ಮುಂಡಗೋಡ| ಲಾಮಾ ಭೇಟಿ ಹಿನ್ನೆಲೆ ಸಿಂಗಾರ: ಆಕರ್ಷಣೆ ಕೇಂದ್ರವಾದ ನಿರಾಶ್ರಿತರ ನೆಲೆ
Tibetan Culture: ಮುಂಡಗೋಡದ ಟಿಬೆಟಿಯನ್ ಕ್ಯಾಂಪುಗಳಲ್ಲಿ ಲಾಮಾ ಭೇಟಿ ಹಿನ್ನೆಲೆಯಲ್ಲಿ ಪ್ರವಾಸಿಗರ ಧಾಡೆ ಹೆಚ್ಚಾಗಿದೆ. ಮಂದಿರಗಳು, ಸಂಸ್ಕೃತಿ, ಧ್ಯಾನ ಹಾಗೂ ಬೌದ್ಧ ವಿಗ್ರಹಗಳು ಗಮನ ಸೆಳೆಯುತ್ತಿವೆ.Last Updated 23 ನವೆಂಬರ್ 2025, 5:16 IST