ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mutton Biryani

ADVERTISEMENT

ಈದ್‌ ಸಂಭ್ರಮಕ್ಕೆ ವರ್ಕಿ ಮೀಠಾ, ಮಟನ್ ಸುಖಾಪಾಲ್‌

ಲಾಕ್‌ಡೌನ್‌ ಮಧ್ಯೆಯೇ ರಂಜಾನ್ ಮಾಸ ಆರಂಭವಾಗಿ ಹಬ್ಬದ ಸಂಭ್ರಮ ಎದುರುಗೊಂಡಿದೆ. ಹಬ್ಬವೆಂದಾಗ ಬಗೆ ಬಗೆಯ ಖಾದ್ಯಗಳು ಸಾಮಾನ್ಯ. ರಂಜಾನ್ ಸಂಭ್ರಮಕ್ಕೆ ಒಂದೊಂದು ಕಡೆ ಒಂದೊಂದು ರೀತಿಯ ಖಾದ್ಯಗಳನ್ನು ತಯಾರಿಸುತ್ತಾರೆ. ಬಿರಿಯಾನಿ, ಕಬಾಬ್, ಮೀಠಾ(ಸಿಹಿ) ಅಂತೂ ಸಾಮಾನ್ಯ. ಅದರಲ್ಲಿಯೂ ಮೈಸೂರು ಸಾಂಪ್ರದಾಯಿಕ ನಗರಿ. ಅಡುಗೆಯಲ್ಲೂ ಸಂಪ್ರದಾಯದ ರುಚಿ ಉಳಿಸುವುದು ಇಲ್ಲಿನ ಜನರ ವೈಖರಿ. ರಂಜಾನ್‌ಗೆ ಮೈಸೂರು ಸ್ಪೆಷಲ್ ದಮ್ ಬಿರಿಯಾನಿ, ವರ್ಕಿ ಮೀಠಾ (ಸುರುಳಿ ಬಟಾರ್) ಮತ್ತು ಮಟನ್ ಸುಖಾಪಾಲ್ ತಯಾರಿಸುವ ವಿಧಾನವನ್ನು ವಿವರಿಸಿದ್ದಾರೆ ಆಯೇಷಾ ಆಫ್ರತ್‌
Last Updated 23 ಮೇ 2020, 2:09 IST
ಈದ್‌ ಸಂಭ್ರಮಕ್ಕೆ ವರ್ಕಿ ಮೀಠಾ, ಮಟನ್ ಸುಖಾಪಾಲ್‌

‘ಮಟನ್ ಬಿರಿಯಾನಿ’ಗೆ ‘ಕೊಲ್ಹಾಪುರಿ ತಡ್ಕಾ’

ಮಾಂಸಾಹಾರ ಪ್ರಿಯರಿಗೆ ನಗರದ ಕುಟಿನ್ಹೊ ರಸ್ತೆಯಲ್ಲಿ ಸಾಲುಸಾಲು ಹೋಟೆಲ್‌ಗಳಿವೆ. ಆದರೆ, ಮಟನ್ ಬಿರಿಯಾನಿ ರುಚಿ ಸವಿಯಬೇಕೆಂದವರು ‘ಹೋಟೆಲ್ ಕೊಲ್ಹಾಪುರಿ ತಡ್ಕಾ’ಕ್ಕೆ ಬರಬೇಕು.
Last Updated 10 ಮೇ 2019, 19:47 IST
‘ಮಟನ್ ಬಿರಿಯಾನಿ’ಗೆ ‘ಕೊಲ್ಹಾಪುರಿ ತಡ್ಕಾ’
ADVERTISEMENT
ADVERTISEMENT
ADVERTISEMENT
ADVERTISEMENT