ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಮ್ಮೆಯೂ ಮತದಾನ ತಪ್ಪಿಸದ ಲೋಕಮಾತೆ

Published 26 ಏಪ್ರಿಲ್ 2024, 3:01 IST
Last Updated 26 ಏಪ್ರಿಲ್ 2024, 3:01 IST
ಅಕ್ಷರ ಗಾತ್ರ

ಮೈಸೂರು; ಇದುವರೆಗೆ ಒಮ್ಮೆಯೂ ಮತದಾನವನ್ನು ತಪ್ಪಿಸದ 73 ವರ್ಷದ ವೃದ್ಧೆ ಲೋಕಮಾತೆ ಟಿ.ಟಿ. ಅವರು ತಾಲ್ಲೂಕಿನ ಕೇರ್ಗಳ್ಳಿ ಶಾಲೆಯ ಮತಗಟ್ಟೆಯಲ್ಲಿ ಮೊದಲಿಗರಾಗಿ ಮತದಾನ ಮಾಡಿ ಗಮನ ಸೆಳೆದರು.

ಸುಮಾರು ಎರಡು ಕಿಮೀ ದೂರದ ಮನೆಯಿಂದ

ಬೆಳಿಗ್ಗೆ 6.30ಕ್ಕೇ ತಮ್ಮ ಪುತ್ರನೊಂದಿಗೆ ಬಂದಿದ್ದ ಅವರನ್ನು ಕಂಡು ಸಿಬ್ಬಂದಿಯೂ ಅಚ್ಚರಿಪಟ್ಟರು.

ನಂತರ ಪ್ರತಿಕ್ರಿಯಿಸಿದ ಲೋಕಮಾತೆ, 'ನನ್ನ ಮದುವೆಯಾದ ಬಳಿಕ ನಡೆದ ಪ್ರತಿ ಚುನಾವಣೆಯಲ್ಲೂ ಮತದಾನ ಮಾಡಿದ್ದೇನೆ. ಪ್ರಜಾಪ್ರಭುತ್ವ ವನ್ನು ಬಲಪಡಿಸಲು ಎಲ್ಲರೂ ತಪ್ಪದೆ ಮತದಾನ ಮಾಡಬೇಕು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT