ಒಡೆದ ಜಗತ್ತನ್ನು ಬೆಸೆವ ಕಲೆ, ಸಾಹಿತ್ಯ ಸಂಸ್ಕೃತಿ: ನಾಗತಿಹಳ್ಳಿ ಚಂದ್ರಶೇಖರ
Art and Literature: ಜಗತ್ತಿನ ಯುದ್ಧ ಮತ್ತು ವಿಪ್ಲವಗಳ ನಡುವೆ ಒಡೆದುಹೋಗಿರುವ ಸಮಾಜವನ್ನು ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯಿಂದ ಮಾತ್ರ ಸರಿಪಡಿಸಲು ಸಾಧ್ಯ ಎಂದು ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಮಂಗಳೂರಿನಲ್ಲಿ ತಿಳಿಸಿದರು.Last Updated 22 ಜನವರಿ 2026, 6:21 IST