ಗುರುವಾರ, 3 ಜುಲೈ 2025
×
ADVERTISEMENT

murded

ADVERTISEMENT

ಚಿಕ್ಕಮಗಳೂರು: ಗುಂಡು ಹಾರಿಸಿ ಕುಟುಂಬದ ಮೂವರ ಹತ್ಯೆ; ಬಳಿಕ ತಾನೂ ಆತ್ಮಹತ್ಯೆ

ಖಾಂಡ್ಯ ಹೋಬಳಿ ಮಾಗಲು ಗ್ರಾಮದಲ್ಲಿ ವ್ಯಕ್ತಿಯೊಬ್ಬ ತಮ್ಮ ಕುಟುಂಬದ ನಾಲ್ವರ ಮೇಲೆ ಗುಂಡು ಹಾರಿಸಿದ್ದು, ಮೂವರು ಮೃತಪಟ್ಟಿದ್ದಾರೆ.
Last Updated 1 ಏಪ್ರಿಲ್ 2025, 17:35 IST
ಚಿಕ್ಕಮಗಳೂರು: ಗುಂಡು ಹಾರಿಸಿ ಕುಟುಂಬದ ಮೂವರ ಹತ್ಯೆ; ಬಳಿಕ ತಾನೂ ಆತ್ಮಹತ್ಯೆ

ಆನೇಕಲ್: ಕೊಲೆಯಲ್ಲಿ ಪತಿ, ಪತ್ನಿ ಜಗಳ ಅಂತ್ಯ

ಸರ್ಜಾಪುರ ಸಮೀಪದ ತಿಗಳ ಚೌಡದೇನಹಳ್ಳಿಯಲ್ಲಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕಟ್ಟಡದಿಂದ ತಳ್ಳಿ ಕೊಲೆ ಮಾಡಿದ್ದಾನೆ.
Last Updated 16 ಫೆಬ್ರುವರಿ 2025, 16:08 IST
fallback

ವಿದ್ಯಾರ್ಥಿನಿ ಹತ್ಯೆ: ವ್ಯವಸ್ಥೆಯ ವೈಫಲ್ಯ ವೈದ್ಯರ ಸುರಕ್ಷತೆಗೆ ಸವಾಲಾಗಿದೆ: SC

ಕೋಲ್ಕತ್ತ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ, ಹತ್ಯೆ ಪ್ರಕರಣ ಸಂಬಂಧ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ದೂರಿನ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ‘ವ್ಯವಸ್ಥೆಯ ವೈಫಲ್ಯ ದೇಶದಾದ್ಯಂತ ವೈದ್ಯರ ಸುರಕ್ಷತೆಗೆ ಸವಾಲಾಗಿದೆ’ ಎಂದು ಅಭಿಪ್ರಾಯಪಟ್ಟಿದೆ.
Last Updated 20 ಆಗಸ್ಟ್ 2024, 6:53 IST
ವಿದ್ಯಾರ್ಥಿನಿ ಹತ್ಯೆ: ವ್ಯವಸ್ಥೆಯ ವೈಫಲ್ಯ ವೈದ್ಯರ ಸುರಕ್ಷತೆಗೆ ಸವಾಲಾಗಿದೆ: SC

ಕೋಲ್ಕತ್ತ: ಆರ್‌.ಜಿ ಕರ್‌ ಆಸ್ಪತ್ರೆಯಲ್ಲಿ ದಾಂಧಲೆ; ರಾಜ್ಯಪಾಲ ಆನಂದ್‌ ಬೋಸ್ ಭೇಟಿ

ನಿನ್ನೆ ತಡ ರಾತ್ರಿ ಅಪರಿಚಿತರ ಗುಂಪೊಂದು ಆರ್. ಜಿ ಕರ್‌ ಆಸ್ಪತ್ರೆಗೆ ನುಗ್ಗಿ ದಾಂಧಲೆ ಮಾಡಿದೆ. ಪರಿಸ್ಥಿತಿ ಅವಲೋಕನಕ್ಕೆ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ ಆನಂದ ಬೋಸ್‌ ಅವರು ಇಂದು ಆಸ್ಪತ್ರೆಗೆ ಭೇಟಿ ನೀಡಿದರು.
Last Updated 15 ಆಗಸ್ಟ್ 2024, 9:28 IST
ಕೋಲ್ಕತ್ತ: ಆರ್‌.ಜಿ ಕರ್‌ ಆಸ್ಪತ್ರೆಯಲ್ಲಿ ದಾಂಧಲೆ; ರಾಜ್ಯಪಾಲ ಆನಂದ್‌ ಬೋಸ್ ಭೇಟಿ

ಮೈಸೂರು | ಅನ್ನದಾನೇಶ್ವರ ಮಠದ ಶಿವಾನಂದ ಸ್ವಾಮೀಜಿ ಹತ್ಯೆ: ಸಹಾಯಕನ ಕೃತ್ಯ ಶಂಕೆ

ಇಲ್ಲಿನ ಸಿದ್ದಾರ್ಥನಗರ ಸಮೀಪದ ಬನ್ನೂರು ರಸ್ತೆಯಲ್ಲಿರುವ ಅನ್ನದಾನೇಶ್ವರ ಮಠದ ಶಿವಾನಂದ ಸ್ವಾಮೀಜಿ (92) ಅವರನ್ನು ಸೋಮವಾರ ಮಾರಕಾಸ್ತ್ರದಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಅವರ ಸಹಾಯಕ ರವಿ (60) ಕೊಲೆ ಆರೋಪಿ ಎನ್ನಲಾಗಿದೆ.
Last Updated 10 ಜೂನ್ 2024, 8:13 IST
ಮೈಸೂರು | ಅನ್ನದಾನೇಶ್ವರ ಮಠದ ಶಿವಾನಂದ ಸ್ವಾಮೀಜಿ ಹತ್ಯೆ: ಸಹಾಯಕನ ಕೃತ್ಯ ಶಂಕೆ

ಕುಣಿಗಲ್: ಪತ್ನಿಯ ಕತ್ತು ಕತ್ತರಿಸಿ, ಚರ್ಮ ಸುಲಿದ ಪತಿ

ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗದಲ್ಲಿ ಮಂಗಳವಾರ ವ್ಯಕ್ತಿಯೊಬ್ಬರು ತನ್ನ ಪತ್ನಿಯ ಕತ್ತು ಕತ್ತರಿಸಿ, ಚರ್ಮ ಸುಲಿದು ವಿಕೃತಿ ಮೆರೆದಿದ್ದಾರೆ.
Last Updated 28 ಮೇ 2024, 4:01 IST
ಕುಣಿಗಲ್: ಪತ್ನಿಯ ಕತ್ತು ಕತ್ತರಿಸಿ, ಚರ್ಮ ಸುಲಿದ ಪತಿ

ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಕೊಲೆ

ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಕೊಲೆ
Last Updated 14 ಮೇ 2024, 18:24 IST
ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಕೊಲೆ
ADVERTISEMENT

ಅವಳಿ ಕೊಲೆ: ಮಹಾರಾಷ್ಟ್ರದ ಕಲಾವಿದ ಚಿಂತನ್‌ ಉಪಾಧ್ಯಾಯಗೆ ಜೀವಾವಧಿ ಶಿಕ್ಷೆ

ಅವಳಿ ಕೊಲೆ ಮಾಡಲು ಸಂಚು ರೂಪಿಸಿದ್ದ ಆರೋಪ ಎದುರಿಸುತ್ತಿದ್ದ ಕಲಾವಿದ ಚಿಂತನ್‌ ಉಪಾಧ್ಯಾಯ ಅಪರಾಧಿ ಎಂದು ಪರಿಗಣಿಸಿದ ಮುಂಬೈನ ದಿಂಡೋಶಿ ನ್ಯಾಯಾಲಯ ಮಂಗಳವಾರ ಕಠಿಣ ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.
Last Updated 10 ಅಕ್ಟೋಬರ್ 2023, 9:55 IST
ಅವಳಿ ಕೊಲೆ: ಮಹಾರಾಷ್ಟ್ರದ ಕಲಾವಿದ ಚಿಂತನ್‌ ಉಪಾಧ್ಯಾಯಗೆ ಜೀವಾವಧಿ ಶಿಕ್ಷೆ

ಪಶ್ಚಿಮ ಬಂಗಾಳ: ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ TMC ಬೆಂಬಲಿತ ಸದಸ್ಯನ ಹತ್ಯೆ

ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದ ತೃಣಮೂಲ ಕಾಂಗ್ರೆಸ್‌ ಅಭ್ಯರ್ಥಿಯೊಬ್ಬರನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
Last Updated 29 ಜುಲೈ 2023, 7:35 IST
ಪಶ್ಚಿಮ ಬಂಗಾಳ: ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ TMC ಬೆಂಬಲಿತ ಸದಸ್ಯನ ಹತ್ಯೆ

ಪಾನಮತ್ತನಾಗಿ ಬಂದು ತಾಯಿಗೆ ಹೊಡೆದಿದ್ದಕ್ಕೆ ಅಣ್ಣನನ್ನು ಇರಿದು ಕೊಂದ

ಪಾನಮತ್ತನಾಗಿ ಮನೆಗೆ ಬಂದು ತಾಯಿ ಮೇಲೆ ಹಲ್ಲೆ ನಡೆಸಿದ ವಿನೋದ್ (25) ಎಂಬಾತನನ್ನು ಆತನ ತಮ್ಮ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
Last Updated 7 ಸೆಪ್ಟೆಂಬರ್ 2018, 9:09 IST
ಪಾನಮತ್ತನಾಗಿ ಬಂದು ತಾಯಿಗೆ ಹೊಡೆದಿದ್ದಕ್ಕೆ ಅಣ್ಣನನ್ನು ಇರಿದು ಕೊಂದ
ADVERTISEMENT
ADVERTISEMENT
ADVERTISEMENT