 4 ಮಾರ್ಚ್ 2025, 12:30 IST
ಎಂಎಸ್‌ಎಂಇಗೆ ಸಾಲ ಯೋಜನೆ: ಪ್ರಧಾನಿ ಮೋದಿ

ಸಣ್ಣ, ಮಧ್ಯಮ ಉದ್ದಿಮೆಗೆ ತ್ವರಿತ ಸಾಲ: ಎಸ್‌ಬಿಐನಿಂದ ಸಾಲ ಯೋಜನೆ ಪ್ರಕಟ

ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು (ಎಸ್‌ಬಿಐ) ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ಅರ್ಜಿ ಸಲ್ಲಿಸಿದ 45 ನಿಮಿಷದೊಳಗೆ ಸಾಲ ಮಂಜೂರಾತಿ ನೀಡಲು ‘ಎಸ್‌ಎಂಇ ಡಿಜಿಟಲ್‌ ಬ್ಯುಸಿನೆಸ್‌ ಸಾಲ’ ಯೋಜನೆಯನ್ನು ಮಂಗಳವಾರ ಜಾರಿಗೊಳಿಸಿದೆ.
Last Updated 11 ಜೂನ್ 2024, 23:30 IST
ಸಣ್ಣ, ಮಧ್ಯಮ ಉದ್ದಿಮೆಗೆ ತ್ವರಿತ ಸಾಲ: ಎಸ್‌ಬಿಐನಿಂದ ಸಾಲ ಯೋಜನೆ ಪ್ರಕಟ

ಸಣ್ಣ ಉದ್ದಿಮೆಗಳಿಗೆ ಸಾಲ: ಯು ಗ್ರೊ ಗಮನ

ಎಂಎಸ್‌ಎಂಇ ವಲಯಕ್ಕೆ ಸಾಲ ನೀಡುವುದನ್ನು ಆದ್ಯತೆಯಾಗಿಸಿಕೊಂಡಿರುವ ಬ್ಯಾಂಕೇತರ ಹಣಕಾಸು ಸಂಸ್ಥೆ (ಎನ್‌ಬಿಎಫ್‌ಸಿ) ಯು ಗ್ರೊ ಕ್ಯಾಪಿಟಲ್, ಪ್ರಸಕ್ತ ಹಣಕಾಸು ವರ್ಷದಲ್ಲಿ ನೀಡುವ ಸಾಲದ ಪ್ರಮಾಣವನ್ನು ದುಪ್ಪಟ್ಟು ಮಾಡುವ ಗುರಿ ಹೊಂದಿದೆ.
Last Updated 23 ಆಗಸ್ಟ್ 2023, 14:17 IST
ಸಣ್ಣ ಉದ್ದಿಮೆಗಳಿಗೆ ಸಾಲ: ಯು ಗ್ರೊ ಗಮನ

ಯುವಕರು ಉದ್ಯಮಿಯಾಗಿ, ಉದ್ಯೋಗ ಕೊಡಬೇಕು: ಎಸ್‌ಬಿಐ ಡಿಜಿಎಂ ಪ್ರದೀಪ್‌ ನಾಯರ್‌

ಎರಡು ದಿನಗಳ ಎಂಎಸ್‌ಎಂಇ ಸಮಾವೇಶ
Last Updated 20 ಜನವರಿ 2023, 8:30 IST
ಯುವಕರು ಉದ್ಯಮಿಯಾಗಿ, ಉದ್ಯೋಗ ಕೊಡಬೇಕು: ಎಸ್‌ಬಿಐ ಡಿಜಿಎಂ ಪ್ರದೀಪ್‌ ನಾಯರ್‌

ಆದ್ಯತೆ ಮೇರೆಗೆ ಎಂಎಸ್‌ಎಂಇ ಬಾಕಿ ಪಾವತಿಸಿ: ಸಚಿವಾಲಯ ಸೂಚನೆ

ಎಂಎಸ್‌ಎಂಇ ವಲಯಕ್ಕೆ ನೀಡಬೇಕಿರುವ ಬಾಕಿಯನ್ನು ಆದ್ಯತೆಯ ಮೇರೆಗೆ ಪಾವತಿಸುವಂತೆ ಎಂಎಸ್‌ಎಂಇ ಸಚಿವಾಲಯವು ಕಂಪನಿಗಳಿಗೆ ಸೂಚನೆ ನೀಡಿದೆ.
Last Updated 14 ಸೆಪ್ಟೆಂಬರ್ 2020, 13:00 IST
ಆದ್ಯತೆ ಮೇರೆಗೆ ಎಂಎಸ್‌ಎಂಇ ಬಾಕಿ ಪಾವತಿಸಿ: ಸಚಿವಾಲಯ ಸೂಚನೆ
ADVERTISEMENT

ತುರ್ತು ಸಾಲ ನಿಧಿ: ಎಂಎಸ್‌ಎಂಇಗೆ ₹16,031 ಕೋಟಿ ವಿತರಣೆ

ತುರ್ತು ಸಾಲ ಖಾತರಿ ಯೋಜನೆಯಡಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು‌ (ಇಎಸ್‌ಬಿ) ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ (ಎಂಎಸ್‌ಎಂಇ) ₹16,032 ಕೋಟಿ ಸಾಲ ವಿತರಿಸಿವೆ.
Last Updated 16 ಜೂನ್ 2020, 11:44 IST
ತುರ್ತು ಸಾಲ ನಿಧಿ: ಎಂಎಸ್‌ಎಂಇಗೆ ₹16,031 ಕೋಟಿ ವಿತರಣೆ

ದೀಪಾವಳಿಗೆ ಸುಲಭ ಸಾಲ ವ್ಯವಸ್ಥೆ: ಬ್ಯಾಂಕ್‌ಗಳಿಂದ ಸಾಲ ಮೇಳ

‘ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜನರಿಗೆ ಸುಲಭವಾಗಿ ಸಾಲ ದೊರೆಯುವಂತೆ ಮಾಡುವ ಉದ್ದೇಶದಿಂದ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಅಕ್ಟೋಬರ್‌ನಲ್ಲಿ ದೇಶದ 400 ಜಿಲ್ಲೆಗಳಲ್ಲಿ ಸಾಲ ಮೇಳ ನಡೆಸಲಿವೆ’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Last Updated 19 ಸೆಪ್ಟೆಂಬರ್ 2019, 19:21 IST
ದೀಪಾವಳಿಗೆ ಸುಲಭ ಸಾಲ ವ್ಯವಸ್ಥೆ: ಬ್ಯಾಂಕ್‌ಗಳಿಂದ ಸಾಲ ಮೇಳ

‘ಎಂಎಸ್‌ಎಂಇ’ ಸಾಲ: ರಾಜ್ಯದಲ್ಲಿ ಇಳಿಕೆ

ಗರಿಷ್ಠ ಪ್ರಮಾಣದಲ್ಲಿ ಉದ್ಯೋಗ ಅವಕಾಶ ಕಲ್ಪಿಸುವ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ರಾಜ್ಯದಲ್ಲಿ ಬ್ಯಾಂಕ್ ಸಾಲ ಸೌಲಭ್ಯವು ನಾಲ್ಕು ವರ್ಷಗಳಿಂದ ಕಡಿಮೆಯಾಗುತ್ತ ಬಂದಿದೆ.
Last Updated 6 ಜನವರಿ 2019, 20:00 IST
‘ಎಂಎಸ್‌ಎಂಇ’ ಸಾಲ: ರಾಜ್ಯದಲ್ಲಿ ಇಳಿಕೆ
ADVERTISEMENT
ADVERTISEMENT
ADVERTISEMENT