ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

MumbaiRains

ADVERTISEMENT

ಮುಂಬೈಯಲ್ಲಿ ಭಾರೀ ಮಳೆ: ಶಾಲೆಗೆ ರಜೆ, ರೈಲು ವಿಳಂಬ 

ಮಂಗಳವಾರ ರಾತ್ರಿ ಸುರಿದ ಮಳೆಗೆ ಮುಂಬೈಯ ಹಲವಾರು ಪ್ರದೇಶಗಳು ಜಲಾವೃತವಾಗಿರುವುದರಿಂದ ಇಲ್ಲಿನ ಶಾಲೆಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ.
Last Updated 4 ಸೆಪ್ಟೆಂಬರ್ 2019, 6:13 IST
ಮುಂಬೈಯಲ್ಲಿ ಭಾರೀ ಮಳೆ: ಶಾಲೆಗೆ ರಜೆ, ರೈಲು ವಿಳಂಬ 

ಮಹಾ ಮಳೆಗೆ ನಲುಗಿದ ಮುಂಬೈ: ಹಲವೆಡೆ ಗೋಡೆ ಕುಸಿತ, 35 ಮಂದಿ ಬಲಿ

ಮಹಾರಾಷ್ಟ್ರದಲ್ಲಿ ನಿಲ್ಲದ ವರ್ಷಧಾರೆ
Last Updated 2 ಜುಲೈ 2019, 18:39 IST
ಮಹಾ ಮಳೆಗೆ ನಲುಗಿದ ಮುಂಬೈ: ಹಲವೆಡೆ ಗೋಡೆ ಕುಸಿತ, 35 ಮಂದಿ ಬಲಿ

ಮೀಮ್, ಟ್ವೀಟ್‌ಗಳಿಂದ ಮುಂಬೈ ಮಳೆಯನ್ನು ಕೊಂಡಾಡಿದ ನೆಟ್ಟಿಗರು

ಮಳೆಯೆಂದಾಗ ಕೆಲವರು ಚಾಯ- ಪಕೋಡಾ ನೆನಪಿಸಿಕೊಂಡರೆ ಇನ್ನು ಕೆಲವರು ಮುಂಬೈ ಮಹಾನಗರದಲ್ಲಿರುವಆಟೋ ಟ್ಯಾಕ್ಸಿ ಚಾಲಕರಿಗೆ 'ಸುಗ್ಗಿ'ಎಂದಿದ್ದಾರೆ.
Last Updated 28 ಜೂನ್ 2019, 13:38 IST
ಮೀಮ್, ಟ್ವೀಟ್‌ಗಳಿಂದ ಮುಂಬೈ ಮಳೆಯನ್ನು ಕೊಂಡಾಡಿದ ನೆಟ್ಟಿಗರು

ಮಳೆ ನಿರಂತರ, ಮುಂಬೈ ತತ್ತರ

ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಇಲ್ಲಿ ಎಡೆಬಿಡದೆ ಮಳೆಯಾಗುತ್ತಿದ್ದು, ರಸ್ತೆಗಳು ಜಲಾವೃತವಾಗಿವೆ.
Last Updated 10 ಜುಲೈ 2018, 18:20 IST
ಮಳೆ ನಿರಂತರ, ಮುಂಬೈ ತತ್ತರ

ಮುಂಬೈನಲ್ಲಿ ಭಾರಿ ಮಳೆ: ಜನಜೀವನ ಅಸ್ತವ್ಯಸ್ತ

ಶಾಲಾ–ಕಾಲೇಜುಗಳಿಗೆ ರಜೆ: ಪರೀಕ್ಷೆಗಳ ಮುಂದೂಡಿಕೆ
Last Updated 9 ಜುಲೈ 2018, 17:27 IST
ಮುಂಬೈನಲ್ಲಿ ಭಾರಿ ಮಳೆ: ಜನಜೀವನ ಅಸ್ತವ್ಯಸ್ತ

'ಮಹಾ ಮಳೆ'ಗೆ ಬೈಕ್‍ನಿಂದ ಬಿದ್ದ ಮಹಿಳೆ ಬಸ್ಸಿನ ಚಕ್ರದಡಿಗೆ ಸಿಲುಕಿ ಸಾವು

ಜಲಾವೃತವಾದ ರಸ್ತೆಯಲ್ಲಿ ತನ್ನ ಗಂಡನ ಜತೆ ಬೈಕ್‍ನಲ್ಲಿ ಹೋಗುತ್ತಿದ್ದಾಗ ರಸ್ತೆಗುಂಡಿಯಿಂದಾಗಿ ಬೈಕ್ ಆಯ ತಪ್ಪಿದೆ. ಈ ವೇಳೆ ಹಿಂಬದಿ ಸವಾರಳಾಗಿದ್ದ ಮಹಿಳೆ ಸೀಟಿನಿಂದ ಜಾರಿ ಬಿದ್ದಾಗ ಆಕೆಯ ಮೈಮೇಲೆ ಬಸ್ ಹರಿದಿದೆ.ಮುಂಬೈ ಮಳೆಯಲ್ಲಿ ಸಂಭವಿಸಿದ ಈ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ
Last Updated 9 ಜುಲೈ 2018, 5:02 IST
'ಮಹಾ ಮಳೆ'ಗೆ ಬೈಕ್‍ನಿಂದ ಬಿದ್ದ ಮಹಿಳೆ ಬಸ್ಸಿನ ಚಕ್ರದಡಿಗೆ ಸಿಲುಕಿ ಸಾವು

ಮುಂಬೈ ಮೇಲ್ಸೇತುವೆ ಕುಸಿತ: ಸಮಯಪ್ರಜ್ಞೆ ಮೆರೆದ ರೈಲು ಚಾಲಕ

ಮುಂಬೈನಲ್ಲಿ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಅಂಧೇರಿ ಪಶ್ಚಿಮ ಭಾಗದಿಂದ ಪೂರ್ವಕ್ಕೆ ಸಂಪರ್ಕ ಕಲ್ಪಿಸುವ ಗೋಖಲೆ ಮೇಲ್ಸೇತುವೆಯ ಪಾದಚಾರಿ ಮಾರ್ಗ ಕುಸಿಯುವುದನ್ನು ಕಂಡ ರೈಲಿನ ಚಾಲಕ ತಕ್ಷಣವೇ ಸಮಯಪ್ರಜ್ಞೆ ಮೆರೆದು, ತುರ್ತು ಬ್ರೇಕ್ ಹಾಕಿ ಪ್ರಯಾಣಿಕರ ಜೀವ ಉಳಿಸಿದ್ದಾರೆ.
Last Updated 3 ಜುಲೈ 2018, 11:22 IST
ಮುಂಬೈ ಮೇಲ್ಸೇತುವೆ ಕುಸಿತ: ಸಮಯಪ್ರಜ್ಞೆ ಮೆರೆದ ರೈಲು ಚಾಲಕ
ADVERTISEMENT

ಮುಂಗಾರು ಬಿರುಸಿಗೆ ನಲುಗಿದ ಮುಂಬೈ

ಮುಂಬೈನಲ್ಲಿ ಭಾನುವಾರ ಸಂಜೆಯಿಂದ ಎಡೆಬಿಡದೆ ಮಳೆಯಾಗುತ್ತಿದ್ದು, 15ರ ಹರೆಯದ ಬಾಲಕನೊಬ್ಬ ಮೃತ ಪಟ್ಟಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.ಮಳೆಯಿಂದಾಗಿ ರಸ್ತೆ, ರೈಲು ಸಂಚಾರ ಅಸ್ತವ್ಯಸ್ತಗೊಂಡಿದ್ದು ಮಹಾಮಳೆಗೆ ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ.
Last Updated 25 ಜೂನ್ 2018, 20:16 IST
ಮುಂಗಾರು ಬಿರುಸಿಗೆ ನಲುಗಿದ ಮುಂಬೈ
ADVERTISEMENT
ADVERTISEMENT
ADVERTISEMENT