ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Napoklu

ADVERTISEMENT

ನಾಪೋಕ್ಲು | ಕುಸಿದ ಮನೆ: ಬೀದಿಗೆ ಬಂದ ಕಾರ್ಮಿಕ ಕುಟುಂಬ

ನಾಪೋಕ್ಲು ಸಮೀಪದ ಕೋಕೇರಿ ಗ್ರಾಮದ ಅಂಬಾಡಿ ಪೈಸಾರಿಯಲ್ಲಿ ಕೂಲಿ ಕಾರ್ಮಿಕ ಕುಟುಂಬ ವಾಸವಾಗಿದ್ದ ಮನೆಯೊಂದು ಭಾನುವಾರ ನೆಲಕ್ಕುರುಳಿ ಕಾರ್ಮಿಕ ಕುಟುಂಬ ನಿರ್ಗತಿಕವಾಗಿದೆ.
Last Updated 5 ಮಾರ್ಚ್ 2024, 5:02 IST
ನಾಪೋಕ್ಲು | ಕುಸಿದ ಮನೆ: ಬೀದಿಗೆ ಬಂದ ಕಾರ್ಮಿಕ ಕುಟುಂಬ

ನಾಪೋಕ್ಲು | ತೆಂಗಿನಕಾಯಿ ಗುಂಡು ಹೊಡೆಯುವ ಸ್ಪರ್ಧೆಗೆ ಚಾಲನೆ

ಕೊಡವ ಜನಾಂಗ ಅನಾಧಿಕಾlದಿಂದ ವೈವಿಧ್ಯಮಯ ಸಂಸ್ಕೃತಿಯನ್ನು ರೂಡಿಸಿಕೊಂಡು ಬಂದಿದ್ದು ಕೋಡವರ ಧಾರ್ಮಿಕ ಭಾವನೆಗಳಿಗೆ ಗೌರವ ಕೊಡಬೇಕಾದದ್ದು ಅತ್ಯಗತ್ಯ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವಂಡ ಯು.ನಾಚಪ್ಪ ಹೇಳಿದರು.
Last Updated 12 ನವೆಂಬರ್ 2023, 13:08 IST
ನಾಪೋಕ್ಲು | ತೆಂಗಿನಕಾಯಿ ಗುಂಡು ಹೊಡೆಯುವ ಸ್ಪರ್ಧೆಗೆ ಚಾಲನೆ

ನಾಪೋಕ್ಲು: ವಾಹನಗಳ ನಿಲುಗಡೆ ನಿಷೇಧ

ನಾಪೋಕ್ಲು: ನಾಪೋಕ್ಲು ಪಟ್ಟಣದಲ್ಲಿ ಶನಿವಾರ ಗಣೇಶೋತ್ಸವದ ಅಂಗವಾಗಿ  ವಿಸರ್ಜನಾ ಕಾರ್ಯಕ್ರಮ ಇರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಶನಿವಾರ ಪಟ್ಟಣದ ದ ಮುಖ್ಯಬೀದಿಗಳಲ್ಲಿ ವಾಹನ ನಿಲುಗಡೆ ಮಾಡದಂತೆ...
Last Updated 22 ಸೆಪ್ಟೆಂಬರ್ 2023, 13:40 IST
fallback

ನಾಪೋಕ್ಲು: ಮರ ಬಿದ್ದು ಎತ್ತು ಸಾವು

ಭಾಗಮಂಡಲ ವ್ಯಾಪ್ತಿಯಲ್ಲಿ ಸುರಿದ ಬಾರಿ ಗಾಳಿ ಮಳೆಗೆ ಅಲ್ಲಲ್ಲಿ ಹಾನಿ ಸಂಭವಿಸಿದೆ. ಎರಡು ದಿನಗಳಿಂದ ಭಾಗಮಂಡಲ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ.
Last Updated 23 ಮೇ 2023, 15:54 IST
ನಾಪೋಕ್ಲು:  ಮರ ಬಿದ್ದು ಎತ್ತು ಸಾವು

ಹಳೆತಾಲ್ಲೂಕಿನ ಭಗವತಿ ದೇವಾಲಯ| ಭಗವತಿ ದೇವರ ವಾರ್ಷಿಕ ಹಬ್ಬದ ವಿಜೃಂಭಣೆ

ಹಳೆತಾಲೂಕಿನ ಭಗವತಿ ದೇವಾಲಯದಲ್ಲಿ ಭಗವತಿ ದೇವರ ವಾರ್ಷಿಕ ಹಬ್ಬವು ವಿಜೃಂಭಣೆಯಿಂದ ನಡೆಯಿತು.ಉತ್ಸವದ ಅಂಗವಾಗಿ ಪಟ್ಟಣಿ ಹಬ್ಬ ಜರುಗಿತು, ನಿಗದಿತ ಸಮಯಕ್ಕೆ ಸರಿಯಾಗಿ ಗ್ರಾಮಸ್ಥರು,ಭಕ್ತರು ದೇವಾಲಯದಲ್ಲಿ ಸೇರಿ ಕೊಡಗಿನ ಸಾಂಪ್ರದಾಯಿಕ ಬೊಳಕಾಟ್ ನೃತ್ಯ ಪ್ರದರ್ಶಿಸಿದರು.ಮಧ್ಯಾಹ್ನ 12 ಗಂಟೆಗೆ ಎತ್ತುಪೋರಾಟದೊಂದಿಗೆ ದೇವಾಲಯದ ಪ್ರದಕ್ಷಿಣೆ ಬರಲಾಯಿತು. ಉತ್ಸವ ವೀಕ್ಷಣೆಗೆ ಬಂದಿದ್ಗ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ದೇವಾಲಯದಲ್ಲಿ ದೇವರ ಮೂರ್ತಿಯನ್ನು ಹೊತ್ತು ನೃತ್ಯ ಬಲಿ ಕಾರ್ಯಕ್ರಮ ನಡೆಯಿತು.ದೇವರ ನೃತ್ಯವನ್ನು ಅಧಿಕ ಸಂಖ್ಯೆಯ ಭಕ್ತರು ವೀಕ್ಷಿಸಿದರು.
Last Updated 20 ಮಾರ್ಚ್ 2023, 7:00 IST
ಹಳೆತಾಲ್ಲೂಕಿನ ಭಗವತಿ ದೇವಾಲಯ| ಭಗವತಿ ದೇವರ ವಾರ್ಷಿಕ ಹಬ್ಬದ ವಿಜೃಂಭಣೆ

ನಾಪೋಕ್ಲು| 300 ವರ್ಷದ ನಂತರ ವಯನಾಟ್ ಕುಲವನ್ ದೈವ ಕಟ್ಟು ಮಹೋತ್ಸವ! ಏನಿದರ ವಿಶೇಷ?

ನಾಳೆಯಿಂದ ವಯನಾಟ್ ಕುಲವನ್ ದೈವ ಕಟ್ಟು ಅದ್ಧೂರಿ ಮಹೋತ್ಸವ
Last Updated 2 ಮಾರ್ಚ್ 2023, 19:30 IST
ನಾಪೋಕ್ಲು| 300 ವರ್ಷದ ನಂತರ ವಯನಾಟ್ ಕುಲವನ್ ದೈವ ಕಟ್ಟು ಮಹೋತ್ಸವ! ಏನಿದರ ವಿಶೇಷ?

ಅಯ್ಯಂಗೇರಿಯಲ್ಲಿ ಶ್ರದ್ಧಾಭಕ್ತಿಯ ಚಿನ್ನತಪ್ಪ ಉತ್ಸವ

ಕೃಷ್ಣನದು ಎನ್ನಲಾದ ಕೊಳಲು ನುಡಿಸಿದ ಹಿರಿಯರು, ಭಕ್ತಿಭಾವ ಮೆರೆದ ಭಕ್ತವೃಂದ
Last Updated 16 ಫೆಬ್ರುವರಿ 2023, 11:39 IST
ಅಯ್ಯಂಗೇರಿಯಲ್ಲಿ ಶ್ರದ್ಧಾಭಕ್ತಿಯ ಚಿನ್ನತಪ್ಪ ಉತ್ಸವ
ADVERTISEMENT

ನಾಪೋಕ್ಲು| ಮಕ್ಕಿಕಡು ಸೇತುವೆ ಕಾಮಗಾರಿ ಮುಕ್ತಾಯ: ಗ್ರಾಮಸ್ಥರಿಗೆ ವರ

ಕಡಿಮೆಯಾದ ಪಾರಾಣೆ- ಬಲಮುರಿ- ನಾಪೋಕ್ಲು ನಡುವಿನ ಅಂತರ
Last Updated 12 ಫೆಬ್ರುವರಿ 2023, 19:30 IST
ನಾಪೋಕ್ಲು| ಮಕ್ಕಿಕಡು ಸೇತುವೆ ಕಾಮಗಾರಿ ಮುಕ್ತಾಯ: ಗ್ರಾಮಸ್ಥರಿಗೆ ವರ

ನಾಪೋಕ್ಲು | ಮಕ್ಕಿ ಶಾಸ್ತಾವು ಉತ್ಸವ ಸಂಪನ್ನ

ಬೇತು ಗ್ರಾಮ; ಸಹಸ್ರಾರು ಮಂದಿ ಭಾಗಿ; ಭಕ್ತರಿಗೆ ಅನ್ನ ಸಂತರ್ಪಣೆ
Last Updated 20 ಡಿಸೆಂಬರ್ 2022, 7:33 IST
ನಾಪೋಕ್ಲು | ಮಕ್ಕಿ ಶಾಸ್ತಾವು ಉತ್ಸವ ಸಂಪನ್ನ

ಕೊಡಗು: ಬುರ್ಖಾ, ಹಿಜಾಬ್‌ ಧರಿಸಿ ನೃತ್ಯ, ಮುಸ್ಲಿಂ ಸಂಘಟನೆಗಳ ಖಂಡನೆ

‘ಮುಸ್ಲಿಮರ ಭಾವನೆಗೆ ಧಕ್ಕೆ ತರುವ ಉದ್ದೇಶ ಇಲ್ಲ’: ರಮೇಶ್ ಮುದ್ದಯ್ಯ ಸ್ಪಷ್ಟನೆ
Last Updated 30 ಮೇ 2022, 13:38 IST
ಕೊಡಗು: ಬುರ್ಖಾ, ಹಿಜಾಬ್‌ ಧರಿಸಿ ನೃತ್ಯ, ಮುಸ್ಲಿಂ ಸಂಘಟನೆಗಳ ಖಂಡನೆ
ADVERTISEMENT
ADVERTISEMENT
ADVERTISEMENT