‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳ ವತಿಯಿಂದ ಕೆನರಾ ರೆಬೆಕ್ಕೊ ಸಹಯೋಗದಲ್ಲಿ ಮಂಗಳೂರಿನಲ್ಲಿ ಸೋಮವಾರ ಏರ್ಪಡಿಸಿದ್ದ ‘ಸ್ಮಾರ್ಟ್ ಭವಿಷ್ಯದ ಹೂಡಿಕೆದಾರರ ಜಾಗೃತಿ’ ಕಾರ್ಯಕ್ರಮದಲ್ಲಿ ಮುರಳೀಧರ ಶೆಣೈ ಮಾತನಾಡಿದರು: ಪ್ರಜಾವಾಣಿ ಚಿತ್ರ
ಪೂಜಾ ಕಿರಣ್ ಶೇಟ್
ಅಮರ್ ಸುವರ್ಣ
ಜೆರಾಲ್ಡ್ ಟವರ್ಸ್
ಅಬು ಸಾಲಿಯ
ಜಿ.ಕೆ.ಭಟ್
ಅನಿಲ್ ಕುಮಾರ್
ನನಗೆ ಮ್ಯೂಚುವಲ್ ಫಂಡ್ ಬಗ್ಗೆ ಅಷ್ಟಾಗಿ ತಿಳಿವಳಿಕೆ ಇರಲಿಲ್ಲ. ಈ ಕಾರ್ಯಾಗಾರದಲ್ಲಿ ಸಾಕಷ್ಟು ವಿಚಾರ ತಿಳಿಯಿತು. ಹೂಡಿಕೆ ಮಾಡುವ ಬಗ್ಗೆ ಆಸಕ್ತಿಯೂ ಮೂಡಿದೆ
ಪೂಜಾ ಕಿರಣ್ ಶೇಟ್
ಷೇರು ಮಾರುಕಟ್ಟೆಯಲ್ಲಿ ವಿದೇಶಿ ಪಾರಮ್ಯ ಕಡಿಮೆಯಾಗಿ ದೇಶಿ ಸಂಸ್ಥೆಗಳ ಪ್ರಾಬಲ್ಯ ಹೆಚ್ಚಿದ್ದರಿಂದ ಆಗಿರುವ ಪರಿಣಾಮವನ್ನು ಶೆಣೈ ಅವರು ಮನವರಿಕೆ ಮಾಡಿದರು. ಮ್ಯೂಚುವಲ್ ಫಂಡ್ ಮೇಲೆ ವಿಶ್ವಾಸ ಹೆಚ್ಚಿದೆ
ಅನಿಲ್ ಕುಮಾರ್
ಇದೊಂದು ಅತ್ಯುತ್ತಮ ಕಾರ್ಯಾಗಾರ. ಮ್ಯೂಚುವಲ್ ಫಂಡ್‌ನ ಎಸ್‌ಐಪಿ ಮತ್ತಿತರ ಯೋಜನೆಗಳ ಬಗ್ಗೆ ಚೆನ್ನಾಗಿ ವಿವರಿಸಿದರು. ಹೂಡಿಕೆ ಆರಂಭಿಸುವವರಿಗೆ ಇದು ತುಂಬಾ ಪ್ರಯೋಜನಕಾರಿ
ಅಬು ಸಾಲಿಹ
ಇಂತಹ ಮಾಹಿತಿ ಜನರಿಗೆ ಅಗತ್ಯ. ಮ್ಯೂಚುವಲ್ ಫಂಡ್ ಹೂಡಿಕೆ ಬಗ್ಗೆ ಇಲ್ಲಿ ಪಡೆದ ಅನುಭವ ನನಗೆ ಬಹಳಷ್ಟು ಸಹಕಾರಿ. ನಾನು ಈ ಬಗ್ಗೆ ಆದಷ್ಟು ಜನರಿಗೆ ಹಂಚುವ ಪ್ರಯತ್ನ ಮಾಡುತ್ತೇನೆ
ಜೆರಾಲ್ಡ್ ಟವರ್ಸ್
ಮ್ಯೂಚುವಲ್ ಫಂಡ್ ಕುರಿತ ಕಾರ್ಯಾಗಾರ ತುಂಬಾ ಚೆನ್ನಾಗಿತ್ತು. ಮಾಹಿತಿ ಪೂರ್ಣವಾಗಿತ್ತು. ಹಣಕಾಸು ನಿರ್ವಹಣೆ ಬಗ್ಗೆ ನಮಗೆ ಗೊತ್ತಿರದ ಅನೇಕ ವಿಚಾರಗಳನ್ನು ಇಲ್ಲಿ ತಿಳಿದುಕೊಂಡಿದ್ದೇವೆ
ಅಮರ್ ಸುವರ್ಣ
ಉತ್ತಮ ಕಾರ್ಯಕ್ರಮ. ಮ್ಯೂಚುವಲ್ ಫಂಡ್‌ಗಳ ಬಗ್ಗೆ ಮುರಳೀಧರ ಶೆಣೈ ಅವರು ಬಹಳ ಚೆನ್ನಾಗಿ ವಿವರಿಸಿದರು. ಇದನ್ನು ಆಯೋಜಿಸಿದ ‘ಪ್ರಜಾವಾಣಿ’– ‘ಡೆಕ್ಕನ್ ಹೆರಾಲ್ಡ್’ ಬಳಗಕ್ಕೆ ಧನ್ಯವಾದ.