ಗುರುವಾರ, 3 ಜುಲೈ 2025
×
ADVERTISEMENT

Nadaprabhu Kempe Gowda

ADVERTISEMENT

Kempegowda Jayanthi: ಧರ್ಮಪ್ರಭು ಕೆಂಪೇಗೌಡರು

ಸ್ವಾಮಿ ವಿವೇಕಾನಂದರು ‘if India lives who dies and if India dies who lives’ ಎಂದು ಆಗಾಗ ಹೇಳುತ್ತಿದ್ದರು. ಇದು ಭಾರತೀಯ ಜ್ಞಾನ ಪರಂಪರೆಯ ಉಳಿವು ಮತ್ತು ಮುಂದುವರಿಕೆಯ ದೃಷ್ಟಿಯಿಂದ ಹೇಳಿದ ಮಾತು.
Last Updated 27 ಜೂನ್ 2025, 1:17 IST
Kempegowda Jayanthi: ಧರ್ಮಪ್ರಭು ಕೆಂಪೇಗೌಡರು

Video | ಕ್ರಿಸ್‌ಮಸ್‌ ಕೇಕ್‌ನಲ್ಲಿ ಮೂಡಿಬಂದ ರಾಮ ಮಂದಿರ, ನಾಡಪ್ರಭು ಕೆಂಪೇಗೌಡ

ಕ್ರಿಸ್‌ಮಸ್‌ ಅಂಗವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ 50ನೇ ವರ್ಷದ ‘ಕೇಕ್‌ ಶೋ’ ಆಯೋಜಿಸಲಾಗಿತ್ತು. ಅಯೋಧ್ಯೆಯ ರಾಮ ಮಂದಿರ ಮತ್ತು ನಾಡಪ್ರಭು ಕೆಂಪೇಗೌಡರ ಆಕಾರದಲ್ಲಿರುವ ಕೇಕ್‌ಗಳನ್ನು ಪ್ರದರ್ಶಿಸಲಾಗಿತ್ತು. ಇವು ನೋಡುಗರ ಕಣ್ಮನ ಸೆಳೆದವು.
Last Updated 24 ಡಿಸೆಂಬರ್ 2024, 12:36 IST
Video | ಕ್ರಿಸ್‌ಮಸ್‌ ಕೇಕ್‌ನಲ್ಲಿ ಮೂಡಿಬಂದ ರಾಮ ಮಂದಿರ, ನಾಡಪ್ರಭು ಕೆಂಪೇಗೌಡ

‘ನಾಡಪ್ರಭು ಕೆಂಪೇಗೌಡ’ ಪಾತ್ರದಲ್ಲಿ ಧನಂಜಯ

ಟಿ.ಎಸ್. ನಾಗಾಭರಣ ಅವರ ನಿರ್ದೇಶನದ ಸಿನಿಮಾದಲ್ಲಿ ನಟ ಧನಂಜಯ ನಟಿಸುತ್ತಿದ್ದಾರೆ ಎನ್ನುವ ಸುಳಿವು ಮೊದಲೇ ಸಿಕ್ಕಿತ್ತು. ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಕುರಿತಾದ ‘ನಾಡಪ್ರಭು ಕೆಂಪೇಗೌಡ’ ಎಂಬ ಸಿನಿಮಾಗೆ ನಾಗಾಭರಣ ಅವರು ಆ್ಯಕ್ಷನ್‌ ಕಟ್‌ ಹೇಳಲಿದ್ದು, ಇದೀಗ ಚಿತ್ರದ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ.
Last Updated 21 ಜೂನ್ 2024, 23:30 IST
‘ನಾಡಪ್ರಭು ಕೆಂಪೇಗೌಡ’ ಪಾತ್ರದಲ್ಲಿ ಧನಂಜಯ

ಸೆಟ್ಟೇರಲಿದೆ ‘ನಾಡಪ್ರಭು ಕೆಂಪೇಗೌಡ’ರ ಕಥೆ

ನಾಡಪ್ರಭು ಕೆಂಪೇಗೌಡರ ಜೀವನವನ್ನು ಆಧರಿಸಿದ ‘ಧರ್ಮಬೀರು ನಾಡಪ್ರಭು ಕೆಂಪೇಗೌಡ’ ಚಿತ್ರ ಸೆಟ್ಟೇರಲು ಸಜ್ಜಾಗಿದೆ.
Last Updated 7 ಏಪ್ರಿಲ್ 2024, 23:30 IST
ಸೆಟ್ಟೇರಲಿದೆ ‘ನಾಡಪ್ರಭು ಕೆಂಪೇಗೌಡ’ರ ಕಥೆ

ನಾಡಪ್ರಭು ಕೆಂಪೇಗೌಡರ ಬಗ್ಗೆ ಅವಹೇಳನ: ಚೇತನ್ ಕುಮಾರ್ ವಿರುದ್ಧ ಎನ್‌ಸಿಆರ್

ನಾಡಪ್ರಭು ಕೆಂಪೇಗೌಡ ಅವರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ್ದ ಆರೋಪದಡಿ ನಟ ಚೇತನ್ ಕುಮಾರ್ ವಿರುದ್ಧ ಶೇಷಾದ್ರಿಪುರ ಠಾಣೆಯಲ್ಲಿ ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಾಗಿದೆ.
Last Updated 17 ಡಿಸೆಂಬರ್ 2023, 16:19 IST
ನಾಡಪ್ರಭು ಕೆಂಪೇಗೌಡರ ಬಗ್ಗೆ ಅವಹೇಳನ: ಚೇತನ್ ಕುಮಾರ್ ವಿರುದ್ಧ ಎನ್‌ಸಿಆರ್

ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮ ಕೇಶವಕೃಪದ್ದಲ್ಲ: ಜೆಡಿಎಸ್‌

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸ್ಥಾಪಿಸಲಾಗಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನ ಮಂತ್ರಿ ಎಚ್‌.ಡಿ ದೇವೇಗೌಡರನ್ನು ಆಹ್ವಾನಿಸದ ವಿಚಾರವಾಗಿ ಜೆಡಿಎಸ್‌ ಮತ್ತು ಬಿಜೆಪಿಯ ನಡುವೆ ಮತ್ತೊಂದು ಸುತ್ತಿನ ವಾಗ್ವಾದ ನಡೆದಿದೆ.
Last Updated 13 ನವೆಂಬರ್ 2022, 13:55 IST
ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮ ಕೇಶವಕೃಪದ್ದಲ್ಲ: ಜೆಡಿಎಸ್‌

ಕೆಂಪೇಗೌಡರು–ಮೋದಿ ನಡುವೆ ಸಾಮ್ಯತೆ ಇದೆ, ಇಬ್ಬರೂ ಧರ್ಮಾಧಿಪತಿಗಳು: ಅಶ್ವತ್ಥನಾರಾಯಣ

ನಾಡಪ್ರಭು ಕೆಂಪೇಗೌಡ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ಅನೇಕ ಸಾಮ್ಯತೆಗಳಿವೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಎನ್‌ ಅಶ್ವತ್ಥ ನಾರಾಯಣ ಅವರು ಅಭಿಪ್ರಾಯಪಟ್ಟಿದ್ದಾರೆ.
Last Updated 12 ನವೆಂಬರ್ 2022, 8:29 IST
ಕೆಂಪೇಗೌಡರು–ಮೋದಿ ನಡುವೆ ಸಾಮ್ಯತೆ ಇದೆ, ಇಬ್ಬರೂ ಧರ್ಮಾಧಿಪತಿಗಳು: ಅಶ್ವತ್ಥನಾರಾಯಣ
ADVERTISEMENT

ದೇವನಹಳ್ಳಿಗೆ ವಿಶ್ವ ದರ್ಜೆಯ ಸ್ಪರ್ಶ: ಸಿಎಂ ಬೊಮ್ಮಾಯಿ

45 ದಿನ ನಾಡಪ್ರಭು ಕೆಂಪೇಗೌಡರ ವಿಶೇಷ ಅಭಿಯಾನಕ್ಕೆ ಚಾಲನೆ
Last Updated 2 ಸೆಪ್ಟೆಂಬರ್ 2022, 4:52 IST
ದೇವನಹಳ್ಳಿಗೆ ವಿಶ್ವ ದರ್ಜೆಯ ಸ್ಪರ್ಶ: ಸಿಎಂ ಬೊಮ್ಮಾಯಿ

​ಗೀತಂ ವಿವಿ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ

ನಾಗದೇನಹಳ್ಳಿ ಗೀತಂ ವಿಶ್ವವಿದ್ಯಾಲಯದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಶಾಸಕ ಟಿ.ವೆಂಕಟರಮಣಯ್ಯ ಅನಾವರಣ ಮಾಡಿದರು.
Last Updated 14 ಸೆಪ್ಟೆಂಬರ್ 2018, 13:01 IST
​ಗೀತಂ ವಿವಿ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ
ADVERTISEMENT
ADVERTISEMENT
ADVERTISEMENT