ಭಾನುವಾರ, 7 ಡಿಸೆಂಬರ್ 2025
×
ADVERTISEMENT

Mudhol hound

ADVERTISEMENT

ಮುಧೋಳ ಹೌಂಡ್‌, ರಾಮ್‌ಪುರ ದೇಶಿ ತಳಿಯ 150 ನಾಯಿಗಳಿಗೆ BSF ತರಬೇತಿ

Indian Army Dogs: ಕರ್ನಾಟಕದ ಮುಧೋಳ ಹೌಂಡ್‌ ಹಾಗೂ ಉತ್ತರ ಪ್ರದೇಶದ ರಾಮ್‌ಪುರ ತಳಿಯ 150 ನಾಯಿಗಳಿಗೆ ಇದೇ ಮೊದಲ ಬಾರಿಗೆ ಗಡಿ ರಕ್ಷಣಾ ಪಡೆ ತರಬೇತಿ ನೀಡುತ್ತಿದೆ. ನಕ್ಸಲ್ ಪ್ರದೇಶಗಳಲ್ಲಿ ಕಾರ್ಯಾಚರಣೆಗಾಗಿ ಇವುಗಳನ್ನು ಆಯ್ಕೆ ಮಾಡಲಾಗಿದೆ.
Last Updated 25 ಅಕ್ಟೋಬರ್ 2025, 7:36 IST
ಮುಧೋಳ ಹೌಂಡ್‌, ರಾಮ್‌ಪುರ ದೇಶಿ ತಳಿಯ 150 ನಾಯಿಗಳಿಗೆ BSF ತರಬೇತಿ

Video | ಬದುಕು ಬದಲಿಸಿದ ಮುಧೋಳ್‌ ಹೌಂಡ್‌

ಬಾಗಲಕೋಟೆ ಜಿಲ್ಲೆಗೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಹೆಸರು ತಂದುಕೊಟ್ಟ ಶ್ವಾನಗಳ ತಳಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ
Last Updated 16 ಡಿಸೆಂಬರ್ 2023, 7:23 IST
Video | ಬದುಕು ಬದಲಿಸಿದ ಮುಧೋಳ್‌ ಹೌಂಡ್‌

ಬಾಗಲಕೋಟೆ ಪೊಲೀಸ್ ಶ್ವಾನದಳಕ್ಕೆ ‘ಕ್ರಿಶ್’ ಸೇರ್ಪಡೆ

ಮೊದಲ ಬಾರಿಗೆ ಪೊಲೀಸ್ ಇಲಾಖೆಯಲ್ಲಿ ಮುಧೋಳ ತಳಿಗೆ ಅವಕಾಶ
Last Updated 19 ಜನವರಿ 2021, 10:37 IST
ಬಾಗಲಕೋಟೆ ಪೊಲೀಸ್ ಶ್ವಾನದಳಕ್ಕೆ ‘ಕ್ರಿಶ್’ ಸೇರ್ಪಡೆ

ಬಂಡೀಪುರಕ್ಕೆ ಬಂದ ಮುಧೋಳ ನಾಯಿ ಮರಿಗಳು

ಅಪರಾಧ ಪತ್ತೆ ಹಚ್ಚುವ ತರಬೇತಿ ನೀಡಲಿರುವ ಇಲಾಖೆ, ‘ರಾಣಾ’ ಜಾಗಕ್ಕೆ ನಿಯೋಜನೆ
Last Updated 21 ಅಕ್ಟೋಬರ್ 2020, 11:44 IST
ಬಂಡೀಪುರಕ್ಕೆ ಬಂದ ಮುಧೋಳ ನಾಯಿ ಮರಿಗಳು

ಎನ್‌ಎಸ್‌ಜಿ ಪಡೆಗೆ ಮುಧೋಳ ತಳಿ ನಾಯಿ!

ರಾಷ್ಟ್ರಪತಿ, ಪ್ರಧಾನಮಂತ್ರಿ ಸೇರಿದಂತೆ ದೇಶದಲ್ಲಿ ಅತಿ ಗಣ್ಯರಿಗೆ ಭದ್ರತೆಯ ಹೊಣೆ ಹೊತ್ತಿರುವ ಎನ್‌ಎಸ್‌ಜಿ (ರಾಷ್ಟ್ರೀಯ ಭದ್ರತಾ ಪಡೆ) ಪಡೆಯ ಶ್ವಾನ ದಳಕ್ಕೆ ನಮ್ಮ ಮುಧೋಳ ತಳಿ ನಾಯಿ ಆಯ್ಕೆಯಾಗಿದೆ.
Last Updated 14 ಡಿಸೆಂಬರ್ 2019, 13:01 IST
ಎನ್‌ಎಸ್‌ಜಿ ಪಡೆಗೆ ಮುಧೋಳ ತಳಿ ನಾಯಿ!

ಶ್ವಾನ ಪರಾಕ್ರಮ: ವೈರಿ ಪಡೆ ಹಿಮ್ಮಟ್ಟಿಸಿ, ಉಗ್ರರ ಹುಟ್ಟಡಗಿಸುವ ಸೇನೆಯ ಸ್ನೇಹಿತರು

ಜಮ್ಮು-ಕಾಶ್ಮೀರದಲ್ಲಿ ನಿರಂತರವಾಗಿ ನಡೆಯುತ್ತಿರುವ ಉಗ್ರ ಕೃತ್ಯಗಳನ್ನು ನಿಯಂತ್ರಿಸಲು ಸೇನೆ ನಡೆಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವ ಶ್ವಾನಗಳು ಯೋಧರ ಜೀವ ಉಳಿಸುವಲ್ಲಿ ಹಾಗೂ ರಕ್ಷಣೆಯನ್ನು ಬಿಗಿಗೊಳಿಸುವಲ್ಲಿಮಹತ್ವದ ಪಾತ್ರ ವಹಿಸುತ್ತಿವೆ.
Last Updated 19 ಜನವರಿ 2019, 5:47 IST
ಶ್ವಾನ ಪರಾಕ್ರಮ: ವೈರಿ ಪಡೆ ಹಿಮ್ಮಟ್ಟಿಸಿ, ಉಗ್ರರ ಹುಟ್ಟಡಗಿಸುವ ಸೇನೆಯ ಸ್ನೇಹಿತರು

ಮುಧೋಳ ನಾಯಿ ಭಾರತೀಯ ಸೇನೆಗೆ ಸೇರ್ಪಡೆ: ಎಚ್‌.ಡಿ. ನಾರಾಯಣಸ್ವಾಮಿ

‘ಮುಧೋಳ ಬೇಟೆ ನಾಯಿ ಭಾರತೀಯ ಸೇನೆಯಲ್ಲಿ ಸೇರ್ಪಡೆಗೊಂಡಿದೆ’ ಎಂದು ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿ ಎಚ್‌.ಡಿ. ನಾರಾಯಣಸ್ವಾಮಿ ಹೇಳಿದರು.
Last Updated 29 ಆಗಸ್ಟ್ 2018, 15:26 IST
fallback
ADVERTISEMENT
ADVERTISEMENT
ADVERTISEMENT
ADVERTISEMENT