ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Murli Manohar Joshi

ADVERTISEMENT

ರಾಮ ಪ್ರಾಣ ಪ್ರತಿಷ್ಠಾಪನೆ: ಕಾರ್ಯಕ್ರಮಕ್ಕೆ ಬರದಂತೆ ಅಡ್ವಾಣಿ, ಜೋಷಿಗೆ ಮನವಿ

‘ಅಯೋಧ್ಯೆಯಲ್ಲಿ ಜನವರಿ 2ರಂದು ನಡೆಯುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಬಿಜೆಪಿ ವರಿಷ್ಠರಾದ ಎಲ್‌.ಕೆ.ಅಡ್ವಾಣಿ ಹಾಗೂ ಮುರಳಿಮನೋಹರ್‌ ಜೋಷಿ ಅವರು ಪಾಲ್ಗೊಳ್ಳುವ ಸಾಧ್ಯತೆ ಇಲ್ಲ’ ಎಂದು ರಾಮ ಮಂದಿರ ಟ್ರಸ್ಟ್‌ ಸೋಮವಾರ ತಿಳಿಸಿದೆ.
Last Updated 18 ಡಿಸೆಂಬರ್ 2023, 23:30 IST
ರಾಮ ಪ್ರಾಣ ಪ್ರತಿಷ್ಠಾಪನೆ: ಕಾರ್ಯಕ್ರಮಕ್ಕೆ ಬರದಂತೆ ಅಡ್ವಾಣಿ, ಜೋಷಿಗೆ ಮನವಿ

ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಭೇಟಿಯಾದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಅವರನ್ನು ಇಂದು (ಶನಿವಾರ) ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
Last Updated 29 ಜುಲೈ 2023, 16:02 IST
ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಭೇಟಿಯಾದ ಪ್ರಧಾನಿ ಮೋದಿ

ಭಿನ್ನ ಸಿದ್ಧಾಂತಗಳನ್ನು ನಂಬಿದ್ದವರನ್ನು ಒಟ್ಟಿಗೆ ಮುನ್ನಡೆಸಿದ್ದ ವಾಜಪೇಯಿ: ಜೋಶಿ

ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರು ಭಿನ್ನ ಸಿದ್ಧಾಂತಗಳಲ್ಲಿ ನಂಬಿಕೆ ಇರಿಸಿದ್ದವರನ್ನು ಒಗ್ಗೂಡಿಸಿ, ಅಧಿಕಾರ ನಡೆಸಿದ್ದರು ಎಂದು ಬಿಜೆಪಿಯ ಹಿರಿಯ ನಾಯಕ ಮುರುಳಿ ಮನೋಹರ್ ಜೋಶಿ ಹೇಳಿದ್ದಾರೆ.
Last Updated 25 ಡಿಸೆಂಬರ್ 2021, 11:20 IST
ಭಿನ್ನ ಸಿದ್ಧಾಂತಗಳನ್ನು ನಂಬಿದ್ದವರನ್ನು ಒಟ್ಟಿಗೆ ಮುನ್ನಡೆಸಿದ್ದ ವಾಜಪೇಯಿ: ಜೋಶಿ

ಪ್ರಚಲಿತ Podcast: ಬಾಬರಿ ಮಸೀದಿ ತೀರ್ಪು

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 1 ಅಕ್ಟೋಬರ್ 2020, 3:50 IST
ಪ್ರಚಲಿತ Podcast: ಬಾಬರಿ ಮಸೀದಿ ತೀರ್ಪು

ಬಾಬ್ರಿ ಮಸೀದಿ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾಗುವುದರಿಂದ ಆರೋಪಿಗಳಿಗೆ ವಿನಾಯಿತಿ?

ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳದ (ಸಿಬಿಐ) ವಿಶೇಷ ನ್ಯಾಯಾಲಯವು ತನ್ನ ತೀರ್ಪನ್ನು ಬುಧವಾರ ಪ್ರಕಟಿಸುವಾಗ ಪ್ರಕರಣದ ಆರೋಪಿಗಳಾದ ಕೆಲವು ಹಿರಿಯ ರಾಜಕೀಯ ಮುಖಂಡರು ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ಪಡೆಯಬಹುದು ಎಂದು ತಿಳಿದುಬಂದಿದೆ.
Last Updated 29 ಸೆಪ್ಟೆಂಬರ್ 2020, 2:24 IST
ಬಾಬ್ರಿ ಮಸೀದಿ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾಗುವುದರಿಂದ ಆರೋಪಿಗಳಿಗೆ ವಿನಾಯಿತಿ?

ವಾಚಕರ ವಾಣಿ | ಅವರು ಇಲ್ಲದಿದ್ದರೆ...

ಅಯೋಧ್ಯೆಯಲ್ಲಿ ಮಂದಿರಕ್ಕೆ ಭೂಮಿಪೂಜೆಯಂದು....
Last Updated 2 ಆಗಸ್ಟ್ 2020, 19:30 IST
fallback

ಅಯೋಧ್ಯೆ ರಾಮಮಂದಿರ ಭೂಮಿಪೂಜೆ: ವಿಡಿಯೊ ಕಾನ್ಫರೆನ್ಸ್ ಮೂಲಕ ಅಡ್ವಾಣಿ, ಜೋಶಿ ಭಾಗಿ

ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಅವರು ರಾಮ ಮಂದಿರ ನಿರ್ಮಾಣ ಭೂಮಿ ಪೂಜೆ ಕಾರ್ಯಕ್ರಮಕ್ಕೆ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಲಿದ್ದಾರೆ
Last Updated 2 ಆಗಸ್ಟ್ 2020, 6:24 IST
ಅಯೋಧ್ಯೆ ರಾಮಮಂದಿರ ಭೂಮಿಪೂಜೆ: ವಿಡಿಯೊ ಕಾನ್ಫರೆನ್ಸ್ ಮೂಲಕ ಅಡ್ವಾಣಿ, ಜೋಶಿ ಭಾಗಿ
ADVERTISEMENT

ಬಾಬರಿ ಮಸೀದಿ ನೆಲಸಮ ಪ್ರಕರಣ: ಜೋಶಿ ಹೇಳಿಕೆ ದಾಖಲು

ಹೀಗೆಯೇ ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಅವರ ಹೇಳಿಕೆಯನ್ನೂ ಶುಕ್ರವಾರ ದಾಖಲಿಸುವ ಸಂಭವವಿದೆ.
Last Updated 23 ಜುಲೈ 2020, 8:41 IST
ಬಾಬರಿ ಮಸೀದಿ ನೆಲಸಮ ಪ್ರಕರಣ: ಜೋಶಿ ಹೇಳಿಕೆ ದಾಖಲು

ಪ್ರಧಾನಿ ಜತೆ ನಿರ್ಭೀತಿಯಿಂದ ಚರ್ಚಿಸುವರರ ಅಗತ್ಯವಿದೆ: ಮುರಳಿ ಮನೋಹರ ಜೋಷಿ

ಪಕ್ಷದಲ್ಲಿ ಚರ್ಚೆ ಸ್ಥಬ್ಧಗೊಂಡಿವೆ ಎಂದ ಹಿರಿಯ ನಾಯಕ
Last Updated 4 ಸೆಪ್ಟೆಂಬರ್ 2019, 18:30 IST
ಪ್ರಧಾನಿ ಜತೆ ನಿರ್ಭೀತಿಯಿಂದ ಚರ್ಚಿಸುವರರ ಅಗತ್ಯವಿದೆ: ಮುರಳಿ ಮನೋಹರ ಜೋಷಿ

ಗುರುಗಳ ಸಮಾಧಾನಕ್ಕೆ ಮುಂದಾದ ಅಮಿತ್‌ ಶಾ?

ಬಿಜೆಪಿಯ ಸಂಸ್ಥಾಪಕರಾದ ಅಡ್ವಾಣಿ, ಜೋಷಿ ಅವರನ್ನೇ ಮೋದಿ–ಅಮಿತ್‌ ಶಾ ಜೋಡಿ ಅಗೌರವಿಸಿದೆ ಎಂಬ ವಿರೋಧ ಪಕ್ಷಗಳ ಟೀಕೆ, ಅಡ್ವಾಣಿ ಅವರ ಬೇಸರದ ನುಡಿಯ ಹಿನ್ನೆಲೆಯಲ್ಲಿ ಶಾ ಮಾತುಕತೆಗೆ ಮುಂದಾಗಿದ್ದಾರೆ.
Last Updated 11 ಮೇ 2019, 10:42 IST
ಗುರುಗಳ ಸಮಾಧಾನಕ್ಕೆ ಮುಂದಾದ ಅಮಿತ್‌ ಶಾ?
ADVERTISEMENT
ADVERTISEMENT
ADVERTISEMENT