ನಗರಸಭೆಯ ಹಿರಿಯ ಸದಸ್ಯನಾಗಿದ್ದೇನೆ. ಅಧ್ಯಕ್ಷನಾಗಿರುವ ಅವಧಿಯಲ್ಲಿ ₹25 ಕೋಟಿ ಮೊತ್ತದ ಕಾಮಗಾರಿಯಾಗಿದೆ ಎನ್ನುವ ಲೆಕ್ಕವಿದೆ. ಇದರ ಬಗ್ಗೆ ಯಾರೂ ಲೆಕ್ಕ ಕೊಟ್ಟಿಲ್ಲ.
ಅಮ್ಜದ್ ಪಟೇಲ್ ನಗರಸಭೆ ಅಧ್ಯಕ್ಷ
ಹಿಂದೆ ಅಧ್ಯಕ್ಷೆಯಾಗಿದ್ದಾಗ ಸಹಿ ಮಾಡಿದ ಕಡತಕ್ಕೆ ವೈಟ್‌ನೈರ್ ಹಚ್ಚಲಾಗಿತ್ತು. ಹೀಗೆ ತಪ್ಪು ಮಾಡಿದವರು ಮನೆಗೆ ಬಂದು ಕ್ಷಮೆ ಕೇಳಿದ್ದರಿಂದ ಸುಮ್ಮನಾದೆ. ನಗರಸಭೆಯಲ್ಲಿ ಸಾಕಷ್ಟು ರೀತಿಯಲ್ಲಿ ಭ್ರಷ್ಟಾಚಾರ ಮಾಡುತ್ತಾರೆ.
ಶಿವಗಂಗಾ ಭೂಮಕ್ಕನವರ ನಗರಸಭೆ ಸದಸ್ಯೆ
ಖಾಲಿ ನಿವೇಶನ ಸ್ವಚ್ಛಗೊಳಿಸಲು ಮಾಲೀಕರು ಹೇಳುತ್ತಿದ್ದರೂ ಪ್ರಯೋಜನವಾಗಿಲ್ಲ. ನಗರಸಭೆಯಿಂದಲೇ ಸ್ವಚ್ಛಗೊಳಿಸಿ ಭೋಜಾ ಕೂಡಿಸಲು ಕ್ರಮ ಕೈಗೊಳ್ಳುವ ಯೋಜನೆಯಿದೆ.