₹ 37,124 ಕೋಟಿ ನೀಡಿದರೂ ಬದಲಾಗಿಲ್ಲ ಹಿಂದುಳಿದ ತಾಲ್ಲೂಕುಗಳು: ಕೆ.ಸಿ. ನಾರಾಯಣಗೌಡ
‘ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ ‘ವಿಶೇಷ ಅಭಿವೃದ್ಧಿ ಯೋಜನೆಯಡಿ’ (ಎಸ್‍ಡಿಪಿ) ಇನ್ನು ಮುಂದೆ ಹಂಚಿಕೆಯಾಗುವ ಅನುದಾನದ ಬಳಕೆಗೆ ಸ್ಪಷ್ಟ ನಿಯಮ ರೂಪಿಸಬೇಕು’ ಎಂದು ಅಧಿಕಾರಿಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಸಚಿವ ಕೆ.ಸಿ. ನಾರಾಯಣಗೌಡ ಸೂಚಿಸಿದರು.Last Updated 16 ಫೆಬ್ರವರಿ 2021, 11:56 IST