ಶನಿವಾರ, 12 ಜುಲೈ 2025
×
ADVERTISEMENT

Mutual fund

ADVERTISEMENT

ಈಕ್ವಿಟಿ ಎಂ.ಎಫ್‌: ಒಳಹರಿವು ಶೇ 24ರಷ್ಟು ಏರಿಕೆ

ಜೂನ್‌ ತಿಂಗಳಿನಲ್ಲಿ ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳಲ್ಲಿ (ಎಂ.ಎಫ್‌) ಒಳಹರಿವು ಶೇ 24ರಷ್ಟು ಏರಿಕೆಯಾಗಿದ್ದು, ₹23,587 ಕೋಟಿ ಆಗಿದೆ ಎಂದು ಭಾರತದ ಮ್ಯೂಚುವಲ್‌ ಫಂಡ್‌ ಕಂಪನಿಗಳ ಒಕ್ಕೂಟವು (ಎಎಂಎಫ್‌ಐ) ಬುಧವಾರ ತಿಳಿಸಿದೆ.
Last Updated 9 ಜುಲೈ 2025, 14:08 IST
ಈಕ್ವಿಟಿ ಎಂ.ಎಫ್‌: ಒಳಹರಿವು ಶೇ 24ರಷ್ಟು ಏರಿಕೆ

ಪ್ರಶ್ನೋತ್ತರ ಅಂಕಣ: ಮ್ಯೂಚುವಲ್ ಫಂಡ್‌ಗಳ ಸ್ವಿಚ್ ಮಾಡಿದರೆ ತೆರಿಗೆ ಲೆಕ್ಕ ಹೇಗೆ?

Mutual funds switch: ಮ್ಯೂಚುವಲ್ ಫಂಡ್‌ನಿಂದ ಮತ್ತೊಂದು ಫಂಡ್‌ಗೆ ಸ್ವಿಚ್ ಮಾಡಿದರೆ, ಅಲ್ಪಾವಧಿ, ದೀರ್ಘಾವಧಿ ಲಾಭಗಳಿಗೆ ತೆರಿಗೆ ಹೇಗೆ ಲೆಕ್ಕ ಹಾಕಲಾಗುತ್ತದೆ?
Last Updated 9 ಜುಲೈ 2025, 0:24 IST
ಪ್ರಶ್ನೋತ್ತರ ಅಂಕಣ: ಮ್ಯೂಚುವಲ್ ಫಂಡ್‌ಗಳ ಸ್ವಿಚ್ ಮಾಡಿದರೆ ತೆರಿಗೆ ಲೆಕ್ಕ ಹೇಗೆ?

ಮ್ಯೂಚುವಲ್‌ ಫಂಡ್‌: ಪೋರ್ಟ್‌ಫೋಲಿಯೊ ವಿಶ್ಲೇಷಣೆ

ಮ್ಯೂಚುವಲ್‌ ಫಂಡ್‌ಗಳ ಮೂಲಕ ಮಾಡಿರುವ ಹೂಡಿಕೆಗಳು ನಿಜವಾಗಿಯೂ ಉತ್ತಮ ಲಾಭವನ್ನು ತಂದುಕೊಡುತ್ತಿವೆಯೇ? ಈ ಪ್ರಶ್ನೆ ಹಲವಾರು ಮಂದಿ ಸಣ್ಣ ಹೂಡಿಕೆದಾರರನ್ನು ಒಂದಲ್ಲ ಒಂದು ಸಂದರ್ಭದಲ್ಲಿ ಕಾಡಿರಬಹುದು.
Last Updated 25 ಜೂನ್ 2025, 20:04 IST
ಮ್ಯೂಚುವಲ್‌ ಫಂಡ್‌: ಪೋರ್ಟ್‌ಫೋಲಿಯೊ ವಿಶ್ಲೇಷಣೆ

ಮ್ಯೂಚುವಲ್ ಫಂಡ್‌ ಹಣ ಯಾವ ಷೇರಿನಲ್ಲಿ ವಿನಿಯೋಗ ಆಗಿದೆ? ತಿಳಿದುಕೊಳ್ಳುವುದು ಹೇಗೆ?

ನೇರವಾಗಿ ಷೇರು ಖರೀದಿಸುವವರಿಗೆ ತಾವು ಯಾವ ಕಂಪನಿಯ ಎಷ್ಟು ಷೇರುಗಳನ್ನು ಹೊಂದಿದ್ದೇವೆ ಎಂಬುದು ಸ್ಪಷ್ಟವಾಗಿ ತಿಳಿದಿರುತ್ತದೆ. ಆದರೆ ಮ್ಯೂಚುವಲ್‌ ಫಂಡ್‌ಗಳ ಮೂಲಕ ಹೂಡಿಕೆ ಮಾಡುವವರಿಗೆ ಈ ಮಾಹಿತಿಯು ನೇರವಾಗಿ ಸಿಗುವುದಿಲ್ಲ.
Last Updated 18 ಜೂನ್ 2025, 23:50 IST
ಮ್ಯೂಚುವಲ್ ಫಂಡ್‌ ಹಣ ಯಾವ ಷೇರಿನಲ್ಲಿ ವಿನಿಯೋಗ ಆಗಿದೆ? ತಿಳಿದುಕೊಳ್ಳುವುದು ಹೇಗೆ?

ಅಂಗೈನಲ್ಲಿ ಮ್ಯೂಚುವಲ್‌ ಫಂಡ್‌ ವಿವರ

ಮ್ಯೂಚುವಲ್‌ ಫಂಡ್‌ಗಳಲ್ಲಿ ಹಣ ತೊಡಗಿಸುವವರು ಸಾಮಾನ್ಯವಾಗಿ ಬೇರೆ ಬೇರೆ ಫಂಡ್‌ಗಳಲ್ಲಿ ಹೂಡಿಕೆ ಮಾಡಿರುತ್ತಾರೆ. ಬೇರೆ ಬೇರೆ ಆಸ್ತಿ ನಿರ್ವಹಣಾ ಕಂಪನಿಗಳು ನಡೆಸುವ ಫಂಡ್‌ಗಳಲ್ಲಿ ಅವರು ಹಣ ತೊಡಗಿಸುವುದಿದೆ.
Last Updated 11 ಜೂನ್ 2025, 21:30 IST
ಅಂಗೈನಲ್ಲಿ ಮ್ಯೂಚುವಲ್‌ ಫಂಡ್‌ ವಿವರ

ಮ್ಯೂಚುವಲ್‌ ಫಂಡ್‌ ನಿರ್ವಹಣಾ ಸಂಪತ್ತು ಏರಿಕೆ

ಮ್ಯೂಚುವಲ್‌ ಫಂಡ್‌ (ಎಫ್‌.ಎಂ) ಸಂಸ್ಥೆಗಳ ನಿರ್ವಹಣಾ ಸಂಪತ್ತು 2024-25ರ ಆರ್ಥಿಕ ವರ್ಷದಲ್ಲಿ ಶೇ 23ರಷ್ಟು ಹೆಚ್ಚಾಗಿದ್ದು, ₹65 ಲಕ್ಷ ಕೋಟಿಯಷ್ಟಾಗಿದೆ.
Last Updated 19 ಮೇ 2025, 15:14 IST
ಮ್ಯೂಚುವಲ್‌ ಫಂಡ್‌ ನಿರ್ವಹಣಾ ಸಂಪತ್ತು ಏರಿಕೆ

ಈಕ್ವಿಟಿ ಎಂಎಫ್‌: ಹೂಡಿಕೆ ಪ್ರಮಾಣದಲ್ಲಿ ಶೇ 3.24ರಷ್ಟು ಇಳಿಕೆ

ಏಪ್ರಿಲ್‌ನಲ್ಲಿ ಈಕ್ವಿಟಿ ಮ್ಯೂಚುವಲ್‌ ಫಂಡ್‌ನಲ್ಲಿ ₹24,269 ಕೋಟಿ ಹೂಡಿಕೆಯಾಗಿದೆ. ಮಾರ್ಚ್‌ನಲ್ಲಿ ₹25,082 ಕೋಟಿ ಹೂಡಿಕೆಯಾಗಿತ್ತು. ಇದಕ್ಕೆ ಹೋಲಿಸಿದರೆ ಹೂಡಿಕೆ ಪ್ರಮಾಣದಲ್ಲಿ ಶೇ 3.24ರಷ್ಟು ಇಳಿಕೆಯಾಗಿದೆ ಎಂದು ಭಾರತೀಯ ಮ್ಯೂಚುವಲ್‌ ಫಂಡ್‌ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ತಿಳಿಸಿದೆ.
Last Updated 10 ಮೇ 2025, 13:09 IST
ಈಕ್ವಿಟಿ ಎಂಎಫ್‌: ಹೂಡಿಕೆ ಪ್ರಮಾಣದಲ್ಲಿ ಶೇ 3.24ರಷ್ಟು ಇಳಿಕೆ
ADVERTISEMENT

ಈಕ್ವಿಟಿ ಮ್ಯೂಚುವಲ್‌ ಫಂಡ್‌: ಹೂಡಿಕೆ ಇಳಿಕೆ

ಪ್ರಸಕ್ತ ವರ್ಷದ ಫೆಬ್ರುವರಿಯಲ್ಲಿ ದೇಶದ ಈಕ್ವಿಟಿ ಮ್ಯೂಚುವಲ್‌ ಫಂಡ್‌ ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆ ಪ್ರಮಾಣವು ಶೇ 26ರಷ್ಟು ಇಳಿಕೆಯಾಗಿದೆ ಎಂದು ಭಾರತೀಯ ಮ್ಯೂಚುವಲ್‌ ಫಂಡ್‌ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಬುಧವಾರ ತಿಳಿಸಿದೆ.
Last Updated 12 ಮಾರ್ಚ್ 2025, 12:32 IST
ಈಕ್ವಿಟಿ ಮ್ಯೂಚುವಲ್‌ ಫಂಡ್‌: ಹೂಡಿಕೆ ಇಳಿಕೆ

ಈಕ್ವಿಟಿ ಮ್ಯೂಚುವಲ್ ಫಂಡ್‌: ₹4 ಲಕ್ಷ ಕೋಟಿ ಹೂಡಿಕೆ

ಕಳೆದ ವರ್ಷ ಈಕ್ವಿಟಿ ಮ್ಯೂಚುವಲ್ ಫಂಡ್‌ನಲ್ಲಿ ₹4 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಿದೆ.
Last Updated 26 ಜನವರಿ 2025, 13:01 IST
ಈಕ್ವಿಟಿ ಮ್ಯೂಚುವಲ್ ಫಂಡ್‌: ₹4 ಲಕ್ಷ ಕೋಟಿ ಹೂಡಿಕೆ

ಈಕ್ವಿಟಿ ಎಂ.ಎಫ್‌: ಒಳಹರಿವು ಶೇ 14ರಷ್ಟು ಹೆಚ್ಚಳ

ದೇಶದ ಈಕ್ವಿಟಿ ಆಧರಿತ ಮ್ಯೂಚುವಲ್‌ ಫಂಡ್‌ (ಎಂ.ಎಫ್‌) ಮಾರುಕಟ್ಟೆಯಲ್ಲಿ ಬಂಡವಾಳದ ಒಳಹರಿವಿನ ಪ್ರಮಾಣವು ಡಿಸೆಂಬರ್‌ನಲ್ಲಿ ಶೇ 14ರಷ್ಟು ಏರಿಕೆಯಾಗಿದೆ.
Last Updated 9 ಜನವರಿ 2025, 13:47 IST
ಈಕ್ವಿಟಿ ಎಂ.ಎಫ್‌: ಒಳಹರಿವು ಶೇ 14ರಷ್ಟು ಹೆಚ್ಚಳ
ADVERTISEMENT
ADVERTISEMENT
ADVERTISEMENT