20 ತಿಂಗಳು, 360 ಕಿ.ಮೀ: ನಾಗರಹೊಳೆ - ಕಾರವಾರ ಹುಲಿಯ ಪ್ರಯಾಣ ಹೇಗಿತ್ತು?
Tiger Corridor Study: ನಾಗರಹೊಳೆ ಹುಲಿ 20 ತಿಂಗಳಲ್ಲಿ 360 ಕಿ.ಮೀ ಪ್ರಯಾಣ ಬೆಳೆಸಿ ಕಾರವಾರ ತಲುಪಿದ್ದು, ಕರ್ನಾಟಕದ ಅತೀ ದೂರ ಪ್ರಯಾಣಿಸಿದ ವಯಸ್ಕ ಹುಲಿಗಳಲ್ಲಿ ಒಂದಾಗಿದೆ. ಈ ಸಂಚಾರ ಹುಲಿ ಕಾರಿಡಾರ್‌ಗಳ ಮಹತ್ವ ಎತ್ತಿ ತೋರಿಸಿದೆ.Last Updated 31 ಅಕ್ಟೋಬರ್ 2025, 12:25 IST