ಗುರುವಾರ, 25 ಡಿಸೆಂಬರ್ 2025
×
ADVERTISEMENT

Nandini milk

ADVERTISEMENT

ಕೋಲಾರ: ನಂದಿನಿ ಉತ್ಪನ್ನ ತಯಾರು, ₹ 200 ಕೋಟಿ ಘಟಕ

ಫೆಬ್ರುವರಿಯೊಳಗೆ ಎಂವಿಕೆ ಗೋಲ್ಡನ್‌ ಡೇರಿ, ಸೌರ ಘಟಕ ಉದ್ಘಾಟನೆ: ಅಧ್ಯಕ್ಷ
Last Updated 14 ಡಿಸೆಂಬರ್ 2025, 6:55 IST
ಕೋಲಾರ: ನಂದಿನಿ ಉತ್ಪನ್ನ ತಯಾರು, ₹ 200 ಕೋಟಿ ಘಟಕ

ಬೆಂಗಳೂರಿನ ಹಲವೆಡೆ ಏಕಾಏಕಿ ಮಾರಾಟ ಸ್ಥಗಿತ: ಸಿಗುತ್ತಿಲ್ಲ ನಂದಿನಿ ಸಮೃದ್ಧಿ ಹಾಲು

ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಂದಿನಿ ಸಮೃದ್ಧಿ ಹಾಲು ಸರಬರಾಜು ಕಡಿಮೆಯಾಗಿದೆ. ಹೆಚ್ಚಿನ ವೆಚ್ಚ ಮತ್ತು ಕಡಿಮೆ ಖರೀದಿ ಪ್ರಮಾಣವೇ ಕಾರಣ. ಮೈಸೂರಿನಲ್ಲಿ ರಿಯಾಯಿತಿಯೂ ಘೋಷಿಸಲಾಗಿದೆ.
Last Updated 5 ಅಕ್ಟೋಬರ್ 2025, 23:04 IST
ಬೆಂಗಳೂರಿನ ಹಲವೆಡೆ ಏಕಾಏಕಿ ಮಾರಾಟ ಸ್ಥಗಿತ: ಸಿಗುತ್ತಿಲ್ಲ ನಂದಿನಿ ಸಮೃದ್ಧಿ ಹಾಲು

ಕೆಎಂಎಫ್‌: ಜೂನ್‌ 1ರಂದು ನಂದಿನಿ ಪನೀರ್‌ ಖಾದ್ಯ ಸ್ಪರ್ಧೆ

ವಿಶ್ವ ಹಾಲು ದಿನಾಚರಣೆಯ ಅಂಗವಾಗಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ ಕೇಂದ್ರ ಕಚೇರಿಯಲ್ಲಿ ಜೂನ್‌ 1ರಂದು ಬೆಳಿಗ್ಗೆ 11.30ಕ್ಕೆ ನಂದಿನಿ ಪನೀರ್‌ ಖಾದ್ಯ ಸ್ಪರ್ಧೆ ನಡೆಯಲಿದೆ.
Last Updated 31 ಮೇ 2025, 16:19 IST
ಕೆಎಂಎಫ್‌: ಜೂನ್‌ 1ರಂದು ನಂದಿನಿ ಪನೀರ್‌ ಖಾದ್ಯ ಸ್ಪರ್ಧೆ

ಬಾಗಲಕೋಟೆ: ನಂದಿನಿ ಮಜ್ಜಿಗೆ, ಲಸ್ಸಿಗೆ ಹೆಚ್ಚಿದ ಬೇಡಿಕೆ

ಬೆಲೆ ಏರಿಕೆಯ ನಡುವೆಯೂ ಕುಗ್ಗದ ಬೇಡಿಕೆ
Last Updated 21 ಏಪ್ರಿಲ್ 2025, 6:19 IST
ಬಾಗಲಕೋಟೆ: ನಂದಿನಿ ಮಜ್ಜಿಗೆ, ಲಸ್ಸಿಗೆ ಹೆಚ್ಚಿದ ಬೇಡಿಕೆ

ನಂದಿನ ಹಾಲು–ಮೊಸರು: ಪರಿಷ್ಕೃತ ದರ

ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಪ್ರತಿ ಲೀಟರ್‌ಗೆ ₹4ರಂತೆ ಹೆಚ್ಚಿಸಲಾಗಿದೆ. ದಕ್ಷಿಣ ಕನ್ನಡ ಹಾಲು ಒಕ್ಕೂಟವೂ ದರ ಪರಿಷ್ಕರಣೆ ಮಾಡಿದೆ.
Last Updated 6 ಏಪ್ರಿಲ್ 2025, 7:42 IST
fallback

ನಂದಿನಿ ಹಾಲಿನ ದರ ಲೀಟರ್‌ಗೆ ₹4 ಏರಿಕೆ: ಏಪ್ರಿಲ್ 1 ರಿಂದ ಜಾರಿ

ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ₹ 4 ಏರಿಕೆ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.
Last Updated 27 ಮಾರ್ಚ್ 2025, 11:03 IST
ನಂದಿನಿ ಹಾಲಿನ ದರ ಲೀಟರ್‌ಗೆ ₹4 ಏರಿಕೆ: ಏಪ್ರಿಲ್ 1 ರಿಂದ ಜಾರಿ

ನಂದಿನಿ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲುಗಳ ಸಂಘ ವಿರೋಧ

: ನಂದಿನ ಹಾಲಿನ ದರ ₹5ಕ್ಕೆ ಹೆಚ್ಚಿಸುವ ಕರ್ನಾಟಕ ಹಾಲು ಮಹಾಮಂಡಳದ ಪ್ರಸ್ತಾವಕ್ಕೆ ಕರ್ನಾಟಕ ರಾಜ್ಯ ಹೋಟೆಲುಗಳ ಸಂಘ ವಿರೋಧ ವ್ಯಕ್ತಪಡಿಸಿದೆ.
Last Updated 13 ಮಾರ್ಚ್ 2025, 15:44 IST
ನಂದಿನಿ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲುಗಳ ಸಂಘ  ವಿರೋಧ
ADVERTISEMENT

6 ರಾಜ್ಯಗಳಲ್ಲಿ ‘ನಂದಿನಿ’ ಕ್ಷೀರಧಾರೆ: ತಿಂಗಳಿಗೆ ₹75 ಕೋಟಿ ವಹಿವಾಟು

ತಿಂಗಳಿಗೆ ₹75 ಕೋಟಿ ವಹಿವಾಟು: ಹಾಲು ಸಂಗ್ರಹದಲ್ಲಿ ಮಂಡ್ಯಕ್ಕೆ 4ನೇ ಸ್ಥಾನ
Last Updated 29 ಡಿಸೆಂಬರ್ 2024, 0:49 IST
6 ರಾಜ್ಯಗಳಲ್ಲಿ ‘ನಂದಿನಿ’ ಕ್ಷೀರಧಾರೆ: ತಿಂಗಳಿಗೆ ₹75 ಕೋಟಿ ವಹಿವಾಟು

‘ನಂದಿನಿ‘ಗೆ ಹೆಚ್ಚಿದ ಬೇಡಿಕೆ:ದೆಹಲಿಯಲ್ಲಿ ನಿತ್ಯ 11 ಸಾವಿರ ಲೀಟರ್‌ ಹಾಲು ಮಾರಾಟ

ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ನಂದಿನಿ ಹಾಲಿನ ಮಾರಾಟದಲ್ಲಿ ಏರಿಕೆ ಕಂಡಿದ್ದು, ಕಡಿಮೆ ಅವಧಿಯಲ್ಲೇ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಆಕರ್ಷಿಸುತ್ತಿದೆ.
Last Updated 1 ಡಿಸೆಂಬರ್ 2024, 23:30 IST
‘ನಂದಿನಿ‘ಗೆ ಹೆಚ್ಚಿದ ಬೇಡಿಕೆ:ದೆಹಲಿಯಲ್ಲಿ  ನಿತ್ಯ 11 ಸಾವಿರ ಲೀಟರ್‌ ಹಾಲು ಮಾರಾಟ

ದೆಹಲಿಯಲ್ಲಿ ‘ನಂದಿನಿ’ ಸವಿರುಚಿ: ರಾಷ್ಟ್ರ ರಾಜಧಾನಿಯಲ್ಲೂ ಸಿಗಲಿದೆ ರಾಜ್ಯದ ಹಾಲು

ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಲ (ಕೆಎಂಎಫ್‌) ಹಾಗೂ ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟ ವತಿಯಿಂದ ‘ನಂದಿನಿ’ ವಿವಿಧ ಶ್ರೇಣಿಯ ಹಾಲು ಹಾಗೂ ಇತರ ಉತ್ಪನ್ನಗಳ ಮಾರಾಟಕ್ಕೆ ನವದೆಹಲಿಯಲ್ಲಿ ಗುರುವಾರ ಚಾಲನೆ ನೀಡಲಾಯಿತು.
Last Updated 21 ನವೆಂಬರ್ 2024, 15:28 IST
ದೆಹಲಿಯಲ್ಲಿ ‘ನಂದಿನಿ’ ಸವಿರುಚಿ: ರಾಷ್ಟ್ರ ರಾಜಧಾನಿಯಲ್ಲೂ ಸಿಗಲಿದೆ ರಾಜ್ಯದ ಹಾಲು
ADVERTISEMENT
ADVERTISEMENT
ADVERTISEMENT