ಗುರುವಾರ, 3 ಜುಲೈ 2025
×
ADVERTISEMENT

Narayana Health city

ADVERTISEMENT

ಮನೆಗೆಲಸದ ಕುಟುಂಬಗಳಿಗೆ ಆರೋಗ್ಯ ವಿಮೆ: ಡಾ. ದೇವಿ ಶೆಟ್ಟಿ

Affordable Healthcare: ಕಡು ಬಡವರಿಗೂ ಸಮಗ್ರ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ನಾರಾಯಣ ಹೃದಯಾಲಯ ಮನೆಗೆಲಸ ಮಾಡುವ ಐದು ಸಾವಿರ ಕುಟುಂಬಗಳಿಗೆ ಆರೋಗ್ಯ ವಿಮೆ ಒದಗಿಸಲು ಕಾರ್ಯೋನ್ಮುಖವಾಗಿದೆ ಎಂದು ನಾರಾಯಣ ಹೆಲ್ತ್‌ ಸಂಸ್ಥೆ ಅಧ್ಯಕ್ಷ ಡಾ. ದೇವಿ ಪ್ರಸಾದ್ ಶೆಟ್ಟಿ ಹೇಳಿದ್ದಾರೆ.
Last Updated 31 ಮೇ 2025, 16:05 IST
ಮನೆಗೆಲಸದ ಕುಟುಂಬಗಳಿಗೆ ಆರೋಗ್ಯ ವಿಮೆ: ಡಾ. ದೇವಿ ಶೆಟ್ಟಿ

ಪಾಕ್ ಕ್ರಿಕೆಟ್ ವೀಕ್ಷಕ ವಿವರಣೆಗಾರನ ಪುತ್ರಿಗೆ ಅಸ್ಥಿಮಜ್ಜೆ ಕಸಿ

200 ಅಸ್ಥಿಮಜ್ಜೆ ಕಸಿ ನಡೆಸಿದ ನಾರಾಯಣ ಹೆಲ್ತ್ ಸಿಟಿ
Last Updated 19 ಅಕ್ಟೋಬರ್ 2022, 20:58 IST
ಪಾಕ್ ಕ್ರಿಕೆಟ್ ವೀಕ್ಷಕ ವಿವರಣೆಗಾರನ ಪುತ್ರಿಗೆ ಅಸ್ಥಿಮಜ್ಜೆ ಕಸಿ

ಜರ್ಮನಿ ದಾನಿಯಿಂದ ಬಾಲಕನಿಗೆ ಅಸ್ಥಿಮಜ್ಜೆ ಕಸಿ

‘ಕೋಲಾರದಲ್ಲಿ ನಾವು ನೆಲೆಸಿದ್ದೇವೆ. ಆರಂಭದಲ್ಲಿ ಚೆನ್ನೈ ಸೇರಿದಂತೆ ಸಾಕಷ್ಟು ಕಡೆ ತೋರಿಸಿದರೂ ಮಗನ ಕ್ಯಾನ್ಸರ್‌ ವಾಸಿಯಾಗಲಿಲ್ಲ. ಇನ್ನೊಬ್ಬ ಮಗನ ಅಸ್ಥಿಮಜ್ಜೆ ಕೂಡ ಹೊಂದಾಣಿಕೆಯಾಗಲಿಲ್ಲ. ಆದರೆ ಜರ್ಮನಿಯ ದಾನಿಯೊಬ್ಬರ ಸಹಾಯದಿಂದ ಮಗ ಬದುಕುಳಿದಿದ್ದಾನೆ’ ಎಂದು ಮಗುವಿನ ತಾಯಿ ಹೇಳಿದರು.
Last Updated 21 ನವೆಂಬರ್ 2018, 20:00 IST
ಜರ್ಮನಿ ದಾನಿಯಿಂದ ಬಾಲಕನಿಗೆ ಅಸ್ಥಿಮಜ್ಜೆ ಕಸಿ
ADVERTISEMENT
ADVERTISEMENT
ADVERTISEMENT
ADVERTISEMENT