ಕಾಬೂಲ್: ಜಗತ್ತಿನ ಎಲ್ಲಾ ರಾಷ್ಟ್ರಗಳೊಂದಿಗೆ, ಮುಖ್ಯವಾಗಿ ಅಮೆರಿಕದೊಂದಿಗೆ ಸಂಬಂಧ ಹೊಂದುವುದನ್ನು ಬಯಸುತ್ತೇವೆ ಎಂದು ತಾಲಿಬಾನ್ ಸಂಘಟನೆ ಶನಿವಾರ ತಿಳಿಸಿದೆ.

ʼಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫ್ಗಾನಿಸ್ತಾನವು ವಿಶ್ವದ ಎಲ್ಲ ರಾಷ್ಟ್ರಗಳೊಂದಿಗೆ, ಅದರಲ್ಲೂ ಮುಖ್ಯವಾಗಿ ಅಮೆರಿಕದೊಂದಿಗೆ ರಾಜತಾಂತ್ರಿಕ ಮತ್ತು ವಾಣಿಜ್ಯ ಸಂಬಂಧ ಹೊಂದುವುದನ್ನು ಬಯಸುತ್ತದೆʼ ಎಂದು ತಾಲಿಬಾನ್ ಸಂಘಟನೆಯ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದರ್ ಟ್ವಿಟರ್ ಮೂಲಕ ತಿಳಿಸಿರುವುದಾಗಿ ಕ್ಸಿನುವಾಸುದ್ದಿ ಸಂಸ್ಥೆ ವರದಿ ಮಾಡಿದೆ.

ʼಅಮೆರಿಕ ಜೊತೆಗೆರಾಜತಾಂತ್ರಿಕ ಮತ್ತು ವಾಣಿಜ್ಯ ಸಂಬಂಧವನ್ನು ಮುಂದುವರಿಸುವ ಉದ್ದೇಶ ತಾಲಿಬಾನ್‌ಗೆ ಇಲ್ಲʼ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದನ್ನು ಅಲ್ಲಗಳೆದಿರುವಮುಲ್ಲಾ,ʼನಾವು ಯಾವುದೇ ರಾಷ್ಟ್ರಗಳೊಂದಿಗೆ ವಾಣಿಜ್ಯ ಸಂಬಂಧ ಕಡಿದುಕೊಳ್ಳುವ ಬಗ್ಗೆ ಮಾತನಾಡಿಲ್ಲ. ಈ ಸುದ್ದಿ ಕೇವಲವದಂತಿಯಾಗಿದೆ. ಇದು ಸತ್ಯವಲ್ಲʼ ಎಂದು ಹೇಳಿರುವುದಾಗಿಯೂ ವರದಿಯಾಗಿದೆ.

ಬರದರ್ ಸದ್ಯ ಕಾಬೂಲ್‌ಗೆ ಆಗಮಿಸಿದ್ದು, ಅಫ್ಗಾನ್‌ನಲ್ಲಿ ಹೊಸ ಸರ್ಕಾರ ರಚಿಸುವ ಕುರಿತು ಅಲ್ಲಿನ ರಾಜಕೀಯ ನಾಯಕರೊಂದಿಗೆ ಔಪಚಾರಿಕ ಮಾತುಕತೆ ಆರಂಭಿಸಿದ್ದಾನೆ.

ಇವನ್ನೂ ಓದಿ
*ತಾಲಿಬಾನಿಗಳೊಂದಿಗೆ ಸಂಘರ್ಷ ತಪ್ಪಿಸಲು ಸ್ಥಳಾಂತರ ಪ್ರಕ್ರಿಯೆ ನಿಧಾನ: ನ್ಯಾಟೊ
*ಕಾಬೂಲ್ನಲ್ಲಿ ತಾಲಿಬಾನ್ನಿಂದ ಭಾರತೀಯರೂ ಸೇರಿ 150 ಮಂದಿ ಅಪಹರಣ?
*ನಮ್ಮ ಜೀವನ ಕತ್ತಲಾಗಿದೆ: ಆಫ್ಗಾನ್ ಯುವತಿಯ ಪತ್ರಕ್ಕೆ ಕರಗಿದ ಏಂಜೆಲಿನಾ ಜೋಲಿ
*ಅಫ್ಗನ್ ನಾಗರಿಕರ ಸ್ಥಳಾಂತರ ಅತ್ಯಂತ ಕಠಿಣ: ಜೋ ಬೈಡನ್
*ಕಾಬೂಲ್: ಹೊಸ ಸರ್ಕಾರ ರಚನೆ ಕುರಿತ ಮಾತುಕತೆಗೆ ಮುಂದಾದ ಬರದರ್
*ಚೀನಾ ತಾಲಿಬಾನ್ನ್ನು ಅನುಕರಿಸುವ ಕನಸು ಕಾಣುತ್ತಿದೆ: ತೈವಾನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.