ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mullah Abdul Ghani Baradar

ADVERTISEMENT

ತಾಲಿಬಾನ್‌ ಒಳಜಗಳ: ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್‌–ಹಖ್ಖಾನಿ ಗುಂಪಿನ ಸಂಘರ್ಷ

ಹಖ್ಖಾನಿ ಬೆಂಬಲಿತ ಗುಂಪುಗಳು ಮತ್ತು ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದರ್ ನಡುವೆ ಘರ್ಷಣೆ ನಡೆದಿದೆ. ಪರಿಣಾಮವಾಗಿ ಬರದರ್ ಗಾಯಗೊಂಡಿದ್ದಾರೆ ಎಂದು ವರದಿಯಾಗಿವೆ.
Last Updated 5 ಸೆಪ್ಟೆಂಬರ್ 2021, 9:19 IST
ತಾಲಿಬಾನ್‌ ಒಳಜಗಳ: ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್‌–ಹಖ್ಖಾನಿ ಗುಂಪಿನ ಸಂಘರ್ಷ

ಅಮೆರಿಕ ಸೇರಿ ಎಲ್ಲ ರಾಷ್ಟ್ರಗಳೊಂದಿಗೆ ಬಾಂಧವ್ಯ ಬಯಸುತ್ತೇವೆ: ತಾಲಿಬಾನ್‌

ಜಗತ್ತಿನ ಎಲ್ಲಾ ರಾಷ್ಟ್ರಗಳೊಂದಿಗೆ, ಮುಖ್ಯವಾಗಿ ಅಮೆರಿಕದೊಂದಿಗೆ ಸಂಬಂಧ ಹೊಂದುವುದನ್ನು ಬಯಸುತ್ತೇವೆ ಎಂದು ತಾಲಿಬಾನ್‌ ಸಂಘಟನೆ ಶನಿವಾರ ತಿಳಿಸಿದೆ.
Last Updated 21 ಆಗಸ್ಟ್ 2021, 9:40 IST
ಅಮೆರಿಕ ಸೇರಿ ಎಲ್ಲ ರಾಷ್ಟ್ರಗಳೊಂದಿಗೆ ಬಾಂಧವ್ಯ ಬಯಸುತ್ತೇವೆ: ತಾಲಿಬಾನ್‌

ಕತಾರ್: ತಾಲಿಬಾನ್ ರಾಜಕೀಯ ಕಚೇರಿ ಮುಖ್ಯಸ್ಥನಾಗಿ ಬರಾದರ್ ನೇಮಕ

ಕತಾರ್‌ನಲ್ಲಿರುವ ತಾಲಿಬಾನ್‌ ಸಂಘಟನೆಯ ರಾಜಕೀಯ ಕಚೇರಿ ಮುಖ್ಯಸ್ಥನಾಗಿ ಮುಲ್ಲಾ ಅಬ್ದುಲ್‌ ಘನಿ ಬರಾದರ್‌ನನ್ನು ಗುರುವಾರ ನೇಮಕ ಮಾಡಲಾಗಿದೆ. ಈ ಮೂಲಕ ಅಮೆರಿಕ ಜತೆಗಿನ ಶಾಂತಿ ಮಾತುಕತೆಗೆ ಬಲ ತುಂಬಲು ಸಂಘಟನೆ ನಿರ್ಧರಿಸಿದೆ.
Last Updated 25 ಜನವರಿ 2019, 10:10 IST
ಕತಾರ್: ತಾಲಿಬಾನ್ ರಾಜಕೀಯ ಕಚೇರಿ ಮುಖ್ಯಸ್ಥನಾಗಿ ಬರಾದರ್ ನೇಮಕ
ADVERTISEMENT
ADVERTISEMENT
ADVERTISEMENT
ADVERTISEMENT