ಭಾರತದಿಂದ ನಮೀಬಿಯಾಕ್ಕೆ 1ಸಾವಿರ್ ಟನ್ ಬಾಸುಮತಿಯೇತರ ಬಿಳಿ ಅಕ್ಕಿ ರಫ್ತಿಗೆ ಅಸ್ತು
ಕೇಂದ್ರ ಸರ್ಕಾರವು ನ್ಯಾಷನಲ್ ಕೋ ಆಪರೇಟಿವ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್ (NCEL) ಮೂಲಕ ಆಫ್ರಿಕಾದ ನಮೀಬಿಯಾಕ್ಕೆ ಒಂದು ಸಾವಿರ ಟನ್ ಬಾಸುಮತಿಯೇತರ ಬಿಳಿ ಅಕ್ಕಿಯನ್ನು ರಫ್ತು ಮಾಡಲು ಅನುಮತಿ ನೀಡಿದೆ.Last Updated 29 ಜುಲೈ 2024, 14:04 IST