ಗುರುವಾರ, 3 ಜುಲೈ 2025
×
ADVERTISEMENT

Mysore Pak

ADVERTISEMENT

‘ಮೈಸೂರು ಪಾಕ್‌’ ಈಗ ‘ಮೈಸೂರು ಶ್ರೀ’: ರಾಜಸ್ಥಾನದಲ್ಲಿ ‘ಸಿಹಿ’ ಯುದ್ಧ

ಪಹಲ್ಗಾಮ್‌ ಭಯೋತ್ಪಾದನಾ ದಾಳಿಯನ್ನು ಖಂಡಿಸಿ, ಅದರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ರಾಜಸ್ಥಾನದಲ್ಲಿ ‘ಸಿಹಿ’ ಯುದ್ಧ ನಡೆಯುತ್ತಿದೆ.
Last Updated 23 ಮೇ 2025, 16:19 IST
‘ಮೈಸೂರು ಪಾಕ್‌’ ಈಗ ‘ಮೈಸೂರು ಶ್ರೀ’: ರಾಜಸ್ಥಾನದಲ್ಲಿ ‘ಸಿಹಿ’ ಯುದ್ಧ

ಬಳ್ಳಾರಿ | ಜಿಂದಾಲ್‌ಗೆ 35 ಟನ್‌ ‘ನಂದಿನಿ’ ಮೈಸೂರ್‌ ಪಾಕ್‌ ಪೂರೈಕೆ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್‌) ಮೂಲಕ ಜಿಲ್ಲೆಯ ತೋರಣಗಲ್‌ನ ಜಿಂದಾಲ್‌ ಸಂಸ್ಥೆಗೆ 35 ಟನ್‌ ‘ನಂದಿನಿ’ ‌ಮೈಸೂರು ಪಾಕ್‌ ಅನ್ನು ಪೂರೈಕೆ ಮಾಡಲಾಗಿದೆ.
Last Updated 27 ಅಕ್ಟೋಬರ್ 2024, 23:45 IST
ಬಳ್ಳಾರಿ | ಜಿಂದಾಲ್‌ಗೆ 35 ಟನ್‌ ‘ನಂದಿನಿ’ ಮೈಸೂರ್‌ ಪಾಕ್‌ ಪೂರೈಕೆ

Video | ವಿಶ್ವದ ಬೆಸ್ಟ್‌ ಸ್ವೀಟ್‌ಗಳಲ್ಲಿ ಮಿಂಚುತ್ತಿದೆ ನಮ್ಮ ಮೈಸೂರ್ ಪಾಕ್

‘ಟೇಸ್ಟ್ ಅಟ್ಲಾಸ್‌’ ಎನ್ನುವ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ, ವಿಶ್ವದ ಬೀದಿಬದಿಯ ಅತ್ಯುತ್ತಮ 50 ಸಿಹಿತಿನಿಸುಗಳಲ್ಲಿ ಮೈಸೂರು ಪಾಕ್‌ಗೆ 14ನೇ ಸ್ಥಾನ ನೀಡಿದೆ. ಇದು ಮೈಸೂರಿಗೆ ಸಿಕ್ಕ ಮತ್ತೊಂದು ಗರಿಮೆ ಎಂದರೂ ತಪ್ಪಾಗಲ್ಲ. ಮೈಸೂರು ಪಾಕ್‌ ಹಿಂದಿನ ಇತಿಹಾಸ ಈ ವಿಡಿಯೊದಲ್ಲಿ.
Last Updated 20 ಆಗಸ್ಟ್ 2023, 12:51 IST
Video | ವಿಶ್ವದ ಬೆಸ್ಟ್‌ ಸ್ವೀಟ್‌ಗಳಲ್ಲಿ ಮಿಂಚುತ್ತಿದೆ ನಮ್ಮ ಮೈಸೂರ್ ಪಾಕ್

‌‘ಟೇಸ್ಟ್‌ ಅಟ್ಲಾಸ್‌’ನಲ್ಲಿ ‘ಮೈಸೂರ್ ಪಾಕ್’!

ಟ್ರಾವೆಲ್‌ ಆನ್‌ಲೈನ್‌ ಮಾರ್ಗದರ್ಶಿ ‘ಟೇಸ್ಟ್‌ ಅಟ್ಲಾಸ್‌’ ಪ್ರಕಟಿಸಿರುವ ವಿಶ್ವದ ಅತ್ಯುತ್ತಮ ರಸ್ತೆಬದಿ ಸಿಹಿ ತಿನಿಸುಗಳ ಪಟ್ಟಿಯಲ್ಲಿ ‘ಮೈಸೂರ್ ಪಾಕ್’ 14ನೇ ಸ್ಥಾನ ಪಡೆದಿದೆ.
Last Updated 22 ಜುಲೈ 2023, 5:21 IST
‌‘ಟೇಸ್ಟ್‌ ಅಟ್ಲಾಸ್‌’ನಲ್ಲಿ ‘ಮೈಸೂರ್ ಪಾಕ್’!

ಕೋವಿಡ್‌ಗೆ ಗಿಡ ಮೂಲಿಕೆಯ ಮೈಸೂರ್‌ ಪಾಕ್‌ ಮಾರಾಟ ಮಾಡುತ್ತಿದ್ದ ಅಂಗಡಿ ಸೀಲ್‌!

ಕೋವಿಡ್‌–19 ಅನ್ನು ವಾಸಿ ಮಾಡುವ ವಿಶೇಷ ಮೈಸೂರ್‌ ಪಾಕ್‌ ಅನ್ನು ಸಿದ್ಧಪಡಿಸಿರುವುದಾಗಿ ಹೇಳಿದ್ದ ಕೋಯಮತ್ತೂರಿನ ಸಹಿ ಪದಾರ್ಥ ಮಾರಾಟ ಮಳಿಗೆಯನ್ನು ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಬುಧವಾರ ಸೀಲ್‌ ಮಾಡಲಾಗಿದೆ.
Last Updated 9 ಜುಲೈ 2020, 13:45 IST
ಕೋವಿಡ್‌ಗೆ ಗಿಡ ಮೂಲಿಕೆಯ ಮೈಸೂರ್‌ ಪಾಕ್‌ ಮಾರಾಟ ಮಾಡುತ್ತಿದ್ದ ಅಂಗಡಿ ಸೀಲ್‌!

ತಮಿಳುನಾಡು ತಗಾದೆಗೆ ಖಂಡನೆ: ಮೈಸೂರು ಪಾಕ್ ವಿತರಿಸಿ ವಾಟಾಳ್ ಪ್ರತಿಭಟನೆ

ಸ್ಥಳೀಯರಿಗೆ ಉದ್ಯೋಗ ನೀಡಲು ಒತ್ತಾಯ
Last Updated 18 ಸೆಪ್ಟೆಂಬರ್ 2019, 15:30 IST
ತಮಿಳುನಾಡು ತಗಾದೆಗೆ ಖಂಡನೆ: ಮೈಸೂರು ಪಾಕ್ ವಿತರಿಸಿ ವಾಟಾಳ್ ಪ್ರತಿಭಟನೆ

ಮೈಸೂರು ಪಾಕ್: ಭೌಗೋಳಿಕ ಸೂಚಿ ಪಡೆಯಲು ನಿರ್ಧಾರ

‘ಮೈಸೂರು ಪಾಕ್’ ಸಿಹಿ ತಿನಿಸಿನ ಭೌಗೋಳಿಕ ಸೂಚಿಪಡೆಯಲು ಅರ್ಜಿ ಹಾಕುವುದಾಗಿ ‘ಮೈಸೂರು ಪಾಕ್’ನ್ನು ಮೊದಲಿಗೆ ತಯಾರಿಸಿದ ಕಾಕಾಸುರ ಮಾದಪ್ಪ ಅವರ ಮರಿಮೊಮ್ಮಗ ಕುಮಾರ್ ತಿಳಿಸಿದ್ದಾರೆ.
Last Updated 18 ಸೆಪ್ಟೆಂಬರ್ 2019, 11:42 IST
ಮೈಸೂರು ಪಾಕ್: ಭೌಗೋಳಿಕ ಸೂಚಿ ಪಡೆಯಲು ನಿರ್ಧಾರ
ADVERTISEMENT

ನವಣೆ ಮೈಸೂರ್ ಪಾಕ್, ಜಾಮೂನು

ಹೆಚ್ಚು ಪೌಷ್ಟಿಕಾಂಶ, ನಾರಿನಾಂಶ ಹೊಂದಿರುವ ಸಿರಿಧಾನ್ಯಗಳು ಆರೋಗ್ಯಕ್ಕೆ ಹಿತಕಾರಿ. ಸಿರಿಧಾನ್ಯಗಳಿಂದ ಮಾಡಿರುವ ಅಡುಗೆಗಳು ಈ ಹೋಟೆಲ್‌ ವಿಶೇಷ. ಈಗ ಇಲ್ಲಿ ಸಿರಿಧಾನ್ಯಗಳ ಸಿಹಿ ತಿನಿಸುಗಳದ್ದೇ ದರ್ಬಾರು
Last Updated 16 ಜೂನ್ 2018, 10:16 IST
ನವಣೆ ಮೈಸೂರ್ ಪಾಕ್, ಜಾಮೂನು
ADVERTISEMENT
ADVERTISEMENT
ADVERTISEMENT