ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

nagarasabha

ADVERTISEMENT

ರಾಮನಗರ | ಪೈಪ್‌ಲೈನ್‌ಗೆ ಅಗೆದ ರಸ್ತೆ: ಗುಂಡಿಮಯ

ನೀರಿನ ಪೂರೈಕೆಗಾಗಿ ಪೈಪ್‌ಲೈನ್ ಅಳವಡಿಕೆಗೆ ರಸ್ತೆ ಅಗೆಯಲಾಗಿದ್ದು, ಅದನ್ನು ಸರಿಪಡಿಸದೆ ಹಾಗೆಯೇ ಬಿಟ್ಟಿರುವುದರಿಂದ ಜನರು ನಮ್ಮನ್ನು ನಿಂದಿಸುತ್ತಿದ್ದಾರೆ. ರಸ್ತೆ ಅಗೆದು ತಿಂಗಳುಗಳೇ ಕಳೆದರೂ ರಸ್ತೆಯನ್ನು ಏಕೆ ಸರಿಪಡಿಸಿಲ್ಲ ಎಂದು ನಗರಸಭಾ ಸದಸ್ಯರು ಜಲಮಂಡಳಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
Last Updated 21 ಡಿಸೆಂಬರ್ 2023, 5:13 IST
ರಾಮನಗರ | ಪೈಪ್‌ಲೈನ್‌ಗೆ ಅಗೆದ ರಸ್ತೆ: ಗುಂಡಿಮಯ

ಯಾದಗಿರಿ | ನಗರಸಭೆ ಹಗರಣ: ಒಂದೂವರೆ ತಿಂಗಳಾದರೂ ನೀಡದ ವರದಿ!

ಯಾದಗಿರಿ ನಗರಸಭೆಯಲ್ಲಿ ನಡೆದಿರುವ 1,310 ಅಕ್ರಮ ಖಾತಾ ನಕಲು, ₹4 ಕೋಟಿ ಮೌಲ್ಯದ ಸರ್ಕಾರಿ ಆಸ್ತಿ ಪರಭಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮಾಡಲು ಎರಡು ತಂಡಗಳನ್ನು ರಚಿಸಿ ವರದಿ ನೀಡಲು ಒಂದೂವರೆ ತಿಂಗಳಾದರೂ ಇನ್ನೂ ಸಾಧ್ಯವಾಗಿಲ್ಲ. ಹೀಗಾಗಿ ಇದು ಹಲವಾರು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
Last Updated 30 ಸೆಪ್ಟೆಂಬರ್ 2023, 5:14 IST
ಯಾದಗಿರಿ | ನಗರಸಭೆ ಹಗರಣ: ಒಂದೂವರೆ ತಿಂಗಳಾದರೂ ನೀಡದ ವರದಿ!

ಹೊಸಪೇಟೆ | ಉದ್ಯಾನ ಜಾಗದಲ್ಲಿ ನಿರ್ಮಿಸಿದ್ದ ಮನೆ ನೆಲಸಮ‌

ಹೊಸಪೇಟೆ ನಗರದ ಬಳ್ಳಾರಿ ರಸ್ತೆಯ 24ನೇ ವಾರ್ಡ್‌ ಸಿರಿಸಿನಕಲ್ಲು ವಿಜಯನಗರ ಕಾಲೋನಿಯ ಸರ್ವೇ ನಂಬರ್ 304/ಬಿ1ರಲ್ಲಿ ಉದ್ಯಾನಕ್ಕೆಂದು ಮೀಸಲಿಟ್ಟ ಜಾಗದಲ್ಲಿ ಅನಧಿಕೃತವಾಗಿ ಕಟ್ಟಲಾಗಿದ್ದ ಮನೆಯೊಂದನ್ನು ನಗರಸಭೆ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ಧ್ವಂಸಗೊಳಿಸಿದರು.
Last Updated 27 ಜೂನ್ 2023, 13:04 IST
ಹೊಸಪೇಟೆ | ಉದ್ಯಾನ ಜಾಗದಲ್ಲಿ ನಿರ್ಮಿಸಿದ್ದ ಮನೆ ನೆಲಸಮ‌

ಅರಸೀಕೆರೆ: ನಗರಸಭೆ ಪ್ರಭಾರ ಅಧ್ಯಕ್ಷರಾಗಿ ಕಾಂತೇಶ್ ಅಧಿಕಾರ

ಇಲ್ಲಿನ ನಗರಸಭೆ ಪ್ರಭಾರ ಅಧ್ಯಕ್ಷರಾಗಿ, ಉಪಾಧ್ಯಕ್ಷ ಕಾಂತೇಶ್ ಅಧಿಕಾರ ಸ್ವೀಕರಿಸಿದರು.
Last Updated 25 ಫೆಬ್ರುವರಿ 2023, 5:18 IST
ಅರಸೀಕೆರೆ: ನಗರಸಭೆ ಪ್ರಭಾರ ಅಧ್ಯಕ್ಷರಾಗಿ ಕಾಂತೇಶ್ ಅಧಿಕಾರ

ಶಿರಸಿ: ₹122.32 ಕೋಟಿ ವೆಚ್ಚದ ಬಜೆಟ್ ಮಂಡನೆ

ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸದಸ್ಯರ ಒತ್ತಾಯ
Last Updated 30 ಮಾರ್ಚ್ 2022, 16:31 IST
ಶಿರಸಿ: ₹122.32 ಕೋಟಿ ವೆಚ್ಚದ ಬಜೆಟ್ ಮಂಡನೆ

ನಗರಸಭೆ: ₹ 3.4 ಕೋಟಿ ಮಿಗತೆ ಬಜೆಟ್‌, 155.28 ಕೋಟಿ ಆದಾಯ ನಿರೀಕ್ಷೆ

152.23 ಕೋಟಿ ವೆಚ್ಚದ ಅಂದಾಜು
Last Updated 30 ಮಾರ್ಚ್ 2022, 14:42 IST
ನಗರಸಭೆ: ₹ 3.4 ಕೋಟಿ ಮಿಗತೆ ಬಜೆಟ್‌, 155.28 ಕೋಟಿ ಆದಾಯ ನಿರೀಕ್ಷೆ

ನಗರಸಭೆ ಚುನಾವಣೆ: ವರಸಿದ್ಧಿ ಅಧ್ಯಕ್ಷ, ಉಮಾದೇವಿ ಉಪಾಧ್ಯಕ್ಷೆ

3ನೇ ಬಾರಿ ನಗರಸಭೆ ಆಡಳಿತ ಚುಕ್ಕಾಣಿ ಹಿಡಿದ ಬಿಜೆಪಿ
Last Updated 21 ಜನವರಿ 2022, 16:56 IST
ನಗರಸಭೆ ಚುನಾವಣೆ: ವರಸಿದ್ಧಿ ಅಧ್ಯಕ್ಷ, ಉಮಾದೇವಿ ಉಪಾಧ್ಯಕ್ಷೆ
ADVERTISEMENT

ಹೊಸಪೇಟೆ ನಗರಸಭೆ; ಬಿಜೆಪಿಗೆ ಪಕ್ಷೇತರರ ಬಲ, ಮೊದಲ ಬಾರಿಗೆ ಕಮಲ ಪಕ್ಷದ ಬಾವುಟ

ಮೊದಲ ಸಲ ಖಾತೆ ತೆರೆದಿದ್ದ ಎಎಪಿ, 8 ಜನ ಪಕ್ಷೇತರರು ಕಮಲ ತೆಕ್ಕೆಗೆ
Last Updated 7 ಜನವರಿ 2022, 11:25 IST
ಹೊಸಪೇಟೆ ನಗರಸಭೆ; ಬಿಜೆಪಿಗೆ ಪಕ್ಷೇತರರ ಬಲ, ಮೊದಲ ಬಾರಿಗೆ ಕಮಲ ಪಕ್ಷದ ಬಾವುಟ

ದಾಂಡೇಲಿ ನಗರಸಭೆ ಉಪ ಚುನಾವಣೆ: ಕಾಂಗ್ರೆಸ್‌ನ ಸುಗಂಧಾ ಗೆಲುವು

ದಾಂಡೇಲಿ ನಗರಸಭೆಯ 18ನೇ ವಾರ್ಡ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಗಂಧಾ ಪ್ರಕಾಶ ಕಾಂಬಳೆ ಜಯ ಸಾಧಿಸಿದ್ದಾರೆ.
Last Updated 31 ಡಿಸೆಂಬರ್ 2021, 8:35 IST
ದಾಂಡೇಲಿ ನಗರಸಭೆ ಉಪ ಚುನಾವಣೆ: ಕಾಂಗ್ರೆಸ್‌ನ ಸುಗಂಧಾ ಗೆಲುವು

ಸಿಂಧನೂರು: ₹ 4 ಕೋಟಿ ವೆಚ್ಚದ ಕಾಮಗಾರಿಗಳಿಗೆ ಒಪ್ಪಿಗೆ

ಸಿಂಧನೂರು ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒಮ್ಮತದ ತೀರ್ಮಾನ
Last Updated 31 ಡಿಸೆಂಬರ್ 2021, 7:24 IST
ಸಿಂಧನೂರು: ₹ 4 ಕೋಟಿ ವೆಚ್ಚದ ಕಾಮಗಾರಿಗಳಿಗೆ ಒಪ್ಪಿಗೆ
ADVERTISEMENT
ADVERTISEMENT
ADVERTISEMENT