ಶುಕ್ರವಾರ, 4 ಜುಲೈ 2025
×
ADVERTISEMENT

Nalini

ADVERTISEMENT

ರಾಜೀವ್‌ ಗಾಂಧಿ ಹತ್ಯೆ ಅಪರಾಧಿ ನಳಿನಿ ಅರ್ಜಿ ವಿಚಾರಣೆ ಅ.17ಕ್ಕೆ

ನಳಿನಿ ಸೇರಿ ಏಳು ಅಪರಾಧಿಗಳು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದು, 23 ವರ್ಷದಿಂದ ಜೈಲಿನಲ್ಲಿದ್ದಾರೆ.
Last Updated 14 ಅಕ್ಟೋಬರ್ 2022, 10:33 IST
ರಾಜೀವ್‌ ಗಾಂಧಿ ಹತ್ಯೆ ಅಪರಾಧಿ ನಳಿನಿ ಅರ್ಜಿ ವಿಚಾರಣೆ ಅ.17ಕ್ಕೆ

ದೇಶದ್ರೋಹ ಪ್ರಕರಣದಲ್ಲಿ ನಳಿನಿಗೆ ನಿರೀಕ್ಷಣಾ ಜಾಮೀನು

ಬಿ.ನಳಿನಿ ಹಾಗೂ ಪ್ರತಿಭಟನೆಯ ಆಯೋಜಕರಾಗಿದ್ದ ಮೈಸೂರು ವಿಶ್ವವಿದ್ಯಾಲಯದ ಸಂಶೋಧಕರ ಸಂಘದ ಅಧ್ಯಕ್ಷ ಮರಿದೇವಯ್ಯ ಅವರಿಗೆ ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸೋಮವಾರ ನಿರೀಕ್ಷಣಾ ಜಾಮೀನು ನೀಡಿದೆ.
Last Updated 27 ಜನವರಿ 2020, 19:52 IST
ದೇಶದ್ರೋಹ ಪ್ರಕರಣದಲ್ಲಿ ನಳಿನಿಗೆ ನಿರೀಕ್ಷಣಾ ಜಾಮೀನು

ಫ್ರೀ ಕಾಶ್ಮೀರ ಫಲಕ ಪ್ರಕರಣ; ವಿಚಾರಣೆ ಮುಂದೂಡಿಕೆ

ಫ್ರೀ ಕಾಶ್ಮೀರ ಫಲಕ ಪ್ರದರ್ಶಿಸಿ ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ನಳಿನಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಮುಂದೂಡಿದೆ.
Last Updated 24 ಜನವರಿ 2020, 7:34 IST
ಫ್ರೀ ಕಾಶ್ಮೀರ ಫಲಕ ಪ್ರಕರಣ; ವಿಚಾರಣೆ ಮುಂದೂಡಿಕೆ

ನಳಿನಿ ಪರ ವಕಾಲತ್ತು ವಹಿಸಿದರೆ ಅಮಾನತು: ಜಿಲ್ಲಾ ವಕೀಲರ ಸಂಘ ನಿರ್ಣಯ

ಸಿ.ಎಸ್.ದ್ವಾರಕಾನಾಥ್‌ ನೇತೃತ್ವದ ತಂಡದಿಂದ ನಳಿನಿ ಪರ ವಕಾಲತ್ತು
Last Updated 20 ಜನವರಿ 2020, 20:00 IST
ನಳಿನಿ ಪರ ವಕಾಲತ್ತು ವಹಿಸಿದರೆ ಅಮಾನತು: ಜಿಲ್ಲಾ ವಕೀಲರ ಸಂಘ ನಿರ್ಣಯ

ಮೈಸೂರಿನಲ್ಲಿ ಇಂದು ವಿಚಾರಣೆ: ನಳಿನಿ ಪರ ಬೆಂಗಳೂರಿನ ವಕೀಲರ ತಂಡ

ಜಗದೀಶ್ ನೇತೃತ್ವದಲ್ಲಿ ವಕೀಲರ ತಂಡ ನಳಿನಿ ಪ್ರಕರಣಕ್ಕಾಗಿ ಮೈಸೂರಿಗೆ ಬರಲಿದೆ. ಅಂತೆಯೇ ಅನೇಕ ಮಂದಿ ವೃತ್ತಿಧರ್ಮದಲ್ಲಿ ನಂಬಿಕೆಯಿಟ್ಟ ವಕೀಲರು ರಾಜ್ಯದ ಎಲ್ಲೆಡೆಯಿಂದ ಬರಲಿದ್ದಾರೆ.
Last Updated 20 ಜನವರಿ 2020, 3:26 IST
ಮೈಸೂರಿನಲ್ಲಿ ಇಂದು ವಿಚಾರಣೆ: ನಳಿನಿ ಪರ ಬೆಂಗಳೂರಿನ ವಕೀಲರ ತಂಡ

ಫ್ರೀ ಕಾಶ್ಮೀರ ವಿವಾದ: ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಕ್ಕೆ ನಳಿನಿ ಕ್ಷಮೆ

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಘಟನೆ ಸಂಬಂಧ ವಿಷಾದ ವ್ಯಕ್ತಪಡಿಸಿದ್ದಾರೆ. ಮುಂದೆ ಹೀಗೆ ವರ್ತಿಸುವುದಿಲ್ಲ ಎಂದು ಹೇಳಿದ್ದಾರೆ.
Last Updated 15 ಜನವರಿ 2020, 11:08 IST
ಫ್ರೀ ಕಾಶ್ಮೀರ ವಿವಾದ: ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಕ್ಕೆ ನಳಿನಿ ಕ್ಷಮೆ

ಮಗಳ ಮದುವೆಗಾಗಿ ಪೆರೋಲ್ ಮೇಲೆ ಹೊರಬಂದ ರಾಜೀವ್‌ ಗಾಂಧಿ ಹಂತಕಿ ನಳಿನಿ

ಮಾಜಿ ಪ್ರಧಾನಿ ರಾಜೀವಗಾಂಧಿ ಅವರ ಹತ್ಯೆ ಪ್ರಕರಣದಲ್ಲಿ ವೆಲ್ಲೂರು ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಶ್ರೀಹರನ್‌ಗೆ ಮದ್ರಾಸ್‌ ಹೈಕೋರ್ಟ್‌ 30 ದಿನಗಳ ಪೆರೋಲ್‌ ಮಂಜೂರು ಮಾಡಿದೆ.
Last Updated 25 ಜುಲೈ 2019, 10:00 IST
ಮಗಳ ಮದುವೆಗಾಗಿ ಪೆರೋಲ್ ಮೇಲೆ ಹೊರಬಂದ ರಾಜೀವ್‌ ಗಾಂಧಿ ಹಂತಕಿ ನಳಿನಿ
ADVERTISEMENT

ರಾಜೀವ್ ಹಂತಕಿ ನಳಿನಿಗೆ ವಾದ ಮಂಡಿಸಲು ಒಪ್ಪಿಗೆ

ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಶ್ರೀಹರನ್‌ಗೆ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಲು ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿದೆ.
Last Updated 25 ಜೂನ್ 2019, 20:15 IST
ರಾಜೀವ್ ಹಂತಕಿ ನಳಿನಿಗೆ ವಾದ ಮಂಡಿಸಲು ಒಪ್ಪಿಗೆ
ADVERTISEMENT
ADVERTISEMENT
ADVERTISEMENT