ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Mysore-Kodagu Lok Sabha

ADVERTISEMENT

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರ | ಯದುವೀರ್‌ ಎದುರು ಸವಾಲಿನ ‘ಬೆಟ್ಟ’

ಎರಡೂ ಜಿಲ್ಲೆಯವರೊಂದಿಗೆ ಸಂಪರ್ಕ, ಎರಡೂ ಪಕ್ಷಗಳೊಂದಿಗೆ ಸಮನ್ವಯ ಅಗತ್ಯ
Last Updated 6 ಜೂನ್ 2024, 5:59 IST
ಮೈಸೂರು–ಕೊಡಗು ಲೋಕಸಭಾ ಕ್ಷೇತ್ರ | ಯದುವೀರ್‌ ಎದುರು ಸವಾಲಿನ ‘ಬೆಟ್ಟ’

ಮೈಸೂರು–ಕೊಡಗು ಲೋಕಸಭಾ ಚುನಾವಣೆ: ಗೆದ್ದು ಬೀಗಿದ ಬಿಜೆಪಿ, ಸಿದ್ದರಾಮಯ್ಯಗೆ ಮುಖಭಂಗ

ಸತತ 3ನೇ ಬಾರಿಗೆ ಸೋಲನುಭವಿಸಿದ ಕಾಂಗ್ರೆಸ್‌; ‘ಅರಸು ಕುಡಿ’ಗೆ ಮತದಾರರ ‘ಜೈಕಾರ’
Last Updated 5 ಜೂನ್ 2024, 7:59 IST
ಮೈಸೂರು–ಕೊಡಗು ಲೋಕಸಭಾ ಚುನಾವಣೆ: ಗೆದ್ದು ಬೀಗಿದ ಬಿಜೆಪಿ, ಸಿದ್ದರಾಮಯ್ಯಗೆ ಮುಖಭಂಗ

ಮೈಸೂರು ಲೋಕಸಭಾದಿಂದ ಗೆಲುವು: ಶ್ರೀಕಂಠದತ್ತ ಹಾದಿಯಲ್ಲಿ ಯದುವೀರ್‌

ಬರೋಬ್ಬರಿ 1,39,262 ಮತಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿರುವ 32 ವರ್ಷ ವಯಸ್ಸಿನ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿ ‘ಜನಾದೇಶ’ದ ಮೂಲಕ ಆಯ್ಕೆಯಾಗಿದ್ದಾರೆ.
Last Updated 4 ಜೂನ್ 2024, 14:22 IST
ಮೈಸೂರು ಲೋಕಸಭಾದಿಂದ ಗೆಲುವು: ಶ್ರೀಕಂಠದತ್ತ ಹಾದಿಯಲ್ಲಿ ಯದುವೀರ್‌

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರ: ‘ಜನಾದೇಶ’ ಲಕ್ಷ್ಮಣಗೋ, ಯದುವೀರಗೋ?

ತೀವ್ರ ಕುತೂಹಲ ಕೆರಳಿಸಿರುವ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ‘ಜನಾದೇಶ’ ಯಾರಿಗೆ ಸಿಕ್ಕಿದೆ ಹಾಗೂ ನೂತನ ಸಂಸದ ಆಗುವವರಾರು ಎಂಬುದು ಮಂಗಳವಾರ (ಜೂನ್‌ 4) ಮಧ್ಯಾಹ್ನದ ವೇಳೆಗೆ ಬಹಿರಂಗಗೊಳ್ಳಲಿದೆ. ಎಲ್ಲರ ಚಿತ್ತವೂ ಫಲಿತಾಂಶದತ್ತ ನೆಟ್ಟಿದೆ.
Last Updated 4 ಜೂನ್ 2024, 3:03 IST
ಮೈಸೂರು–ಕೊಡಗು ಲೋಕಸಭಾ ಕ್ಷೇತ್ರ: ‘ಜನಾದೇಶ’ ಲಕ್ಷ್ಮಣಗೋ, ಯದುವೀರಗೋ?

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರ: ಯದುವೀರ್, ಲಕ್ಷ್ಮಣ ಭವಿಷ್ಯ ‘ನಿರ್ಧಾರ’ ಇಂದು

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆ ಮತದಾನಕ್ಕೆ ಕ್ಷಣಗಣನೆ; ಕಣದಲ್ಲಿ 18 ಅಭ್ಯರ್ಥಿಗಳು
Last Updated 26 ಏಪ್ರಿಲ್ 2024, 8:21 IST
ಮೈಸೂರು–ಕೊಡಗು ಲೋಕಸಭಾ ಕ್ಷೇತ್ರ: ಯದುವೀರ್, ಲಕ್ಷ್ಮಣ ಭವಿಷ್ಯ ‘ನಿರ್ಧಾರ’ ಇಂದು

ಮೈಸೂರು– ಕೊಡಗು ಲೋಕಸಭಾ ಕ್ಷೇತ್ರ: ಯಾರ ‘ಬಲ’ ವೃದ್ಧಿಗೆ ಜನರ ‘ಕೈ’?

ಸಿಎಂ ಸಿದ್ದರಾಮಯ್ಯ– ಪ್ರಧಾನಿ ನರೇಂದ್ರ ಮೋದಿಗೆ ಪ್ರತಿಷ್ಠೆಯ ಚುನಾವಣೆ
Last Updated 26 ಏಪ್ರಿಲ್ 2024, 8:18 IST
ಮೈಸೂರು– ಕೊಡಗು ಲೋಕಸಭಾ ಕ್ಷೇತ್ರ: ಯಾರ ‘ಬಲ’ ವೃದ್ಧಿಗೆ ಜನರ ‘ಕೈ’?

ಮೈಸೂರು: ಮತದಾನ ಮಾಡಿ ಫೋಟೊ ಹಂಚಿಕೊಂಡರು!

ಮೈಸೂರು: ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ನಂಜನಗೂಡು ತಾಲ್ಲೂಕಿನಲ್ಲಿ ವರುಣ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ವ್ಯಕ್ತಿಯೊಬ್ಬರು ಮತದಾನ ಮಾಡಿದ ಫೋಟೊಗಳನ್ನು ವಾಟ್ಸ್ ಆ್ಯಪ್ ಗ್ರೂಪ್‌ನಲ್ಲಿ ಹಂಚಿಕೊಂಡಿದ್ದಾರೆ.
Last Updated 26 ಏಪ್ರಿಲ್ 2024, 6:00 IST
ಮೈಸೂರು: ಮತದಾನ ಮಾಡಿ ಫೋಟೊ ಹಂಚಿಕೊಂಡರು!
ADVERTISEMENT

ಒಮ್ಮೆಯೂ ಮತದಾನ ತಪ್ಪಿಸದ ಲೋಕಮಾತೆ

ಮೈಸೂರು; ಇದುವರೆಗೆ ಒಮ್ಮೆಯೂ ಮತದಾನವನ್ನು ತಪ್ಪಿಸದ 73 ವರ್ಷದ ವೃದ್ಧೆ ಲೋಕಮಾತೆ ಟಿ.ಟಿ. ಅವರು ತಾಲ್ಲೂಕಿನ ಕೇರ್ಗಳ್ಳಿ ಶಾಲೆಯ ಮತಗಟ್ಟೆಯಲ್ಲಿ ಮೊದಲಿಗರಾಗಿ ಮತದಾನ ಮಾಡಿ ಗಮನ ಸೆಳೆದರು.
Last Updated 26 ಏಪ್ರಿಲ್ 2024, 3:01 IST
ಒಮ್ಮೆಯೂ ಮತದಾನ ತಪ್ಪಿಸದ ಲೋಕಮಾತೆ

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರ: ಮತದಾನ ಆರಂಭ

ಮೈಸೂರು: ತೀವ್ರ ಕುತೂಹಲ ಕೆರಳಿಸಿರುವ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಮತದಾನ ಆರಂಭವಾಗಿದೆ.
Last Updated 26 ಏಪ್ರಿಲ್ 2024, 2:08 IST
ಮೈಸೂರು–ಕೊಡಗು ಲೋಕಸಭಾ ಕ್ಷೇತ್ರ: ಮತದಾನ ಆರಂಭ

LS Polls; ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ: ಕಾಲ್ನಡಿಗೆಯಲ್ಲಿ ಯದುವೀರ್ ಮತಯಾಚನೆ

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬುಧವಾರ ಮಡಿಕೇರಿ ಮತ್ತು ವಿರಾಜಪೇಟೆ ಪಟ್ಟಣದಲ್ಲಿ ಮತಯಾಚನೆ ಮಾಡಿದರು.
Last Updated 24 ಏಪ್ರಿಲ್ 2024, 9:35 IST
LS Polls; ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ:  ಕಾಲ್ನಡಿಗೆಯಲ್ಲಿ ಯದುವೀರ್ ಮತಯಾಚನೆ
ADVERTISEMENT
ADVERTISEMENT
ADVERTISEMENT