ಸೋಮವಾರ, 7 ಜುಲೈ 2025
×
ADVERTISEMENT

Narayanapura Dam

ADVERTISEMENT

ಆಪರೇಷನ್ ಸಿಂಧೂರ: ನಾರಾಯಣಪುರ ಬಸವಸಾಗರ ಜಲಾಶಯ ಬಳಿ ಹದ್ದಿನ ಕಣ್ಣು!

Operation Sindoora: ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ’ ಬಳಿಕ ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಳಿಯ ಬಸವಸಾಗರ ಜಲಾಶಯ ಪ್ರಮುಖ ಮೂರು ಗೇಟ್ ಬಳಿ ಪೋಲಿಸರ ಕಣ್ಗಾವಲು ಹೆಚ್ಚಿಸಲಾಗಿದೆ.
Last Updated 8 ಮೇ 2025, 12:52 IST
ಆಪರೇಷನ್ ಸಿಂಧೂರ: ನಾರಾಯಣಪುರ ಬಸವಸಾಗರ ಜಲಾಶಯ ಬಳಿ ಹದ್ದಿನ ಕಣ್ಣು!

ವಿಜಯಪುರ | ನಾರಾಯಣಪುರ ಜಲಾಶಯದ ನೀರು ಪೋಲಾಗದಂತೆ ನಿಗಾ ವಹಿಸಿ: ಡಿಸಿ ಸೂಚನೆ

ವಿಜಯಪುರ:  ನಾರಾಯಣಪುರ ಜಲಾಶ , ನೀರು ಪೋಲಾಗದಂತೆ  ನೋಡಿಕೊಂಡು ನಿಗಾ ವಹಿಸಲು ಹಾಗೂ  ಅಧಿಕಾರಿಗಳು ಸಮನ್ವಯತೆ ಸಾಧಿಸಿಕೊಂಡು ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ನೀಡಿದರು.
Last Updated 5 ಮೇ 2025, 13:41 IST
ವಿಜಯಪುರ | ನಾರಾಯಣಪುರ ಜಲಾಶಯದ ನೀರು ಪೋಲಾಗದಂತೆ ನಿಗಾ ವಹಿಸಿ: ಡಿಸಿ ಸೂಚನೆ

ನಾರಾಯಣಪುರ ಜಲಾಶಯದಿಂದ 5 ಟಿಎಂಸಿ ಅಡಿ ನೀರು ಬಿಡುವಂತೆ ಬೇಡಿಕೆಯಿಟ್ಟ ತೆಲಂಗಾಣ

ರಂಗಾರೆಡ್ಡಿ ಜಿಲ್ಲೆಯ ಜುರಾಲಾ ಅಣೆಕಟ್ಟೆಗೆ ನೀರು ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ
Last Updated 19 ಫೆಬ್ರುವರಿ 2025, 4:38 IST
ನಾರಾಯಣಪುರ ಜಲಾಶಯದಿಂದ 5 ಟಿಎಂಸಿ ಅಡಿ ನೀರು ಬಿಡುವಂತೆ ಬೇಡಿಕೆಯಿಟ್ಟ ತೆಲಂಗಾಣ

ನಿಲ್ಲದ ಪ್ರವಾಹ: ಬೆಳೆ ಹಾನಿ ಆತಂಕ

ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ನೀರು
Last Updated 2 ಆಗಸ್ಟ್ 2024, 6:46 IST
ನಿಲ್ಲದ ಪ್ರವಾಹ: ಬೆಳೆ ಹಾನಿ ಆತಂಕ

ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಸಚಿವರಿಂದ ಬಾಗಿನ ಅರ್ಪಣೆ

ನಾರಾಯಣಪುರ (ಯಾದಗಿರಿ ಜಿಲ್ಲೆ): ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯ ಭರ್ತಿಯಾಗಿದ್ದು, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಶುಕ್ರವಾರ ಬಾಗಿನ ಅರ್ಪಿಸಿದರು.
Last Updated 11 ಆಗಸ್ಟ್ 2023, 9:16 IST
ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಸಚಿವರಿಂದ ಬಾಗಿನ ಅರ್ಪಣೆ

ಯಾದಗಿರಿ | ಹೆಚ್ಚಿದ ಒಳಹರಿವು; ಕೃಷ್ಣಾ ನದಿಗೆ 21 ಸಾವಿರ ಕ್ಯುಸೆಕ್ ನೀರು

ಕೃಷ್ಣಾ ನದಿ ಜಲಾನಯನದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಒಳಹರಿವು ಹೆಚ್ಚಿದ್ದರಿಂದ ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸಲಾಗುತ್ತಿದೆ.
Last Updated 27 ಜುಲೈ 2023, 4:21 IST
ಯಾದಗಿರಿ | ಹೆಚ್ಚಿದ ಒಳಹರಿವು; ಕೃಷ್ಣಾ ನದಿಗೆ 21 ಸಾವಿರ ಕ್ಯುಸೆಕ್ ನೀರು

ಕೃಷ್ಣಾ ನದಿ ಪಾತ್ರದ ಹಳ್ಳಿಗಳಲ್ಲಿ ಸಾರ್ವಜನಿಕರಿಗೆ ಜಾಗೃತಿ

ಯಾದಗಿರಿಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯದಿಂದ 1.20 ಲಕ್ಷ ಕ್ಯುಸೆಕ್ ನೀರು ಕೃಷ್ಣಾ ನದಿಗೆ ಹರಿಸಲಾಗುತ್ತಿದ್ದು, ನದಿ ಪಾತ್ರದ ಹಳ್ಳಿಗಳಲ್ಲಿ ಸಾರ್ವಜನಿಕರಿಗೆ ಪೊಲೀಸರು ಜಾಗೃತಿ ಮೂಡಿಸಿದರು.
Last Updated 9 ಆಗಸ್ಟ್ 2022, 7:14 IST
ಕೃಷ್ಣಾ ನದಿ ಪಾತ್ರದ ಹಳ್ಳಿಗಳಲ್ಲಿ ಸಾರ್ವಜನಿಕರಿಗೆ ಜಾಗೃತಿ
ADVERTISEMENT

ಕೃಷ್ಣಾ ನದಿತೀರದಲ್ಲಿ ಎನ್‌ಡಿಆರ್‌ಎಫ್‌ ನಿಗಾ

ನಾರಾಯಣಪುರ ಜಲಾಶಯದ ಹೊರಹರಿವು ಹೆಚ್ಚಳ
Last Updated 24 ಜುಲೈ 2021, 13:33 IST
ಕೃಷ್ಣಾ ನದಿತೀರದಲ್ಲಿ ಎನ್‌ಡಿಆರ್‌ಎಫ್‌ ನಿಗಾ

ಮಸ್ಕಿ: ಬಿಜೆಪಿ ವಿರುದ್ಧ ಜನಾಂದೋಲನ

ನಾರಾಯಣಪುರ ಬಲದಂಡೆ 5 (ಎ) ಕಾಲುವೆ ಯೋಜನೆ ಜಾರಿ ಹೋರಾಟ
Last Updated 9 ಏಪ್ರಿಲ್ 2021, 12:17 IST
fallback

ಕೃಷ್ಣಾನದಿ ಪ್ರವಾಹ: ಶೀಲಹಳ್ಳಿ ಸೇತುವೆ ಮುಳುಗಡೆ

ಲಿಂಗಸುಗೂರು ತಾಲ್ಲೂಕಿನ ನಡುಗಡ್ಡೆ ಗ್ರಾಮ ಸಂಪರ್ಕಿಸುವ ಶೀಲಹಳ್ಳಿ ಸೇತುವೆ ಪ್ರವಾಹದಲ್ಲಿ ಮುಳುಗಡೆ ಆಗಿದೆ.
Last Updated 7 ಆಗಸ್ಟ್ 2020, 5:59 IST
ಕೃಷ್ಣಾನದಿ ಪ್ರವಾಹ: ಶೀಲಹಳ್ಳಿ ಸೇತುವೆ ಮುಳುಗಡೆ
ADVERTISEMENT
ADVERTISEMENT
ADVERTISEMENT