ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Nadaprabhu Kempegowda Layout

ADVERTISEMENT

‘ಅತಂತ್ರ ಸ್ಥಿತಿ’ಯಲ್ಲಿ ನಿವೇಶನದಾರರು: ಮನೆ ನಿರ್ಮಾಣಕ್ಕೆ ‘ಜೌಗು’ ಅಡ್ಡಿ

ದೊರೆಯದ ಬದಲಿ ನಿವೇಶನ
Last Updated 2 ಫೆಬ್ರುವರಿ 2024, 23:30 IST
‘ಅತಂತ್ರ ಸ್ಥಿತಿ’ಯಲ್ಲಿ ನಿವೇಶನದಾರರು: ಮನೆ ನಿರ್ಮಾಣಕ್ಕೆ ‘ಜೌಗು’ ಅಡ್ಡಿ

ನಾಡಪ್ರಭು ಕೆಂಪೇಗೌಡ ಬಡಾವಣೆ | 193 ಎಕರೆ ಸ್ವಾಧೀನ: ಹೊಸ ಭರವಸೆ

13 ವರ್ಷಗಳ ಬಳಿಕ ಸರ್ಕಾರಿ ಜಮೀನಿನ ಸರ್ವೆ ನಡೆಸಿ ವಶಕ್ಕೆ ಪಡೆಯಲು ತೀರ್ಮಾನ
Last Updated 27 ಅಕ್ಟೋಬರ್ 2023, 23:47 IST
 ನಾಡಪ್ರಭು ಕೆಂಪೇಗೌಡ ಬಡಾವಣೆ | 193 ಎಕರೆ ಸ್ವಾಧೀನ: ಹೊಸ ಭರವಸೆ

ನಾಡಪ್ರಭು ಕೆಂಪೇಗೌಡ ಬಡಾವಣೆ: ಕಾಮಗಾರಿಗೆ ‘ಆಮೆ’ವೇಗ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) 2010ರಲ್ಲಿ ಕೈಗೆತ್ತಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣ ಕಾರ್ಯವು ನಿಧಾನಗತಿಯಲ್ಲಿ ಸಾಗುತ್ತಿದ್ದು, ಬಡಾವಣೆಗೆ ಅಗತ್ಯವಿರುವ ಜಮೀನು ಸ್ವಾಧೀನಕ್ಕೆ ಈಗ ಸಿಬ್ಬಂದಿ ಕೊರತೆ ಎದುರಾಗಿದೆ.
Last Updated 11 ಸೆಪ್ಟೆಂಬರ್ 2023, 23:40 IST
ನಾಡಪ್ರಭು ಕೆಂಪೇಗೌಡ ಬಡಾವಣೆ: ಕಾಮಗಾರಿಗೆ ‘ಆಮೆ’ವೇಗ

ಸಮಸ್ಯೆ ಸುಳಿಯಲ್ಲಿ ಸೊರಗಿದ ಕೆಂಪೇಗೌಡ ಬಡಾವಣೆ

ನಿವೇಶನ ಖರೀದಿಸಿದ್ದರೂ ಮನೆ ಕಟ್ಟಲು ಆಗುತ್ತಿಲ್ಲ, ಮನೆ ನಿರ್ಮಿಸಿದ್ದರೂ ಅಲ್ಲಿಗೆ ತೆರಳಲು ದಾರಿ ಇಲ್ಲ!
Last Updated 30 ಜೂನ್ 2023, 0:00 IST
ಸಮಸ್ಯೆ ಸುಳಿಯಲ್ಲಿ ಸೊರಗಿದ ಕೆಂಪೇಗೌಡ ಬಡಾವಣೆ

ಕೆಂಪೇಗೌಡ ಬಡಾವಣೆ: ರಸ್ತೆ ಕಾಮಗಾರಿ ಪೂರ್ಣಕ್ಕೆ ಸೂಚನೆ

ನಾಡಪ್ರಭು ಕೆಂಪೇಗೌಡ ಬಡಾವಣೆ ಕಾಮಗಾರಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಿ.ಕುಮಾರ ನಾಯಕ ಅವರು ಸೋಮವಾರ ವೀಕ್ಷಿಸಿ, ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಸೂಚಿಸಿದರು.
Last Updated 26 ಜೂನ್ 2023, 23:49 IST
ಕೆಂಪೇಗೌಡ ಬಡಾವಣೆ: ರಸ್ತೆ ಕಾಮಗಾರಿ ಪೂರ್ಣಕ್ಕೆ ಸೂಚನೆ

‘ಹಸಿರು’ ಮಾಯ: ಬಿಡಿಎ ಕಾಳಜಿ ದೂರ

ನಿಯಮ ಉಲ್ಲಂಘಿಸಿ ಕಾಮಗಾರಿ, ಸಸಿ ನೆಡಲು ಸ್ಥಳದ ಅಭಾವ
Last Updated 12 ಮೇ 2023, 20:38 IST
‘ಹಸಿರು’ ಮಾಯ: ಬಿಡಿಎ ಕಾಳಜಿ ದೂರ

ನಾಡಪ್ರಭು ಕೆಂಪೇಗೌಡ ಬಡಾವಣೆ: ಲೆಕ್ಕಪರಿಶೋಧನೆ ವಿಳಂಬ

ಆರು ವರ್ಷಗಳಿಂದ ಅಭಿವೃದ್ಧಿಗೆ ಕಾದಿರುವ ಜನ
Last Updated 25 ಸೆಪ್ಟೆಂಬರ್ 2022, 20:57 IST
ನಾಡಪ್ರಭು ಕೆಂಪೇಗೌಡ ಬಡಾವಣೆ: ಲೆಕ್ಕಪರಿಶೋಧನೆ ವಿಳಂಬ
ADVERTISEMENT

ಸಾಲುಮರದ ತಿಮ್ಮಕ್ಕಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ನೀಡಿದ ಬಿಡಿಎ

ಸಾಲುಮರದ ತಿಮ್ಮಕ್ಕ ಅವರಿಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 50x80 ಅಳತೆಯ ನಿವೇಶನವನ್ನು ಬಿಡಿಎ ಮಂಜೂರು ಮಾಡಿದ್ದು, ಬುಧವಾರ ನಿವೇಶನ ಪತ್ರಗಳನ್ನು ಹಸ್ತಾಂತರಿಸಲಾಯಿತು. ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮತ್ತು ಆಯುಕ್ತ ರಾಜೇಶ್‌ ಗೌಡ ಅವರು ನಿವೇಶನದ ನೋಂದಣಿ ಪತ್ರವನ್ನು ಹಸ್ತಾಂತರ ಮಾಡಿದರು. ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆಯ ಮೇರೆಗೆ ಕೆಂಪೇಗೌಡ ಬಡಾವಣೆಯ 7ನೇ ಬ್ಲಾಕ್‌ನಲ್ಲಿ ನಿವೇಶನವನ್ನು ಗುರುತಿಸಿ ವಿತರಿಸಲಾಗುತ್ತಿದೆ’ ಎಂದು ವಿಶ್ವನಾಥ್ ಹೇಳಿದರು. ‘ಬಿಡಿಎ ನಿವೇಶನ ನೀಡಿರುವುದು ಸಂತಸದ ವಿಷಯ. ಎಲ್ಲರೂ ಪರಿಸರ ರಕ್ಷಣೆಯತ್ತ ಕಾಳಜಿ ವಹಿಸಬೇಕು’ ಎಂದು ಸಾಲುಮರದ ತಿಮ್ಮಕ್ಕ ಹೇಳಿದರು.
Last Updated 25 ಜೂನ್ 2022, 12:36 IST
ಸಾಲುಮರದ ತಿಮ್ಮಕ್ಕಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ನೀಡಿದ ಬಿಡಿಎ

ನೋಡಿ| ಬ್ರ್ಯಾಂಡ್ ಬೆಂಗಳೂರು: ವರ್ಷ ಐದು ಕಳೆದರೂ ತಲೆ ಎತ್ತುತ್ತಿಲ್ಲ ಸೂರು

Last Updated 16 ಆಗಸ್ಟ್ 2021, 2:48 IST
fallback

ನ್ಯಾಯಾಲಯದ ಹೊರಗೆ ವ್ಯಾಜ್ಯ ಇತ್ಯರ್ಥಕ್ಕೆ ಭೂಮಾಲೀಕರ ಸಮ್ಮತಿ?

ನಾಡಪ್ರಭು ಕೆಂಪೇಗೌಡ ಬಡಾವಣೆ ಅಭಿವೃದ್ಧಿ ಕಾರ್ಯಕ್ಕೆ ಭೂವಿವಾದ ಅಡ್ಡಿ
Last Updated 7 ಜನವರಿ 2021, 19:40 IST
ನ್ಯಾಯಾಲಯದ ಹೊರಗೆ ವ್ಯಾಜ್ಯ ಇತ್ಯರ್ಥಕ್ಕೆ ಭೂಮಾಲೀಕರ ಸಮ್ಮತಿ?
ADVERTISEMENT
ADVERTISEMENT
ADVERTISEMENT