‘ಹೋರಾಟ’ ಮುಗಿಸಿದ ನಾಗನಗೌಡ: ದೇವೇಗೌಡ, ರಾಮಕೃಷ್ಣ ಹೆಗಡೆಯವರೊಂದಿಗೆ ಒಡನಾಟ
ಜೆಡಿಎಸ್ ಪಕ್ಷದ ಆರಂಭದಿಂದಲೂ ಜಿಲ್ಲೆಯಲ್ಲಿ ಪಕ್ಷ ಸಂಘಟನೆ, ಕಾರ್ಯಕರ್ತರ ಜತೆಗೂಡಿ ಹೋರಾಟಗಳನ್ನು ಕಟ್ಟಿ, ಹೋರಾಟಗಳ ಮೂಲಕವೇ ಹೆಗ್ಗುರುತು ಮೂಡಿಸಿಕೊಂಡಿದ್ದ ಗುರುಮಠಕಲ್ ತಾಲ್ಲೂಕಿನ ಕಂದಕೂರ ಗ್ರಾಮದ ಮುತ್ಸದ್ಧಿ ರಾಜಕಾರಣಿ, Last Updated 28 ಜನವರಿ 2024, 9:47 IST